ನ್ಯಾಕ್ ಮಾನ್ಯತೆ | Accredited by NAAC: B+ Grade
| ಪರದೆ ವಾಚಕ Screen Reader | |

ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗಗಳು

Department of Post Graduate Studies and Research:

ಕಲಾ ನಿಕಾಯ - Faculty of Arts
1) ಕನ್ನಡ Kannada
2) ಇಂಗ್ಲೀಷ್ English
3) ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ History & Archaeology
4) ಅರ್ಥಶಾಸ್ತ್ರ Economics
5) ರಾಜ್ಯ ಶಾಸ್ತ್ರ Political Science
6) ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ Mass Communication and Journalism
7) ಸಾರ್ವಜನಿಕ ಆಡಳಿತ Public Administration
8) ಸಮಾಜ ಕಾರ್ಯ Social Work
   
ವಿಜ್ಞಾನ ನಿಕಾಯ - Faculty of Science
9) ಭೌತಶಾಸ್ತ್ರ Physics
10) ಸಾವಯವ ರಸಾಯನಶಾಸ್ತ್ರ Organic Chemistry
11) ಜೀವ ರಸಾಯನಶಾಸ್ತ್ರ BioChemistry
12) ಜೀವತಂತ್ರಜ್ಞಾನ Biotechnology
13) ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ Library and Information Science
14) ಗಣಿತಶಾಸ್ತ್ರ Mathematics
15) ಸಸ್ಯಶಾಸ್ತ್ರ Botany
16) ಪ್ರಾಣಿಶಾಸ್ತ್ರ Zoology
17) ಮನೋವಿಜ್ಞಾನ Psychology
18) ಗಣಕಯಂತ್ರ ಅನ್ವಯಿಕಗಳು Computer Applications (MCA)
19) ಸೂಕ್ಷ್ಮ ಜೀವವಿಜ್ಞಾನ Microbiology (Started from 2019-20)
   
ವಾಣಿಜ್ಯ  ನಿಕಾಯ - Faculty of Commerce and Management

 

20) ವಾಣಿಜ್ಯ Commerce
21) ವ್ಯವಹಾರ ಆಡಳಿತ Business Administration (MBA)
21) ವ್ಯವಹಾರ ಆಡಳಿತ MBA (FINANCE)
22) ವಾಣಿಜ್ಯ (ಮಾಹಿತಿ ವ್ಯವಸ್ಥೆಗಳು) M.Com (Information Systems) (Started from 2019-20)
23) ಸ್ನಾತಕೋತ್ತರ ಕಾನೂನು L.L.M
   

ಮುಂಬರುವ ಕಾರ್ಯಕ್ರಮಗಳು - Upcoming Events ಹೆಚ್ಚು | All

ಪ್ರಕಟಣೆಗಳು - Announcements ಹೆಚ್ಚು | All
ದಿನಾಂಕ: 07.02.2025 ರಂದು ನಡೆಯಲಿರುವ ಪ್ರಥಮ ಸೆಮಿಸ್ಟರ್ ನ NEP-2021 & 2022 ಸ್ಕಿಮ್ ನಡಿ ಬರುವ ವಿವಿಧ ವಿಷಯಗಳ ಪರೀಕ್ಷಾ ಸಮಯದ ಬದಲಾವಣೆಯ ಕುರಿತು.
2025 ರ ಜನವರಿ-ಮಾರ್ಚ್ ಮಾಹೆಗಳಲ್ಲಿ ನಡೆಯುತ್ತಿರುವ ವಿವಿಧ ಸ್ನಾತಕ ವಿವಿಧ ಪದವಿ ಪರೀಕ್ಷೆಗಳಿಗೆ ಜಾಗೃತದಳದ(Squad) ಮುಖ್ಯಸ್ಥರು, ಉಪಮುಖ್ಯಸ್ಥರು ಹಾಗೂ ಸದ್ಯಸರುಗಳ ನೇಮಕಾತಿ ಕುರಿತು.
ವಿವಿಧ ಸ್ನಾತಕ ವಿವಿಧ ಪದವಿ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯದಲ್ಲಿ ಅಧ್ಯಾಪಕರುಗಳು ಭಾಗವಹಿಸುವ ಕುರಿತು.
2024-25ನೇ ಶೈಕ್ಷಣಿಕ ಸಾಲಿನ 2025 ರ ಫೆಬ್ರವರಿ/ಮಾರ್ಚ್ ಮಾಹೆಗಳಲ್ಲಿ ನಡೆಯಲಿರುವ ಬಿ.ವಿ.ಎ ಪದವಿಗಳ ಏಳನೇ ಸೆಮಿಸ್ಟರ್ ನ ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿನ ಪರೀಕ್ಷೆಗಳಿಗೆ ಎಲ್ಲಾ ಅರ್ಹ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಪಾವತಿಸಿಕೊಳ್ಳುವ ಕುರಿತು.
ಸ್ನಾತಕೋತ್ತರ ಅಧ್ಯಯನ & ಸಂಶೋಧನಾ ವಿಭಾಗಗಳ ವಿದ್ಯಾರ್ಥಿಗಳ ಪ್ರವೇಶಾನುಮೋದನೆ ಕುರಿತು.
2018-19ನೇ ಶೈಕ್ಷಣಿಕ ಸಾಲಿನ ವಿವಿಧ ಸ್ನಾತಕ ಪದವಿ ವಿದ್ಯಾರ್ಥಿಗಳು ಮೊತ್ತಮ್ಮೆ ಮರುಪರೀಕ್ಷೆ ನೀಡುವಂತೆ ಕೋರಿರುವುದಕ್ಕೆ ಸಂಬಂಧಿಸಿದ್ದರ ಬಗ್ಗೆ.
025 ರ ಜನವರಿ/ಮಾರ್ಚ್ ಮಾಹೆಗಳಲ್ಲಿ ನಡೆಯಲಿರುವ ವಿವಿಧ ಸ್ನಾತಕ ಪದವಿಗಳ ಸಿ.ಬಿ.ಸಿ.ಎಸ್ ಹಾಗೂ ಎನ್.ಇ.ಪಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಮುಖ್ಯ ಅಧೀಕ್ಷಕರುಗಳ ನೇಮಕಾತಿ ಕುರಿತು.
ಸ್ನಾತಕೋತ್ತರ ಕಾನೂನುಕೋಶ ಪದವಿಯ ಪ್ರವೇಶಮಿತಿಯನ್ನು ಹೆಚ್ಚಿಸಿರುವ ಕುರಿತು.
ವಿವಿಧ ಸ್ನಾತಕ ಪದವಿ ಪರೀಕ್ಷೆಗಳ ಪರೀಕ್ಷಾರ್ಥಿಗಳಿಗೆ ಉತ್ತರ ಪುಸ್ತಕಗಳ ವಿತರಣೆಯ ಕುರಿತು ಸ್ಪಷ್ಟಿಕರಣ ನೀಡುತ್ತಿರುವ ಕುರಿತು.
ಸ್ನಾತಕ ಬಿ.ವಿ.ಎ ಪದವಿ ಪರೀಕ್ಷೆಗಳ ಅಂತಿಮ ಪರೀಕ್ಷಾ ವೇಳಾಪಟ್ಟಿಯ ಕುರಿತು.
ವಿವಿಧ ಸ್ನಾತಕೋತ್ತರ ಪದವಿಗಳ ಪ್ರಥಮ ಸೆಮಿಸ್ಟರ್ ನ ಕರಡು ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುತ್ತಿರುವ ಕುರಿತು.
ವಿವಿಧ ಸ್ನಾತಕೋತ್ತರ ಪದವಿಗಳ ತೃತೀಯ ಸೆಮಿಸ್ಟರ್ ನ ಕರಡು ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುತ್ತಿರುವ ಕುರಿತು.
ಸಮಾಜ ವಿಜ್ಞಾನ ನಿಕಾಯದಲ್ಲಿ ಸಂಶೋಧನೆ ಕೈಗೊಂಡಿರುವ ಪರಿಶಿಷ್ಟ ಬುಡಕಟ್ಟು ವಿದ್ಯಾರ್ಥಿಗಳಿಗಾಗಿ 10 ದಿನಗಳ ಸಂಶೋಧನಾ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರ ಹಮ್ಮಿಕೊಂಡಿರುವ ಕುರಿತು.
2023-24 ನೇ ಸಾಲಿನ ಪಿ.ಹೆಚ್.ಡಿ. ಸಂಶೋಧನಾರ್ಥಿಗಳ ಖಾಯಂ ನೋಂದಣಿ ಅರ್ಜಿ ಮತ್ತು ಸಾರಲೇಖವನ್ನು ಸಲ್ಲಿಸುವ ಕುರಿತು
ದಿನಾಂಕ: 25.01.2025 ರಂದು ಕರ್ತವ್ಯಕ್ಕೆ ಹಾಜರಾಗುವ ಕುರಿತು.
2025 ರ ಜನವರಿ/ಮಾರ್ಚ್ ಮಾಹೆಗಳಲ್ಲಿ ನಡೆಯಲಿರುವ ವಿವಿಧ ಸ್ನಾತಕ ಪದವಿಗಳ ಸಿ.ಬಿ.ಸಿ.ಎಸ್ ಹಾಗೂ ಎನ್.ಇ.ಪಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿ ಮುಖ್ಯ ಅಧೀಕ್ಷಕರುಗಳ ನೇಮಕಾತಿ ಕುರಿತು.
2025 ರ ಜನವರಿ/ಮಾರ್ಚ್ ಮಾಹೆಗಳಲ್ಲಿ ನಡೆಯಲಿರುವ ವಿವಿಧ ಸ್ನಾತಕ ಪದವಿಗಳ ಸಿ.ಬಿ.ಸಿ.ಎಸ್ ಹಾಗೂ ಎನ್.ಇ.ಪಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿ ಮುಖ್ಯ ಅಧೀಕ್ಷಕರುಗಳ ನೇಮಕಾತಿ ಕುರಿತು.
ವಿವಿಧ ಸ್ನಾತಕ ಪದವಿ ಪರೀಕ್ಷೆಗಳ ಅಂತಿಮ ಪರೀಕ್ಷಾ ವೇಳಾಪಟ್ಟಿಯ ಕುರಿತು.
2024-25 ನೇ ಶೈಕ್ಷಣಿಕ ಸಾಲಿನ ವಿವಿಧ ಸ್ನಾತಕೋತ್ತರ ಪದವಿ ಕೋರ್ಸುಗಳ [ಎಂ.ಬಿ.ಎ ಮತ್ತು ಎಂ.ಸಿ.ಎ ಎಲ್.ಎಲ್.ಎಂ ಮತ್ತು ಎಂ.ಬಿ.ಎ ಇನ್ ಫೈನಾನ್ಸ್ ಹೊರತುಪಡಿಸಿ] ಶೈಕ್ಷಣಿಕ ವೇಳಾಪಟ್ಟಿಯನ್ನು ನಿಗದಿಪಡಿಸುವ ಕುರಿತು.
2024-25ನೇ ಶೈಕ್ಷಣಿಕ ತರಗತಿಗಳು ಪ್ರಾರಂಭವಾಗುವ ಪೂರ್ವದಲ್ಲಿ ಪ್ರಾಂಶುಪಾಲರು ಮತ್ತು ಇತರೆ ಬೋಧಕ ಸಿಬ್ಬಂದಿಗಳ ಹುದ್ದೆಗಳಿಗೆ ಅನುಮೋದನೆ ಪಡೆಯುವ ಕುರಿತು.
ಉನ್ನತ ಶಿಕ್ಷಣ ಪರಿಷತ್ತಿನ ವತಿಯಿಂದ "ಮಾಸಿಕ ಸಂಶೋಧನಾ ಉಪನ್ಯಾಸ ಸರಣಿ" (Monthly Research Lecture Series) ಕಾರ್ಯಕ್ರಮವನ್ನು ಆಯೋಜಿಸುವ ಕುರಿತು.
ಉನ್ನತ ಶಿಕ್ಷಣ ಪರಿಷತ್ತಿನ ವತಿಯಿಂದ "ಮಾಸಿಕ ಸಂಶೋಧನಾ ಉಪನ್ಯಾಸ ಸರಣಿ-12" (Monthly Research Lecture Series-12) ಕಾರ್ಯಕ್ರಮವನ್ನು ಆಯೋಜಿಸುವ ಕುರಿತು.
ದಿನಾಂಕ: 23.01.2024 ರಂದು ಸ್ವಾಮಿ ವಿವೇಕಾನಂದ ಅಧ್ಯಯನ ಪೀಠದ ವತಿಯಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು.
2025 ರ ಜನವರಿ/ಫ್ರೆಬ್ರವರಿ ಮಾಹೆಗಳಲ್ಲಿ ನಡೆಯಲಿರುವ ವಿವಿಧ ಸ್ನಾತಕ ಪದವಿಗಳ ಸಿ.ಬಿ.ಸಎಸ್ ಹಾಗೂ ಎನ್.ಇ.ಪಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರ ಘೋಷಣೆ ಮತ್ತು ಪರೀಕ್ಷಾ ಮುಖ್ಯ ಅಧೀಕ್ಷಕರು / ಹೆಚ್ಚುವರಿ ಮುಖ್ಯ ಅಧೀಕ್ಷಕರುಗಳ ನೇಮಕಾತಿ ಕುರಿತು.
ವಿಶ್ವವಿದ್ಯಾನಿಲಯದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಬೋಧಕೇತರ ಸಿಬ್ಬಂದಿ Capacity Building Programme ಭಾಗವಹಿಸುವ ಕುರಿತು.
ವಿವಿಧ ಸ್ನಾತಕ ಪದವಿಗಳ ಪ್ರಥಮ, ತೃತೀಯ ಮತ್ತು ಐದನೇ ಸೆಮಿಸ್ಟರ್ ನ ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುತ್ತಿರುವ ಕುರಿತು.
2024-25 ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಎಂ.ಬಿ.ಎ ಮತ್ತು ಎಂ.ಸಿ.ಎ ಎಲ್.ಎಲ್.ಎಂ ಮತ್ತು ಎಂ.ಬಿ.ಎ ಇನ್ ಫೈನಾನ್ಸ್ ಪದವಿ ಕೋರ್ಸುಗಳ ಶೈಕ್ಷಣಿಕ ವೇಳಾಪಟ್ಟಿ ಕುರಿತು.
2024-25 ನೇ ಶೈಕ್ಷಣಿಕ ಸಾಲಿನ 2025 ರ ಜನವರಿ/ಫ್ರೆಬ್ರವರಿ ಮಾಹೆಗಳಲ್ಲಿ ನಡೆಯಲಿರುವ ವಿವಿಧ ಸ್ನಾತಕೋತ್ತರ ಪದವಿಗಳ [ಎಂ.ಬಿ.ಎ ಮತ್ತು ಎಂ.ಸಿ.ಎ ಎಲ್.ಎಲ್.ಎಂ ಮತ್ತು ಎಂ.ಬಿ.ಎ ಇನ್ ಫೈನಾನ್ಸ್ ಹೊರತುಪಡಿಸಿ] ಪ್ರಥಮ ಮತ್ತು ತೃತೀಯ ಸೆಮಿಸ್ಟರ್ ಗಳ (ನವೀನ ಮತ್ತು ಪೂರಕ) ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪ್ರವೇಶ ಪಡೆದಿರುವ ಎಲ್ಲಾ ಅರ್ಹ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಪಾವತಿಸಿಕೊಳ್ಳುವ ಕುರಿತು.
ಯುವ ರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿಗಳಿಗೆ ಒಂದು ದಿನದ ಆನ್ ಲೈನ್ ಕಾರ್ಯಾಗಾರದಲ್ಲಿ ಭಾಗವಹಿಸುವ ಕುರಿತು.
ವಿವಿಧ ಸಕಾಲ ಸೇವೆಗಳಿಗೆ ಇರುವ ಪ್ರತ್ಯೇಕ Fee Structure ಮಾಹಿತಿಯನ್ನು ಒದಗಿಸುವ ಕುರಿತು.
ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗಗಳ ವಿದ್ಯಾರ್ಥಿಗಳ ಪ್ರವೇಶಾನುಮೋದನೆ ಕುರಿತು.
2024-25ನೇ ಶೈಕ್ಷಣಿಕ ಸಾಲಿನಲ್ಲಿ ಅತಿಥಿ ಉಪನ್ಯಾಸಕರಿಗೆ ಪಾವತಿಸುವ ಗೌರವ ಸಂಭಾವನೆಯಲ್ಲಿ ಟಿಡಿಎಸ 94 (ಜೆ) ಕಟಾಯಿಸುವ ಬಗ್ಗೆ.
ಸ್ನಾತಕ ಪದವಿ ಪಠ್ಯಕ್ರಮದಲ್ಲಿ ಪ್ರಥಮ ವರ್ಷದಲ್ಲಿ Compulsory Courses ನ ಅಡಿಯಲ್ಲಿ ಪರಿಚಯಿಸಿರುವ Constitutional Values-I ಮತ್ತು II ಪತ್ರಿಕೆಗಳ ಬಗ್ಗೆ.
ದಿನಾಂಕ:09.01.2025 ರಂದು ನಡೆಯುವ ಜಿಲ್ಲಾಮಟ್ಟದ ಉದ್ಯೋಗ ಮೇಳಕ್ಕೆ ಡಾ.ಸದಾನಂದಮಯ್ಯ ಕಟ್ಟಡವನ್ನು ಬಿಟ್ಟುಕೊಡುವ ಕುರಿತು.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ಧಾರವಾಡ ಇವರು ನಡೆಸಲಿರುವ "ಸಂಶೋಧನಾ ವಿಧಾನ" (Research Methodology) ತರಬೇತಿಯಲ್ಲಿ ಭಾಗವಹಿಸುವ ಕುರಿತು.
MCA PGCET Merit List of Entrance Examination January-2025
MBA UPGCET Merit List of Entrance Examination January 2025
2024-25 ನೇ ಶೈಕ್ಷಣಿಕ ಸಾಲಿನ 2025 ರ ಜನವರಿ/ಫ್ರೆಬ್ರವರಿ ಮಾಹೆಗಳಲ್ಲಿ ನಡೆಯಲಿರುವ ವಿವಿಧ ಸ್ನಾತಕ ಪದವಿಗಳ ಪ್ರಥಮ ಸೆಮಿಸ್ಟರ್ ನ (ನವೀನ) ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿನ ಪರೀಕ್ಷೆಗಳಿಗೆ ಸಂಬಂಧಿಸಿದಂತೆ UUCMS ತಂತ್ರಾಂಶದ ಮೂಲಕ ಪ್ರಥಮ ಸೆಮಿಸ್ಟರ್ ಗೆ ಪ್ರವೇಶ ಪಡೆದಿರುವ ಎಲ್ಲಾ ಅರ್ಹ ವಿದ್ಯಾರ್ಥಿಗಳಿಂದ(ನವೀನ) ಪರೀಕ್ಷಾ ಶುಲ್ಕ ಪಾವತಿಸಿಕೊಳ್ಳುವ ದಿನಾಂಕವನ್ನು ವಿಸ್ತರಿಸಿರುವ ಕುರಿತು.
2025 ನೇ ಕ್ಯಾಲೆಂಡರ್ ವರ್ಷದಲ್ಲಿ ಸಾರ್ವತ್ತಿಕ ಮತ್ತು ಪರಿಮಿತ ರಜೆಗಳು
ವಿಶ್ವವಿದ್ಯಾನಿಲಯದ ಆಡಳಿತ ಕಛೇರಿ ಹಾಗೂ ಎಲ್ಲಾ ವಿಭಾಗಗಳ ICT ಉಪಕರಣಗಳ ವಾರ್ಷಿಕ ನಿರ್ವಹಣೆ (AMC-Comprehensive (Including Spares) ಸೇವೆಯನ್ನು ಪಡೆಯುವ ಕುರಿತು.
ವಿವಿಧ ಸ್ನಾತಕ ಪದವಿ ಪರೀಕ್ಷೆಗಳ ಕರುಡು ವೇಳಾಪಟ್ಟಿಯನ್ನು ಪ್ರಕಟಿಸುತ್ತಿರುವ ಕುರಿತು.
ದಿನಾಂಕ: 04.01.2025 ರಂದು ಆಯೋಜಿಸಿರುವ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವ ಬಗ್ಗೆ.
2024-25 ನೇ ಶೈಕ್ಷಣಿಕ ಸಾಲಿನ 2025 ರ ಜನವರಿ/ಫ್ರೆಬ್ರವರಿ ಮಾಹೆಗಳಲ್ಲಿ ನಡೆಯಲಿರುವ ವಿವಿಧ ಸ್ನಾತಕ ಪದವಿಗಳ ಪ್ರಥಮ ಸೆಮಿಸ್ಟರ್ ನ ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿನ ಪರೀಕ್ಷೆಗಳಿಗೆ ಸಂಬಂಧಿಸಿದಂತೆ UUCMS ತಂತ್ರಾಂಶದ ಮೂಲಕ ಪ್ರಥಮ ಸೆಮಿಸ್ಟರ್ ಗೆ ಪ್ರವೇಶ ಪಡೆದಿರುವ ಎಲ್ಲಾ ಅರ್ಹ ವಿದ್ಯಾರ್ಥಿಗಳಿಂದ(ನವೀನ) ಪರೀಕ್ಷಾ ಶುಲ್ಕ ಪಾವತಿಸಿಕೊಳ್ಳುವ ಕುರಿತು.
Application for MBA 2024-25
Application for MCA- 2024-25
Notification: MBA and MCA Course admission for Remaining Seats for 2024-25
Circular: Postponement of PhD Coursework Exam
2024-25 ನೇ ಶೈಕ್ಷಣಿಕ ಸಾಲಿನ 2025 ರ ಜನವರಿ/ಫ್ರೆಬ್ರವರಿ ಮಾಹೆಗಳಲ್ಲಿ ನಡೆಯಲಿರುವ ವಿವಿಧ ಸ್ನಾತಕ ಪದವಿಗಳ ಪ್ರಥಮ,ತೃತೀಯ ಮತ್ತು ಐದನೇ ಸೆಮಿಸ್ಟರ್ ನ ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿನ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪರೀಕ್ಷಾ ಶುಲ್ಕ ಪಾವತಿಸಿಕೊಳ್ಳುವ ದಿನಾಂಕವನ್ನು ವಿಸ್ತರಿಸಿರುವ ಕುರಿತು.
ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಸ್ವಾತಂತ್ರ್ಯ ಗ್ರಾಮದ ಐತಿಹಾಸಿಕ ಬೆಳಗಾವಿ ಕಾಂಗ್ರೇಸ್ ಅಧಿವೇಶನದ ಶತಮಾನೋತ್ಸವದ ಅಂಗವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು.
ಉನ್ನತ ಶಿಕ್ಷಣ ಪರಿಷತ್ತಿನ ವತಿಯಿಂದ "ಮಾಸಿಕ ಸಂಶೋಧನಾ ಉಪನ್ಯಾಸ ಸರಣಿ-11" (Monthly Research Lecture Series-11) ಕಾರ್ಯಕ್ರಮವನ್ನು ಆಯೋಜಿಸುವ ಕುರಿತು
ಇ ಟೆಂಡರ್ :E-Tender:K.P.P.P
Karnataka Public Procurement Portal
ದರಪಟ್ಟಿ Quotations ಹೆಚ್ಚು | All
04-02-2025:  ತುಮಕೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗಕ್ಕೆ ಅಗತ್ಯವಿರುವ ಕ್ರೀಡಾ ಸಮವಸ್ತ್ರ, ಟ್ರ್ಯಾಕ್ ಸೂಟ್ ಗಳನ್ನು ಸರಬರಾಜು ಪಡೆಯಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ.  (Last date 11-02-2025 )

04-02-2025:  ತುಮಕೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗಕ್ಕೆ ಅಗತ್ಯವಿರುವ ಕ್ರೀಡಾ ಸಾಮಗ್ರಿ/ಕ್ರೀಡಾ ಉಪಕರಣಗಳನ್ನು ಸರಬರಾಜು ಪಡೆಯಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ.  (Last date 11-02-2025 )

01-02-2025:  ವಿಶ್ವವಿದ್ಯಾನಿಲಯದ ಬಿದರಕಟ್ಟೆ ಜ್ಞಾನಸಿರಿ ಕ್ಯಾಂಪಸ್ ಗೆ Local Area Network (LAN) (Networking) ಸೇವೆ ಪಡೆಯಲು ಮರುದರಪಟ್ಟಿ ಆಹ್ವಾನಿಸಿರುವ ಬಗ್ಗೆ.  (Last date 11-02-2025 )