ಸ್ಕ್ರೀನ್ ರೀಡರ್ ಪ್ರವೇಶ 

Screen Reader Access

 

ಈ ಜಾಲತಾಣವು “ಜಗತ್ತಿನಾದ್ಯಂತ ಜಾಲ(World Wide Web Consortium -W3C)” ಮತ್ತು ವೆಬ್ ಕಂಟೆಂಟ್ ಅಕ್ಸೆಸಿಬಿಲಿಟಿ ಗೈಡ್ಲೈನ್ (WCAG) ಹಂತ 2.0 ಒಕ್ಕೂಟದಲ್ಲಿ ಕಾರ್ಯ ನಿರ್ವಹಿಸುತ್ತದೆ. ದೃಷ್ಟಿದೌರ್ಬಲ್ಯ ಹೊಂದಿದವರು JAWS, NVDA, SAFA, Supernova and Window-Eyes ನಂತಹ ಮುಂತಾದ ಪರದೆ ವಾಚಕ ತಂತ್ರಾಂಶಗಳನ್ನು ಬಳಸಿಕೊಂಡು ಜಾಲತಾಣದ ಮಾಹಿತಿಯನ್ನು ಧ್ವನಿ ರೂಪದಲ್ಲಿ ಪಡೆದುಕೊಳ್ಳಬಹು. ಈ ಕೆಳಗೆ ಸೂಚಿಸಲಾದ ಪಟ್ಟಿಯಲ್ಲಿ ಪರದೆ ವಾಚಕ ತಂತ್ರಾಂಶಗಳನ್ನು ಹಸರಿಸಲಾಗಿದೆ.

The website complies with World Wide Web Consortium (W3C) Web Content Accessibility Guidelines (WCAG) 2.0 level AA. This will enable people with visual impairments access the website using assistive technologies, such as screen readers. The information of the website is accessible with different screen readers, such as JAWS, NVDA, SAFA, Supernova and Window-Eyes.

 

ಕೆಳಗಿನ ಟೇಬಲ್ ವಿವಿಧ ಸ್ಕ್ರೀನ್ ರೀಡರ್ಗಳ ಬಗ್ಗೆ ಮಾಹಿತಿಯನ್ನು ಪಟ್ಟಿ ಮಾಡುತ್ತದೆ:  Following table lists the information about different screen readers:

 
Sl. No. Screen Reader Website Free/ Commercial
1 Non Visual Desktop Access (NVDA) https://www.nvda-project.org/
(External website that opens in a new window)
Free
2 JAWS https://www.freedomscientific.com
(External website that opens in a new window)
Commercial
3 Window-Eyes https://www.gwmicro.com
(External website that opens in a new window)
Commercial
4 System Access To Go https://www.satogo.com/
(External website that opens in a new window)
Free
5 WebAnywhere https://webinsight.cs.washington.edu/
(External website that opens in a new window)
Free

ಮುಂಬರುವ ಕಾರ್ಯಕ್ರಮಗಳು - Upcoming Events ಹೆಚ್ಚು | All

ಪ್ರಕಟಣೆಗಳು - Announcements ಹೆಚ್ಚು | All
ಖರೀದಿ ಸಮಿತಿ ಸಭೆಯಲ್ಲಿ ರೂ.5.00 ಲಕ್ಷಗಳಿಗಿಂತ ಹೆಚ್ಚಿನ ಮೊತ್ತದ ಖರೀದಿ ಕುರಿತು ವಿಷಯವನ್ನು ಖರೀದಿ ಸಮಿತಿ ಸಭೆಯಲ್ಲಿ ಮಂಡಿಸುವ ಕುರಿತು.
Appointment of Co-ordination for Anti-ragging Cell
Applications are invited in a prescribed format for the post of a Junior Research Fellow (1 No.) in the Department of Studies and Research in Chemistry, University College of Science, Tumkur University, under the research project entitled “Design and development of iron-based heterogeneous catalysts for applications in organic syntheses” sponsored by DST-SERB, New Delhi.
ಸ್ನಾತಕ ಪದವಿ ಪರೀಕ್ಷಾ ಶುಲ್ಕಕ್ಕೆ ಸಂಬಂಧಿಸಿದ್ದರ ಬಗ್ಗೆ.
"ಕಾರ್ಗಿಲ್ ವಿಜಯ್ ದಿವಸ್" ಅಂಗವಾಗಿ ಪದವಿ ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸುವ ಕುರಿತು.
ವಿಶ್ವವಿದ್ಯಾನಿಲಯದ ಎಲ್ಲಾ ಸ್ನಾತಕೋತ್ತರ ಪದವಿಯ ನಾಲ್ಕನೆಯ ಸೆಮಿಸ್ಟರ್ ನ ವಿದ್ಯಾರ್ಥಿಗಳನ್ನು "ಪ್ರೇರಣಾ ಉಪನ್ಯಾಸ" ಮತ್ತು "ನಾಗರೀಕ ಸೇವಾ ಪರೀಕ್ಷೆ ಸಿದ್ಧತೆ" ಕಾರ್ಯಕ್ರಮಕ್ಕೆ ನಿಯೋಜಿಸುವ ಕುರಿತು.
ಬಿ.ವಿ.ಎ ಪದವಿ ಪರೀಕ್ಷೆಗಳ ಕರಡು ವೇಳಾಪಟ್ಟಿಯನ್ನು ಪ್ರಕಟಿಸುತ್ತಿರುವ ಕುರಿತು.
ದಿನಾಂಕ: 01.08.2024 ರಂದು ಪ್ರೊ. ಎಂ.ಡಿ ನಂಜುಂಡಸ್ವಾಮಿ ಅಧ್ಯಯನ ಪೀಠದ ವತಿಯಿಂದ ಆಯೋಜಿಸಿರುವ ವಿಶೇಷ ಉಪನ್ಯಾಸದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು.
2024-25 ನೇ ಶ್ಯಕ್ಷಣಿಕ ಸಾಲಿನ ಸ್ನಾತಕ ಪದವಿ ಕೋರ್ಸುಗಳಿಗೆ UUCMS ಮೂಲಕ ಆನ್ಲೈನ್ ಪ್ರವೇಶಾತಿ ಗಾಗಿ ಅರ್ಜಿ ಸಲ್ಲಿಸುವ ಕುರಿತು
2nd,4th,6th Semester Examination Aug/Sept 2024 (NEP) Draft Timetable
ಉನ್ನತ ಶಿಕ್ಷಣ ಪರಿಷತ್ತಿನ ವತಿಯಿಂದ ಮಾಸಿಕ ಸಂಶೋಧನಾ ಉಪನ್ಯಾಸ ಸರಣಿ-7 (Monthly Research Lecture Series-7) ಕಾರ್ಯಕ್ರಮವನ್ನು ಆಯೋಜಿಸಿರುವ ಕುರಿತು.
ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗಮೇಳವನ್ನು ಏರ್ಪಡಿಸುತ್ತಿರುವ ಕುರಿತು.
ಇ - ಆಫೀಸ್ ಅನುಷ್ಠಾನದ ಕುರಿತು
ವಿವಿಧ ಸ್ನಾತಕ ಪದವಿ ಪರೀಕ್ಷೆಗಳ ಕರಡು ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುತ್ತಿರುವ ಕುರಿತು.
ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ Walk in drive ಏರ್ಪಡಿಸುತ್ತಿರುವ ಕುರಿತು.
2023-24 ನೇ ಶೈಕ್ಷಣಿಕ ಸಾಲಿನ 2024 ರ ಆಗಸ್ಟ್/ಸೆಪ್ಟೆಂಬರ್ ಮಾಹೆಗಳಲ್ಲಿ ನಡೆಯಲಿರುವ ವಿವಿಧ ಸ್ನಾತಕ ಪದವಿಗಳ ಎರಡು, ನಾಲ್ಕು ಮತ್ತು ಆರನೇ ಸೆಮಿಸ್ಟರ್ NEP ಪರೀಕ್ಷೆಗಳಿಗೆ ಸಂಬಂಧಿಸಿದಂತೆ UUCMS ತಂತ್ರಾಂಶದ ಮೂಲಕ ಎರಡು, ನಾಲ್ಕು ಮತ್ತು ಆರನೇ ಸೆಮಿಸ್ಟರ್ ಗೆ ಪ್ರವೇಶ ಪಡೆದಿರುವ ಎಲ್ಲಾ ವಿದ್ಯಾರ್ಥಿಗಳಿಂದ (ನವೀನ ಮತ್ತು ಪೂರಕ) ಪರೀಕ್ಷಾ ಶುಲ್ಕ ಪಾವತಿಸಿಕೊಳ್ಳುವ ದಿನಾಂಕ ವಿಸ್ತರಿಸಿರುವ ಕುರಿತು.
2024 ರ ಮಾರ್ಚ್/ಏಪ್ರಿಲ್ ಮಾಹೆಗಳಲ್ಲಿ ನಡೆದ ಸ್ನಾತಕೋತ್ತರ ಪದವಿಯ ಪ್ರಥಮ ಮತ್ತು ತೃತೀಯ (ನವೀನ ಮತ್ತು ಪೂರಕ ಹಾಗೂ 2018-19ನೇ ಸಾಲಿನಲ್ಲಿ ಅವಧಿ ಪೂರೈಸಿರುವ ವಿದ್ಯಾರ್ಥಿಗಳ) ಸೆಮಿಸ್ಟರ್ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಚಾಲೆಂಜ್ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಕುರಿತು.
 
 
ಇ ಟೆಂಡರ್ :E-Tender:K.P.P.P
Karnataka Public Procurement Portal
ದರಪಟ್ಟಿ Quotations ಹೆಚ್ಚು | All
26-07-2024:  ವಿಶ್ವವಿದ್ಯಾನಿಲಯದ ಆಡಳಿತ ವಿಭಾಗಗಳಲ್ಲಿ ಸ್ನಾತಕೋತ್ತರ ವಿಭಾಗಗಳಲ್ಲಿ ಹಾಗೂ ವಿ.ವಿ ವಿದ್ಯಾರ್ಥಿನಿಲಯಗಳಲ್ಲಿ Face Reading Bio-metric Machine ಗಳನ್ನು ಸರಬರಾಜು ಪಡೆಯಲು ದರಪಟ್ಟಿಗಳನ್ನು ಆಹ್ವಾನಿಸಿರುವ ಕುರಿತು.  (Last date 06-08-2024 )

26-07-2024:  ವಿಶ್ವವಿದ್ಯಾನಿಲಯದ ಎರಡು ಘಟಕ ಕಾಲೇಜುಗಳಿಗೆ 1000 Fiber Moulded Chairs ಗಳನ್ನು ಸರಬರಾಜು ಪಡೆಯಲು ದರಪಟ್ಟಿಗಳನ್ನು ಆಹ್ವಾನಿಸಿರುವ ಕುರಿತು.  (Last date 06-08-2024 )

26-07-2024:  ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾ ವಿಭಾಗಕ್ಕೆ ಅವಶ್ಯವಿರುವ ಲೇಖನ ಸಾಮಗ್ರಿಗಳನ್ನು ಸರಬರಾಜು ಪಡೆಯಲು ದರಪಟ್ಟಿಗಳನ್ನು ಆಹ್ವಾನಿಸಿರುವ ಕುರಿತು.  (Last date 01-08-2024 )

20-07-2024:  ವಿ.ವಿ. ಪ್ರಸಾರಾಂಗದ ಪ್ರಕಟಣೆಯಾದ ಲೋಕಜ್ಞಾನ-೧೧ ಸಂಚಿಕೆ-೩೧ ನ್ನು ಪುಸ್ತಕದ ರೂಪದಲ್ಲಿ ಮುದ್ರಿಸಿ ಸರಬರಾಜು ಪಡೆಯಲು ದರಪಟ್ಟಿಗಳನ್ನು ಆಹ್ವಾನಿಸಿರುವ ಕುರಿತು  (Last date 30-07-2024 )

 


TUMKUR UNIVERSITY Vishwavidyanilaya Karyalaya
B.H Road, Tumkur 572103, Karnataka, INDIA
e-mail: tumkuruniversity2004@gmail.com
Exam Section e-mail: registrarevaluationtut@gmail.com
e-mail Document Verification (Exams): tutdocveri@gmail.com

ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ- ತುಮಕೂರು ವಿಶ್ವವಿದ್ಯಾಲಯ, ತುಮಕೂರು - © Copyright 2024