ನ್ಯಾಕ್ ಮಾನ್ಯತೆ | Accredited by NAAC: B+ Grade
| ಪರದೆ ವಾಚಕ Screen Reader | |

ಘಟಕ ಕಾಲೇಜುಗಳಲ್ಲಿ ಸ್ನಾತಕೋತ್ತರ  ವಿಭಾಗಗಳು

Post Graduate Departments in Constituent Colleges :

University College of Arts
   
1) ಸಮಾಜಶಾಸ್ತ್ರ  Sociology 
University College of Science
2) ಭೌತಶಾಸ್ತ್ರ  Physics
3) ರಸಾಯನಶಾಸ್ತ್ರ  Chemistry 
4) ಪರಿಸರ ವಿಜ್ಞಾನ  Environmental Science 

ಸ್ನಾತಕ ಪದವಿ ವಿಭಾಗಗಳು

Under Graduate Departments

University College of Arts
ಕನ್ನಡ Kannada
ಇಂಗ್ಲೀಷ್ English
ಅರ್ಥಶಾಸ್ತ್ರ Economics
ಲಲಿತ ಕಲೆ Fine Arts
ಇತಿಹಾಸ History
ಪತ್ರಿಕೋಧ್ಯಮ Journalism
ರಾಜ್ಯ ಶಾಸ್ತ್ರ Political Science
ಸಮಾಜಶಾಸ್ತ್ರ Sociology
ವಾಣಿಜ್ಯ ಮತ್ತು ನಿರ್ವಹಣೆ Commerce and Management
   
University College of Science
ಜೀವ ರಸಾಯನಶಾಸ್ತ್ರ Biochemistry
ಜೈವಿಕ ತಂತ್ರಜ್ಞಾನ Biotechnology
ಸಸ್ಯಶಾಸ್ತ್ರ Botany
ರಸಾಯನಶಾಸ್ತ್ರ Chemistry
ಗಣಕ ವಿಜ್ಞಾನ Computer Science and B.Voc (HTN)
ವಿದ್ಯುನ್ಮಾನ ಶಾಸ್ತ್ರ Electronics
ಗಣಿತಶಾಸ್ತ್ರ Mathematics
ಸೂಕ್ಷ್ಮ ಜೀವಶಾಸ್ತ್ರ Microbiology
ಭೌತಶಾಸ್ತ್ರ Physics
ಪ್ರಾಣಿಶಾಸ್ತ್ರ Zoology
   

ಮುಂಬರುವ ಕಾರ್ಯಕ್ರಮಗಳು - Upcoming Events ಹೆಚ್ಚು | All
ಪ್ರಕಟಣೆಗಳು - Announcements ಹೆಚ್ಚು | All
2023 ರ ಫೆಬ್ರವರಿ ಮಾಹೆಯಲ್ಲಿ ನಡೆದ UUCMS ತಂತ್ರಾಂಶದಲ್ಲಿ ನಿರ್ವಹಿಸಲ್ಪಟ್ಟ ಸ್ನಾತಕ ಶಿಕ್ಷಣ(ಬಿ.ಇಡಿ) ಪದವಿಯ ದ್ವಿತೀಯ ಸೆಮಿಸ್ಟರ್ ಪರೀಕ್ಷೆಯ ಮರುಮೌಲ್ಯಮಾಪನದ ಫಲಿತಾಂಶ ಪ್ರಕಟಿಸಿರುವ ಕುರಿತು.
ಯು.ಜಿ.ಸಿ ಯಿಂದ ಆಯೋಜಿಸಿರುವ ಆನ್ ಲೈನ್ ತರಬೇತಿ ಕಾರ್ಯಕ್ರಮಕ್ಕೆ ನೊಂದಾಯಿಸಿಕೊಳ್ಳುವ ಕುರಿತು.
ಸ್ನಾತಕ/ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳ ಆಯೋಜಿಸಿರುವ ಕುರಿತು.
Appointment of Public Information Officer under RTI Act-2005
2022-23ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕೋತ್ತರ ಪದವಿಯ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿರುವ ಕುರಿತು.
"ಬಾಪೂಜಿ ಪ್ರಬಂಧ ಸ್ಫರ್ಧೆ" ಆಯೋಜನೆ ಕುರಿತು.
ಎಲ್ಲಾ ಸ್ನಾತಕೋತ್ತರ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದ ಪ್ರವೇಶ ಶುಲ್ಕವನ್ನು ಪಾವತಿಸುವ ಕುರಿತು.
ದಿನಾಂಕ: 16.09.2023 ರಂದು ನಿಗದಿಪಡಿಸಿರುವ ಕಾರ್ಯಗಾರದಲ್ಲಿ ಸಂಶೋಧನಾರ್ಥಿಗಳು ಭಾಗವಹಿಸುವ ಕುರಿತು.
ಸಂಯೋಜಿತ ಕಾಲೇಜುಗಳ ಪ್ರಾಂಶುಪಾಲರ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುತ್ತಿರುವ ಕುರಿತು.
ಪ್ರತಿಷ್ಠಿತ UK ಸರ್ಕಾರದ 2022-23ನೇ ಸಾಲಿನ ಜೀವ್ ನಿಂಗ್ ವಿದ್ಯಾರ್ಥಿವೇತನಕ್ಕೆ Chevening Scholarship Program ಅರ್ಜಿಯನ್ನು ಆಹ್ವಾನಿಸಿರುವ ಬಗ್ಗೆ.
ಚಂದ್ರಯಾನ-3 ಯಶಸ್ವಿ ಹಿನ್ನಲೆಯಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಆಯೋಜಿಸುವ ಕುರಿತು.
ದಿನಾಂಕ: 15.09.2023 ರಂದು "ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ" ಅಂಗವಾಗಿ ಭಾರತ ಸಂವಿಧಾನದ ಪೀಠಿಕೆಯನ್ನು ಓದುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು.
ದಿನಾಂಕ: 15.09.2023 ರಂದು "ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ" ಅಂಗವಾಗಿ ಭಾರತ ಸಂವಿಧಾನದ ಪೀಠಿಕೆಯನ್ನು ಓದುವ ಕಾರ್ಯಕ್ರಮದಲ್ಲಿ ನೋಂದಾಯಿಸಿಕೊಳ್ಳುವ ಕುರಿತು.
Customs Duty/Central Excise Duty Exemption Certificate Renewal ಪಡೆಯಲು ಅವಶ್ಯಕವಿರುವ ಮಾಹಿತಿಯನ್ನು ಸಲ್ಲಿಸುವ ಕುರಿತು.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಬೆಂಗಳೂರು ಇವರು ನಿಯೋಜನೆ ಆಧಾರದ ಮೇಲೆ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿರುವ ಕುರಿತು.
2022-23ನೇ ಶೈಕ್ಷಣಿಕ ಸಾಲಿನ ವಿವಿಧ ಸ್ನಾತಕೋತ್ತರ ಪದವಿಗಳ ದ್ವಿತೀಯ ಮತ್ತು ನಾಲ್ಕನೇ (ನವೀನ & ಪೂರಕ) ಸೆಮಿಸ್ಟರ್ ಪರೀಕ್ಷೆಗಳ ಪರೀಕ್ಷಾ ಅಂತಿಮ ಪರೀಕ್ಷಾ ವೇಳಾಪಟ್ಟಿ, ಪರೀಕ್ಷಾ ಕೇಂದ್ರ ಘೋಷಣೆ ಹಾಗೂ ಪರೀಕ್ಷಾ ಮುಖ್ಯ ಅಧೀಕ್ಷಕರ ನೇಮಕಾತಿ ಕುರಿತು.
2023-24ನೇ ಶೈಕ್ಷಣಿಕ ಸಾಲಿನ 3ನೇ ಮತ್ತು 5ನೇ ಸೆಮಿಸ್ಟರ್ ಗಳ ವಿವಿಧ ಸ್ನಾತಕ ಪದವಿ ಕೋರ್ಸುಗಳ ಪ್ರವೇಶಾತಿ ಕುರಿತು
ಸ್ನಾತಕ ಶಿಕ್ಷಣ ಪದವಿಯ 2022-23ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಕುರಿತು.
ದಿನಾಂಕ: 10.09.2023 ರಂದು ವೈದ್ಯರಿಂದ ಆನ್ ಲೈನ್ ಕಾರ್ಯಗಾರ ಏರ್ಪಡಿಸಿರುವ ಕುರಿತು.
ದಿನಾಂಕ: 13.09.2023 ರಂದು ಪ್ರೊ.ಎಂ.ಡಿ ನಂಜುಂಡ ಸ್ವಾಮಿ ಅಧ್ಯಯನ ಪೀಠದ ವತಿಯಿಂದ ಆಯೋಜಿಸಿರುವ ಪ್ರಬಂಧ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು.
2023 ರ ಮಾರ್ಚ್/ಏಪ್ರಿಲ್ ಮಾಹೆಗಳಲ್ಲಿ ನಡೆದ ವಿವಿಧ ಸ್ನಾತಕ ಪದವಿಯ I, II, III, IV, V& VI ನೇ ಸೆಮಿಸ್ಟರ್ Double the Duration ಪರೀಕ್ಷೆಗಳ ಉತ್ತರ ಪತ್ರಿಕೆಗಳ ಛಾಯಾ ಪ್ರತಿ / ಮರುಮೌಲ್ಯಮಾಪನ/ ಚಾಲೆಂಜ್ ಮೌಲ್ಯಮಾಪನದ ಮಾಹಿತಿ ಕುರಿತು.
Double Duration-BCOM-BCA-BBM-2005 TO 2008 Result Announcement-2023
Double Duration-BCOM-BCA-BBM-2009 TO 2017 Result Announcement-2023
ವಿವಿಧ ಸ್ನಾತಕೋತ್ತರ ಪದವಿಗಳ ದ್ವಿತೀಯ ಮತ್ತು ನಾಲ್ಕನೇ ಸೆಮಿಸ್ಟರ್ ಗಳ ಕರಡು ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುತ್ತಿರುವ ಕುರಿತು.
ಸಂಯೋಜನಾ ಪ್ರಕಟಣೆ AFFILIATION NOTIFICATION 2023-24
ಸಂಯೋಜನಾ ಪ್ರಕಟಣೆ AFFILIATION NOTIFICATION 2023-24
 
ಇ ಟೆಂಡರ್ :E-Tender:K.P.P.P
Karnataka Public Procurement Portal
ದರಪಟ್ಟಿ Quotations ಹೆಚ್ಚು | All

ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ- ತುಮಕೂರು ವಿಶ್ವವಿದ್ಯಾಲಯ, ತುಮಕೂರು - 2023