ತುಮಕೂರು ವಿಶ್ವವಿದ್ಯಾನಿಲಯ
ಮಾನ್ಯ ಸಿಂಡಿಕೇಟ್ ಸದಸ್ಯರುಗಳ ವಿವರ

ಕ್ರಮ ಸಂಖ್ಯೆ

ಮಾನ್ಯ ಸದಸ್ಯರುಗಳ ಹೆಸರು

ಹುದ್ದೆಯ ಹೆಸರು

ದೂರವಾಣಿ ಸಂಖ್ಯೆ ಹಾಗು ಇಮೇಲ್

1

ಪ್ರೊ. ಎಂ ವೆಂಕಟೇಶ್ವರಲು
ಮಾನ್ಯ ಕುಲಪತಿಗಳು

ಅಧ್ಯಕ್ಷರು

9686157168
2

ಆಯುಕ್ತರು, ಅಥವಾ ಇವರ ಪ್ರತಿನಿಧಿ, ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, 2ನೇ ಮಹಡಿ, ತಾಂತ್ರಿಕ ಶಿಕ್ಷಣ ಇಲಾಖೆ ಕಟ್ಟಡ, ಅರಮನೆ ರಸ್ತೆ, ಬೆಂಗಳೂರು- 560001

ಸದಸ್ಯರು

080-22263327

080-88860192
3

ನಿರ್ದೇಶಕರು, ತಾಂತ್ರಿಕ ಶಿಕ್ಷಣ ಇಲಾಖೆ, ತಾಂತ್ರಿಕ ಶಿಕ್ಷಣ ಭವನ, 3ನೇ ಮಹಡಿ, ಅರಮನೆ ರಸ್ತೆ, ಬೆಂಗಳೂರು-560001

ಸದಸ್ಯರು  
ಜೇಷ್ಠತೆಯ ಆಧಾರದ ಮೇಲೆ ಸರದಿಯ ಮೇಲೆ ಒಂದು ವರ್ಷದ ಅವಧಿಗಾಗಿ ಕುಲಪತಿಯವರಿಂದ ನಾಮನಿರ್ದೇಶಿತನಾದ ಒಬ್ಬ ಡೀನ್
 4

 ಡಾ. ಕೇಶವ,
ಡೀನರು, ವಿಜ್ಞಾನ ನಿಕಾಯ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು.

 ಸದಸ್ಯರು  9449399481
ಖ್ಯಾತ ಶಿಕ್ಷಣ ತಜ್ಞರು, ವಾಣಿಜ್ಯ, ಬ್ಯಾಂಕಿಂಗ್, ಕೈಗಾರಿಕೆ ಅಥವಾ ಇತರೆ ವೃತ್ತಿಗಳ ಪೈಕಿಯಿಂದ ಕುಲಾದಿಪತಿಯವರು ನಾಮನಿರ್ದೇಶನ ಮಾಡಿದ ಇಬ್ಬರು ಸದಸ್ಯರು
5 ಡಾ. ಕೆ. ರಾಜೀವಲೋಚನಾ
ಸಹ ಪ್ರಾಧ್ಯಾಪಕರು
ತತ್ವಶಾಸ್ತ್ರ ವಿಭಾಗ
ಮಹಾರಾಜಾ ಮದಕರಿ ನಾಯಕ ಪ್ರಥಮ ದರ್ಜೆ ಕಾಲೇಜು
ಚಿತ್ರದುರ್ಗ -577501
 ಸದಸ್ಯರು  9449399481
6  ಶ್ರೀ ಕೆ. ಆರ್. ದೇವರಾಜ್
ಸ್/ಓ ರಾಮಾಂಜಿನಪ್ಪ
ಮನೆ ಸಂಖ್ಯೆ ೨೦೨
ಹಳೆ ಅಂಚೆ ಕಚೇರಿ ರಸ್ತೆ
ಸೂಲಿಬಲೆ, ಹೊಸಕೋಟೆ ತಾ. ಬೆಂಗಳೂರು ಗ್ರಾಮಾಂತರ ಜಿಲ್ಲೆ - 562129
ಸದಸ್ಯರು 9008222261
ಜೇಷ್ಠತೆಗನುಸಾರವಾಗಿ ಸರದಿಯ ಮೇಲೆ ಒಂದು ವರ್ಷದ ಅವಧಿಗಾಗಿ ಕುಲಪತಿಯವರಿಂದ ನಾಮನಿರ್ದೇಶಿತರಾದ ಸಂಯೋಜಿತ ಕಾಲೇಜುಗಳ ನಾಲ್ಕು ಪ್ರಾಂಶುಪಾಲರು, ಅವರಲ್ಲಿ ಒಬ್ಬರು ಮಹಿಳಾ ಪ್ರಾಂಶುಪಾಲರಾಗತಕ್ಕದ್ದು
     

 

7

 

ಡಾ. ರಂಗಪ್ಪ ಎಸ್. ಟಿ
ಪ್ರಾಂಶುಪಾಲರು
ಸರ್ಕಾರಿ ಕಲಾ ವಿಜ್ಞಾನ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು,
ಶಿರಾ ತುಮಕೂರು ಜಿಲ್ಲೆ-೫೭೨ ೧೩೭.

 

  ಸದಸ್ಯರು

  9731844561

mkld09@yahoo.co.in

 8 ಡಾ. ಹೆಚ್.ಪಿ ವೀರಭದ್ರಸ್ವಾಮಿ  
ಪ್ರಾಂಶುಪಾಲರು
ಶ್ರೀ ಸಿದ್ಧಗಂಗಾ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು
ತುಮಕೂರು ಜಿಲ್ಲೆ- ೫೭೨ ೧೦೧.
 ಸದಸ್ಯರು

 9449305536

hpvswamy64@gmail.com

 9  

ಶ್ರೀಮತಿ ವಸಂತ.ಟಿ.ಡಿ
ಪ್ರಾಂಶುಪಾಲರು
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಬಿ. ಹೆಚ್. ರಸ್ತೆ,
ತುಮಕೂರು ಜಿಲ್ಲೆ-೫೭೨ ೧೦೨

 

 ಸದಸ್ಯರು  

9449638862

vasantha.td@gmail.com

10 ಡಾ. ಪ್ರಸನ್ನ, ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊರಟಗೆರೆ ಸದಸ್ಯರು  
ರಾಜ್ಯ ಸರ್ಕಾರವು ನಾಮನಿರ್ದೇಶನ ಮಾಡಿದ ಆರು ಜನ ಖ್ಯಾತ ಶಿಕ್ಷಣ ತಜ್ಞರು, ಅವರಲ್ಲಿ ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡಗಳಿಗೆ ಸೇರಿದ ಒಬ್ಬರು; ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಒಬ್ಬರು; ಮಹಿಳೆಯರು ಒಬ್ಬರು; ಧಾರ್ಮಿಕ ಅಲ್ಪಸಂಖ್ಯಾತರಿಗೆ ಸೇರಿದ ಒಬ್ಬರು; ಇತರೆ ಇಬ್ಬರು:
11      
12

 

   
13      
14

 

   
15      
16

 

   
ರಾಜ್ಯ ಸರ್ಕಾರದ ಅನುಮೋದನೆಯೊಂದಿಗೆ ಕುಲಪತಿಯು ಜೇಷ್ಠತೆಗನುಸಾರವಾಗಿ ಸರದಿಯ ಮೇಲೆ ಒಂದು ವರ್ಷದ ಅವಧಿಗೆ ನಾಮನಿರ್ದೇಶನ ಮಾಡಿದ ಸ್ನಾತಕೋತ್ತರ ಅಧ್ಯಯನಗಳ ಒಬ್ಬ ಪ್ರಾದ್ಯಾಪಕ
 17  

ಪ್ರೊ. ಪಾಟೀಲ್ ಮಲ್ಲಿಕಾರ್ಜುನ

ಪ್ರಾಧ್ಯಾಪಕರು,

ತುಮಕೂರು ವಿಶ್ವವಿದ್ಯಾನಿಲಯ ತುಮಕೂರು. 


 
 ಸದಸ್ಯರು  
18 ವೈದ್ಯಕೀಯ ಶಿಕ್ಷಣದ ನಿರ್ದೇಶಕರು ಅಥವಾ ಜಂಟಿ ನಿರ್ದೇಶಕರ ದರ್ಜೆಗೆ ಕಡಿಮೆಯಲ್ಲದ ಅವರ ನಾಮನಿರ್ದೇಶಿತರು ಸದಸ್ಯರು 08022870060, 22870145
19 ಸಾರ್ವಜನಿಕ ಶಿಕ್ಷಣದ ಆಯುಕ್ತರು ಅಥವಾ ಜಂಟಿ ನಿರ್ದೇಶಕರ ದರ್ಜೆಗೆ ಕಡಿಮೆಯಲ್ಲದ ಅವರ ನಾಮನಿರ್ದೇಶಿತರು ಸದಸ್ಯರು

080 22214350

22132588

22483145

22483140
20 ಪದವಿ ಪೂರ್ವ ಶಿಕ್ಷಣದ ನಿರ್ದೇಶಕರು ಅಥವಾ ಜಂಟಿ ನಿರ್ದೇಶಕರ ದರ್ಜೆಗೆ ಕಡಿಮೆಯಲ್ಲದ ಅವರ ನಾಮನಿರ್ದೇಶಿತರು ಸದಸ್ಯರು 080-23562033
21

ಪ್ರೊ. ಪ್ರಸ್ಸನ್ನ ಕುಮಾರ್ ,

ಕುಲಸಚಿವರು (ಮೌಲ್ಯಮಾಪನ)
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು.

ಸದಸ್ಯರು 9480191291
22

ನಾಹಿದ ಝಮ್ ಝಮ್
ಕುಲಸಚಿವರು, ತುಮಕೂರು ವಿಶ್ವವಿದ್ಯಾನಿಲಯ ತುಮಕೂರು

ಸದಸ್ಯ ಕಾರ್ಯದರ್ಶಿ  
       

ಮುಂಬರುವ ಕಾರ್ಯಕ್ರಮಗಳು - Upcoming Events ಹೆಚ್ಚು | All
ಪ್ರಕಟಣೆಗಳು - Announcements ಹೆಚ್ಚು | All
2022-23 ನೇ ಶೈಕ್ಷಣಿಕ ಸಾಲಿನ ಎಂ.ಬಿ.ಎ/ಎಂ.ಸಿ.ಎ ಸ್ನಾತಕೋತ್ತರ ಪದವಿಗಳ ಪ್ರಥಮ, ತೃತೀಯ ಹಾಗೂ ಐದನೇ ಸೆಮಿಸ್ಟರ್ ಪರೀಕ್ಷೆಗಳ ಪರೀಕ್ಷಾ ಅಂತಿಮ ಪರೀಕ್ಷಾ ವೇಳಾಪಟ್ಟಿ,ಪರೀಕ್ಷಾ ಕೇಂದ್ರ ಘೋಷಣೆ ಹಾಗೂ ಪರೀಕ್ಷಾ ಮುಖ್ಯ ಅಧೀಕ್ಷಕರು ನೇಮಕಾತಿ ಕುರಿತು.
ತಡೆಯಿಡಿದಿರುವ ವಿದ್ಯಾರ್ಥಿಗಳ ಪೂರ್ಣ ಪ್ರಮಾಣದ ಪ್ರವೇಶ ಶುಲ್ಕವನ್ನು ಪಾವತಿಸಿಕೊಂಡು ಫಲಿತಾಂಶ ಬಿಡುಗಡೆಗೆ ಅಗತ್ಯ ಕ್ರಮವಹಿಸುವ ಬಗ್ಗೆ.
ಕಾರ್ಯಾಗಾರದಲ್ಲಿ ಭಾಗವಹಿಸುವ ಕುರಿತು.
ಸರ್ ಎಂ. ವಿಶೇಶ್ವರಯ್ಯ ಸಭಾಂಗಣ ಕಾಯ್ದಿರಿಸುವ ಕುರಿತು.
2023-24ನೇ ಶೈಕ್ಷಣಿಕ ಸಾಲಿನ ಎರಡನೇ ಹಂತದ B.Sc. B.C.A ಮತ್ತು B.Voc ಸ್ನಾತಕ ಪದವಿ ಪ್ರವೇಶಾತಿ-2023
ಸ್ನಾತಕೋತ್ತರ ಪರಿಸರ ವಿಜ್ಞಾನ ವಿಷಯವನ್ನು, ಸ್ನಾತಕೋತ್ತರ ಜೀವಾವರಣ ಶಾಸ್ತ್ರ ಮತ್ತು ಪರಿಸರ ವಿಜ್ಞಾನ ವಿಷಯವನ್ನಾಗಿ Course Title ಬದಲಾವಣೆಗೆ ಅನುಮತಿಸುವ ಕುರಿತು.
ಬಸ್ ಪಾಸ್ ವಿತರಣೆಯನ್ನು ಗ್ರಾಮ ಒನ್ ಸಹಯೋಗದೊಂದಿಗೆ ಆಯೋಜಿಸುವ ಬಗ್ಗೆ.
ನಾಲ್ಕು ವಿಷಯಗಳ ನೂತನ ಸ್ನಾತಕೋತ್ತರ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಲು ಅನುಮತಿಸುವ ಕುರಿತು.
ವಿವಿಧ ಸ್ನಾತಕ ಪದವಿಗಳ ಪ್ರಥಮ ವರ್ಷದ Programme Structure ಕುರಿತು.
2022-23ನೇ ಶೈಕ್ಷಣಿಕ ಸಾಲಿನ ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳಿಂದ ಪ್ರವೇಶಾತಿ ಶುಲ್ಕ ಪಾವತಿಸಿಕೊಳ್ಳುವ ಕುರಿತು.
ತಾತ್ಕಾಲಿಕ Rank ಪಟ್ಟಿಯನ್ನು ಪ್ರಕಟಿಸಿರುವ ಕುರಿತು.
Guest Faculty Notification for Computer Science (UG)
2023-24ನೇ ಶೈಕ್ಷಣಿಕ ಸಾಲಿಗೆ ವಿವಿಧ ಸ್ನಾತಕ ಪದವಿಗಳ ಇಂಗ್ಲಿಷ್ ವಿಷಯದ ನಾಲ್ಕನೇ ಸೆಮಿಸ್ಟರ್ ಆಂತರಿಕ ಅಂಕಗಳ ಕುರಿತು.
ಯು.ಜಿ.ಸಿ ಗೆ Prevention of Caste Based Discrimination in Higher Education ಮಾಹಿತಿ ಒದಗಿಸುವ ಕುರಿತು.
2022-23ನೇ ಸಾಲಿನ ಪಿ.ಹೆಚ್.ಡಿ ಕೋರ್ಸ್ ವರ್ಕ್ ನ ವೇಳಾಪಟ್ಟಿಯ ಕುರಿತು.
AICTE EoA for MBA in Tumkur University for the year 2023-24
University Science College Admission Information - Circular
ಕನ್ನಡ ಭಾಷಾಭಿವೃದ್ದಿ ಯೋಜನೆಯಿಂದ ಪ್ರಕಟಗೊಂಡ ಗ್ರಂಥ/ಪುಸ್ತಕಗಳನ್ನು ಪಡೆದುಕೊಳ್ಳುವ ಕುರಿತು.
ದಿನಾಂಕ: 26.05.2023 ರಂದು ಆರೋಗ್ಯಕರ ಜೀವನ ಶೈಲಿ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಿರುವ ಕುರಿತು.
2022-23ನೇ ಶೈಕ್ಷಣಿಕ ಸಾಲಿನ ಎಂ.ಬಿ.ಎ ಮತ್ತು ಎಂ.ಸಿ.ಎ ಸ್ನಾತಕೋತ್ತರ ಪದವಿಗಳ ಪ್ರಥಮ ಮತ್ತು ತೃತೀಯ ಸೆಮಿಸ್ಟರ್ ಪರೀಕ್ಷೆಗಳ ಕರಡು ಪರೀಕ್ಷಾ ವೇಳಾಪಟ್ಟಿ,ಪರೀಕ್ಷಾ ಕೇಂದ್ರ ಘೋಷಣೆ ಹಾಗೂ ಪರೀಕ್ಷಾ ಮುಖ್ಯ ಅಧೀಕ್ಷಕರು ನೇಮಕಾತಿ ಕುರಿತು.
2023-24ನೇ ಶೈಕ್ಷಣಿಕ ಸಾಲಿಗೆ ವಿವಿಧ ಸ್ನಾತಕ ಪದವಿಗಳಿಗೆ ವಿದ್ಯಾರ್ಥಿಗಳು ಪ್ರವೇಶಾತಿಯ ಕುರಿತು.
2023-24ನೇ ಶೈಕ್ಷಣಿಕ ಸಾಲಿಗೆ ವಿವಿಧ ಸ್ನಾತಕ ಪದವಿಗಳಿಗೆ ವಿದ್ಯಾರ್ಥಿಗಳು ಪ್ರವೇಶಾತಿಯ ಕುರಿತು.
ಸಂಯೋಜನಾ ಪ್ರಕಟಣೆ AFFILIATION NOTIFICATION 2023-24
ಸಂಯೋಜನಾ ಪ್ರಕಟಣೆ AFFILIATION NOTIFICATION 2023-24
 
ಟೆಂಡರ್ :ಇ ಪ್ರೋಕ್ಯೂರ್ಮೆಂಟ್ /Tender:Eprocurement
ಇ ಪ್ರೋಕ್ಯೂರ್ಮೆಂಟ್ Eprocurement Portal
ದರಪಟ್ಟಿ Quotations ಹೆಚ್ಚು | All
05-06-2023:  ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ವಿಭಾಗ ಹಾಗೂ ಸೂಕ್ಷ್ಮ ಜೀವಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ಅಗತ್ಯವಿರುವ ಪ್ರಯೋಗಾಲಯದ ಉಪಕರಣಗಳನ್ನು ಸರಬರಾಜು ಮಾಡಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ.  (Last date 14-06-2023 )

02-06-2023:  ಸ್ನಾತಕೋತ್ತರ ಸಸ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗಕ್ಕೆ ಅಗತ್ಯವಿರುವ Bio-Visuals Chartಗಳನ್ನು ಸರಬರಾಜು ಪಡೆಯಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ.  (Last date 12-06-2023 )

02-06-2023:  ಸ್ನಾತಕೋತ್ತರ ಸಸ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗಕ್ಕೆ ಅಗತ್ಯವಿರುವ ಉಪಕರಣಗಳನ್ನು ಸರಬರಾಜು ಪಡೆಯಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ.  (Last date 12-06-2023 )

 

ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ- ತುಮಕೂರು ವಿಶ್ವವಿದ್ಯಾಲಯ, ತುಮಕೂರು - 2023