ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

Tumkur University

ಅಧ್ಯಯನ ಪೀಠಗಳು Study Chairs

1 ಶ್ರೀ ದೇವರಾಜ್ ಅರಸು ಅಧ್ಯಯನ  ಪೀಠ ಡಾ.ಗುಂಡೇಗೌಡ ಸಂಯೋಜಕರು
2 ಡಾ.ಜಿ.ಎಸ್ ಪರಮಶಿವಯ್ಯ ಅಧ್ಯಯನ  ಪೀಠ ಡಾ.ಪಲ್ಲವಿ ಎಸ್ ಕುಸುಗಲ್ಲ ಸಂಯೋಜಕರು
3 ಸಂತ ಶಿಶುನಾಳ ಷರೀಫ್ ಅಧ್ಯಯನ  ಪೀಠ ಪ್ರೊ. ಗುಂಡೂರ್  ಏನ್. ಎಸ್ ಸಂಯೋಜಕರು

4

ಶ್ರೀ ಬಸವೇಶ್ವರ ಅಧ್ಯಯನ  ಪೀಠ

ಡಾ. ವೆಂಕಟರೆಡ್ಡಿ  ರಾಮರೆಡ್ಡಿ

ಸಂಯೋಜಕರು

5 ಪ್ರೊ.ಎಂ.ಡಿ ನಂಜುಂಡ ಸ್ವಾಮಿ ಅಧ್ಯಯನ  ಪೀಠ ಡಾ. ಮುನಿರಾಜು ಎಂ. ಸಂಯೋಜಕರು
6 ಸ್ವಾಮಿ ವಿವೇಕಾನಂದ ಅಧ್ಯಯನ  ಪೀಠ ಡಾ. ಚೇತನ್ ಪ್ರತಾಪ್  ಏನ್.  ಸಂಯೋಜಕರು
7 ಡಾ.ಬಾಬು ಜಗಜೀವನ್ ರಾಮ್ ಅಧ್ಯಯನ  ಪೀಠ ಡಾ. ದ್ವಾರಕನಾಥ್ ವಿ ಸಂಯೋಜಕರು
8 ಶ್ರೀ ಜುಂಜಪ್ಪ ಅಧ್ಯಯನ  ಪೀಠ ಡಾ.ಶಿವಣ್ಣ ಎಸ್ ಸಂಯೋಜಕರು
9 ಕುಮಾರವ್ಯಾಸ ಅಧ್ಯಯನ  ಪೀಠ ಡಾ.ಗಂಗಾಧರಯ್ಯ ಪಿ. ಎಂ.  ಸಂಯೋಜಕರು
10 ಗೌತಮ ಬುದ್ಧ ಅಧ್ಯಯನ  ಪೀಠ ಡಾ. ನಾಗಭೂಷಣ ಸಂಯೋಜಕರು
11 ನಾಡ ಪ್ರಭು ಕೆಂಪೇಗೌಡ ಅಧ್ಯಯನ  ಪೀಠ ಡಾ. ಸುರೇಶ್ ಡಿ ಸಂಯೋಜಕರು
12 ಶ್ರೀ ಕುವೆಂಪು ಅಧ್ಯಯನ  ಪೀಠ ಡಾ. ಗೀತಾ ವಸಂತ್ ಸಂಯೋಜಕರು
13 ನೊಳಂಬ ಸಂಸ್ಕೃತಿ ಅಧ್ಯಯನ ಪೀಠ  ಡಾ. ನೀಲಕಂಠ ಏನ್. ಟಿ. ಸಂಯೋಜಕರು
14 ರಮಣ ಮಹರ್ಷಿ ಅಧ್ಯಯನ  ಪೀಠ    

ಮುಂಬರುವ ಕಾರ್ಯಕ್ರಮಗಳು - Upcoming Events ಹೆಚ್ಚು | All

ಪ್ರಕಟಣೆಗಳು - Announcements ಹೆಚ್ಚು | All
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ದಿನಾಂಕ ೧೦-೧೦-೨೦೨೪ ರನು ಆಯುಧ ಪೂಜೆಯನ್ನು ಏರ್ಪಡಿಸಿರುವ ಕುರಿತು
ವಿದ್ಯಾರ್ಥಿಗಳ ಗಮನಕ್ಕೆ - ಕೌನ್ಸಲ್ಲಿಂಗ್ ನಡೆಯುವ ಸ್ಥಳಗಳು
2024 ರ ಸೆಪ್ಟೆಂಬರ್ / ಅಕ್ಟೋಬರ್ ಮಾಹೆಗಳಲ್ಲಿ ನಡೆದ ಬಿ.ಎ ಇಂಟಿಗ್ರೇಟೆಡ್ ಕನ್ನಡ ಪಂಡಿತ್ ಪದವಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಿರುವ ಕುರಿತು.
2024 ರ ಆಗಸ್ಟ್/ಸೆಪ್ಟೆಂಬರ್ ಮಾಹೆಗಳಲ್ಲಿ ನಡೆದ ಯು.ಯು.ಸಿ.ಎಂ.ಎಸ್ ತಂತ್ರಾಂಶದಲ್ಲಿ ನಿರ್ವಹಿಸಲ್ಪಟ್ಟ ವಿವಿಧ ಸ್ನಾತಕ ಪದವಿ ಪರೀಕ್ಷೆಗಳ ಎರಡು ಮತ್ತು ನಾಲ್ಕನೇ ಸೆಮಿಸ್ಟರ್ - ಪೂರಕ ಪರೀಕ್ಷೆಗಳ ಫಲಿತಾಂಶಕ್ಕೆ ಸಂಬಂಧಿಸಿದಂತೆ ಉತ್ತರ ಪತ್ರಿಕೆಗಳ ಛಾಯಾ ಪ್ರತಿ / ಮರುಮೌಲ್ಯಮಾಪನದ ಮಾಹಿತಿ ಕುರಿತು.
ನೂತನ 'ಜ್ಞಾನಸಿರಿ' ಕ್ಯಾಂಪಸ್ ಗೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರದ ಉದ್ಘಾಟನಾ ಪ್ರಾರಂಭೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು.
ವಿವಿಧ ಉಪನ್ಯಾಸ/ಸಮಾರಂಭ/ಕಾರ್ಯಕ್ರಮಗಳಿಗೆ ಮಂಜೂರಾದ ಮೊತ್ತದಲ್ಲೇ ವೆಚ್ಚ ಮಾಡುವ ಕುರಿತು.
2024-25ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಅಧ್ಯಯನ ವಿಭಾಗಗಳು, ಅನುದಾನಿತ ಹಾಗೂ ಸರ್ಕಾರಿ ಕಾಲೇಜುಗಳಲ್ಲಿನ ಸ್ನಾತಕೋತ್ತರ ಕೋರ್ಸುಗಳ ಪ್ರವೇಶ ಶುಲ್ಕ ನಿಗದಿಪಡಿಸಿರುವ ಬಗ್ಗೆ
ಇ ಟೆಂಡರ್ :E-Tender:K.P.P.P
Karnataka Public Procurement Portal
ದರಪಟ್ಟಿ Quotations ಹೆಚ್ಚು | All
10-10-2024:  ವಿಶ್ವವಿದ್ಯಾನಿಲಯದ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರೇರಣಾ ಉಪನ್ಯಾಸ ಕಾರ್ಯಕ್ರಮಕ್ಕೆ ಶಾಮಿಯಾನ ಹಾಗೂ ಇನ್ನಿತರ ಪರಿಕರಗಳನ್ನು ಬಾಡಿಗೆಗೆ ಪಡೆಯಲು ದರಪಟ್ಟಿ ಆಹ್ವಾನಿಸಿರುವ ಕುರಿತು  (Last date 18-10-2024 )

05-10-2024:  ತುಮಕೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗಕ್ಕೆ ಅಗತ್ಯವಿರುವ ಕ್ರೀಡಾ ಸಮವಸ್ತ್ರ, ಟ್ರ್ಯಾಕ್ ಸೂಟ್, ಕ್ರೀಡಾ ಸಾಮಗ್ರಿ/ಕ್ರೀಡಾ ಉಪಕರಣಗಳನ್ನು ಸರಬರಾಜು ಪಡೆಯಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ.  (Last date 14-10-2024 )

01-10-2024:  ಎಂ.ಬಿ.ಎ ವಿಭಾಗದ ವತಿಯಿಂದ ಒಂದು ದಿನದ ಕಾರ್ಯಗಾರ ಸಮಾರಂಭಕ್ಕೆ CONFERENCE KIT ಸರಬರಾಜು ಮಾಡಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ.  (Last date 14-10-2024 )