ನ್ಯಾಕ್ ಮಾನ್ಯತೆ | Accredited by NAAC: B Grade

| |

Under Graduate Department of Botany


VISION
To provide quality education, foster creative ideas and promote innovative research to meet the global challenges in Botany.

MISSION
To empower students with scientific temper and critical skills; build in them confidence and leadership qualities through innovative teaching and research methods and create awareness about the applicative potential of discoveries and inventions in Botany for better healthcare

GOALS

  • To train the students for competitive exams.
  • Enhancing infrastructure development to accommodate research scholars
  • To patent the research carried out in the department
  • Initiation of collaborative research activities (National / International Research)
  • Participation in faculty exchange programmes in India and abroad

ACTIVITIES OF THE DEPARTMENT

ಅಧ್ಯಕ್ಷರು - Chairman

ಮುಂಬರುವ ಕಾರ್ಯಕ್ರಮಗಳು - Upcoming Events ಹೆಚ್ಚು | All
ಪ್ರಕಟಣೆಗಳು - Announcements ಹೆಚ್ಚು | All
2018 ರ ಅಕ್ಟೋಬರ್/ನವೆಂಬರ್ ಮಹೆಗಳಲ್ಲಿ ನಡೆಯಲಿರುವ ವಿವಿಧ ಸ್ನಾತಕ ಪದವಿ ಸೆಮಿಸ್ಟರ್ ಗಳು (CBCS & Non-CBCS) ಮತ್ತು ವಾರ್ಷಿಕ ಪದ್ದತಿಯ ಬಿ.ಎ/ಬಿ.ಕಾಂ (ಪೂರಕ) ಪದವಿಗಳಿಗೆ ಸಂಬಂಧಿಸಿದಂತೆ 2013-14 ನೇ ಶೈಕ್ಷಣಿಕ ಸಾಲಿನಿಂದ ಇಲ್ಲಿಯವರೆಗೆ ಪ್ರವೇಶ ಪಡೆದಿರುವ ಎಲ್ಲಾ ಅರ್ಹ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಪಾವತಿಸಿಕೊಳ್ಳಲು ಕುರಿತು.
ಸಮಾಜಶಾಸ್ತ್ರ ವಿಭಾಗದ ಪಿ.ಹೆಚ್.ಡಿ ಪ್ರವೇಶಾತಿಯ ತಾತ್ಕಾಲಿಕ ಜೇಷ್ಠತಾಪಟ್ಟಿ 2018-19
2018 ರ ಸೆಪ್ಟೆಂಬರ್ ಮಾಹೆಯಲ್ಲಿ ನಡೆಯಲಿರುವ ಪಿ.ಹೆಚ್.ಡಿ ಕೋರ್ಸುವರ್ಕ್ ಪರೀಕ್ಷೆಯ ವೇಳಾಪಟ್ಟಿ ಮತ್ತು ಪರೀಕ್ಷಾ ಶುಲ್ಕ ಪಾವತಿಯ ಪರಿಷ್ಕೃತ ಅಧಿಸೂಚನೆ.
2018-19 ನೇ ಶೈಕ್ಷಣಿಕ ಸಾಲಿನ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳ ಪ್ರವೇಶಾತಿ ಪಟ್ಟಿಯನ್ನು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿ ವಿದ್ಯಾರ್ಥಿಗಳ ಪ್ರವೇಶಾನುಮೋದನೆ ಪಡೆಯುವ ಬಗ್ಗೆ.
ವಾಣಿಜ್ಯ ವಿಭಾಗದ ಪಿ.ಹೆಚ್.ಡಿ ಪ್ರವೇಶಾತಿಯ ತಾತ್ಕಾಲಿಕ ಜೇಷ್ಠತಾಪಟ್ಟಿ 2018-19
2008-09 ನೇ ಶೈಕ್ಷಣಿಕ ಸಾಲಿನವರೆಗೆ ಪ್ರವೇಶ ಪಡೆದ (Double the Duration of the Course ಪೂರೈಸಿ ಅನುತೀರ್ಣಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಅಂತಿಮ ಅವಕಾಶವಾಗಿ ಒಂದು ಬಾರಿ) ಎಲ್ಲಾ ಅರ್ಹ ಪೂರಕ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಪಾವತಿಸಿಕೊಳ್ಳುವ ಕುರಿತು.
ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಡಾ. ಎಂ ಎಸ್ ಸುಬ್ಬಲಕ್ಷ್ಮೀ ಆರ್ಟ್ ಗ್ಯಾಲರಿ ಬಳಕೆ ಸಂಬಂಧ ಸಮಿತಿಯನ್ನು ರಚಿಸುವ ಕುರಿತು.
ಪ್ರಾಂಶುಪಾಲರ ಗಮನಕ್ಕೆ - 2017-18ನೇ ಸಾಲಿನ ಬಿ.ಇಡಿ ಪದವಿಯ ದ್ವಿತೀಯ ಮತ್ತು ನಾಲ್ಕನೇ ಸೆಮಿಸ್ಟರ್ ನ ತರಗತಿಗಳ ಪ್ರಾರಂಭ ದಿನಾಂಕವನ್ನು ವಿಸ್ತರಿಸಿರುವ ಕುರಿತು.
2018-19 ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿ ಹಾಗೂ ಇನ್ನಿತರೆ ವಿವರಗಳನ್ನು ನಿಗದಿತ ನಮೂನೆಗಳಲ್ಲಿ ನಮೂದಿಸಿ ಸಲ್ಲಿಸುವ ಬಗ್ಗೆ.
ಸಮಾಜಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರ, ವಿಷಯಗಳಲ್ಲಿ ಪಿ.ಹೆಚ್.ಡಿ ಮೌಖಿಕ ಪರೀಕ್ಷೆ ಮತ್ತು ಮಾರ್ಗದರ್ಶಕರ ಹಂಚಿಕೆಯ ದಿನಾಂಕಗಳ ವಿವರ
ಪ್ರಾಂಶುಪಾಲರ ಗಮನಕ್ಕೆ- ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ ವಿದ್ಯಾರ್ಥಿಗಳ ಮಾಹಿತಿ ಸಲ್ಲಿಸುವ ಬಗ್ಗೆ.
ಪಿ.ಹೆಚ್.ಡಿ ಪ್ರವೇಶಾತಿಯ ತಾತ್ಕಾಲಿಕ ಜೇಷ್ಠತಾಪಟ್ಟಿ 2018-19
2018 ನೇ ಸಾಲಿನ ಪಿ.ಹೆಚ್.ಡಿ ಪ್ರವೇಶಕ್ಕಾಗಿ ಲಭ್ಯವಿರುವ ಪರಿಷ್ಕೃತ ಸೀಟುಗಳ ವಿವರ
ಸ್ನಾತಕೋತ್ತರ ಪದವಿಯ ದ್ವಿತೀಯ ಮತ್ತು ನಾಲ್ಕನೇ ಸೆಮಿಸ್ಟರ್ ಪರೀಕ್ಷೆಗಳ (CBCS) ಉತ್ತರ ಪತ್ರಿಕೆಗಳ ಛಾಲೆಂಜ್ ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಕುರಿತು.
ಸ್ನಾತಕ ಪದವಿಯ (ಬಿ.ಎ) ಐದನೇ ಸೆಮಿಸ್ಟರ್ ನ ಐಚ್ಚಿಕ ಕನ್ನಡ ವಿಷಯ ಪತ್ರಿಕೆ- 5 & 6 ಗಳ ಪಠ್ಯಕ್ರಮಕ್ಕೆ ಸಂಬಂಧಿಸಿದ್ದರ ಬಗ್ಗೆ.
ಬಿ.ವಿ.ಎ ಪದವಿಯ ವಿನಿಮಯ ಹಾಗೂ ಪಠ್ಯಕ್ರಮಕ್ಕೆ ಸಂಬಂಧಿಸಿದ್ದರ ಬಗ್ಗೆ.
2018-19 ನೇ ಸಾಲಿನ ಪಿ ಹೆಚ್ ಡಿ ಮೌಖಿಕ ಪರೀಕ್ಷೆ ಮತ್ತು ಮಾರ್ಗದರ್ಶಕರ ಹಂಚಿಕೆಯ ದಿನಾಂಕಗಳ ವಿವರ
2018-19 ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ವ್ಯವಹಾರ ಆಡಳಿತ (M.B.A) ಕೋರ್ಸಿನ ಶೈಕ್ಷಣಿಕ ವೇಳಾಪಟ್ಟಿ ಕುರಿತು.
2018-19 ನೇ ಶೈಕ್ಷಣಿಕ ಸಾಲಿನ M.C.A (Master of Computer Application) ಕೋರ್ಸಿನ ಶೈಕ್ಷಣಿಕ ವೇಳಾಪಟ್ಟಿ ಕುರಿತು.
ಎಲ್ಲಾ ಪ್ರಾಂಶುಪಾಲರ ಗಮನಕ್ಕೆ- 2018-19 ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿ ಹಾಗೂ ಇನ್ನಿತರೆ ವಿವರಗಳನ್ನು ನಿಗದಿತ ನಮೂನೆಗಳಲ್ಲಿ ನಮೂದಿಸಿ ಸಲ್ಲಿಸುವ ಬಗ್ಗೆ.
ಸ್ನಾತಕೋತ್ತರ ಪದವಿಗಳ ಮೂರನೇ ಸೆಮಿಸ್ಟರ್ ನ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಪ್ರವೇಶಾತಿಯ ಶುಲ್ಕ ಪಾವತಿ ಕುರಿತು.
ಶುಲ್ಕಗಳನ್ನು Online ನಲ್ಲಿ ಪಾವತಿಸುವ ಕುರಿತು.
 
ದರಪಟ್ಟಿ Quotations/Tenders ಹೆಚ್ಚು | All
18-09-2018:  2018-19ನೇ ಸಾಲಿನ ಕನ್ನಡ ಮತ್ತು ಆಂಗ್ಲ ಆವೃತ್ತಿಯ ವಾರ್ಷಿಕ ವರದಿಗಳನ್ನು ಮುದ್ರಿಸಿ ಸರಬರಾಜು ಮಾಡಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ  (Last date 24-09-2018 )

17-09-2018:  ಪುರುಷರ ಸ್ನಾತಕೋತ್ತರ ವಿದ್ಯಾರ್ಥಿನಿಲಯಗಳಿಗೆ ತುಮಕೂರು ಮಹಾನಗರ ಪಾಲಿಕೆಯ ಮೈನ್ ಪೈಪ್ ಲೈನ್ ನಿಂದ ವಿದ್ಯಾರ್ಥಿನಿಲಯಗಳ ಸಂಪ್ ಗಳಿಗೆ ಪೈಪ್ ಲೈನ್ ಮಾಡಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ  (Last date 24-09-2018 )

15-09-2018:  Breakfast,Lunch and Coffee/Tea/Biscuit ಸರಬರಾಜು ಮಾಡಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ  (Last date 20-09-2018 )

14-09-2018:  ವಾಹನ ಚಾಲಕರುಗಳಿಗೆ ಹಾಗೂ ಆಪ್ತ ಕಾರ್ಯದಲ್ಲಿರುವ ಗ್ರೂಪ್ ಡಿ ನೌಕರಿರಿಗೆ ಸಮವಸ್ತ್ರ ಖರೀದಿ ಮಾಡಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ  (Last date 22-09-2018 )