ನ್ಯಾಕ್ ಮಾನ್ಯತೆ | Accredited by NAAC: B+ Grade
| ಪರದೆ ವಾಚಕ Screen Reader | |

ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗಗಳು

Department of Post Graduate Studies and Research:

ಕಲಾ ನಿಕಾಯ - Faculty of Arts
1) ಕನ್ನಡ Kannada
2) ಇಂಗ್ಲೀಷ್ English
3) ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ History & Archaeology
4) ಅರ್ಥಶಾಸ್ತ್ರ Economics
5) ರಾಜ್ಯ ಶಾಸ್ತ್ರ Political Science
6) ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ Mass Communication and Journalism
7) ಸಾರ್ವಜನಿಕ ಆಡಳಿತ Public Administration
8) ಸಮಾಜ ಕಾರ್ಯ Social Work
   
ವಿಜ್ಞಾನ ನಿಕಾಯ - Faculty of Science
9) ಭೌತಶಾಸ್ತ್ರ Physics
10) ಸಾವಯವ ರಸಾಯನಶಾಸ್ತ್ರ Organic Chemistry
11) ಜೀವ ರಸಾಯನಶಾಸ್ತ್ರ BioChemistry
12) ಜೀವತಂತ್ರಜ್ಞಾನ Biotechnology
13) ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ Library and Information Science
14) ಗಣಿತಶಾಸ್ತ್ರ Mathematics
15) ಸಸ್ಯಶಾಸ್ತ್ರ Botany
16) ಪ್ರಾಣಿಶಾಸ್ತ್ರ Zoology
17) ಮನೋವಿಜ್ಞಾನ Psychology
18) ಗಣಕಯಂತ್ರ ಅನ್ವಯಿಕಗಳು Computer Applications (MCA)
19) ಸೂಕ್ಷ್ಮ ಜೀವವಿಜ್ಞಾನ Microbiology (Started from 2019-20)
   
ವಾಣಿಜ್ಯ  ನಿಕಾಯ - Faculty of Commerce and Management

 

20) ವಾಣಿಜ್ಯ Commerce
21) ವ್ಯವಹಾರ ಆಡಳಿತ Business Administration (MBA)
21) ವ್ಯವಹಾರ ಆಡಳಿತ MBA (FINANCE)
22) ವಾಣಿಜ್ಯ (ಮಾಹಿತಿ ವ್ಯವಸ್ಥೆಗಳು) M.Com (Information Systems) (Started from 2019-20)
23) ಸ್ನಾತಕೋತ್ತರ ಕಾನೂನು L.L.M
   

ಮುಂಬರುವ ಕಾರ್ಯಕ್ರಮಗಳು - Upcoming Events ಹೆಚ್ಚು | All

ಪ್ರಕಟಣೆಗಳು - Announcements ಹೆಚ್ಚು | All
ಸ್ನಾತಕೋತ್ತರ ಅಧ್ಯಯನ & ಸಂಶೋಧನಾ ವಿಭಾಗಗಳ ವಿದ್ಯಾರ್ಥಿಗಳ ಪ್ರವೇಶಾನುಮೋದನೆ ಕುರಿತು.
ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಪಡೆದಿರುವ ಅಂಕಪಟ್ಟಿಗಳನ್ನು ದೃಡೀಕರಿಸುವ ಕುರಿತು
ಸ್ನಾತಕ ಶಿಕ್ಷಣ (ಬಿ.ಇಡಿ.) ಪದವಿಯ ನಾಲ್ಕು ಸೆಮಿಸ್ಟರ್ ನ ಪ್ರಾಯೋಗಿಕ ಪರೀಕ್ಷಾ ಶುಲ್ಕದ ಪಾವತಿಗೆ ಸಂಬಂಧಿಸಿದ್ದರ ಬಗ್ಗೆ.
2023-24 ನೇ ಶೈಕ್ಷಣಿಕ ಸಾಲಿನ 2025 ರ ಜನವರಿ ಮಾಹೆಯಲ್ಲಿ ನಡೆಯಲಿರುವ ಸಿ.ಬಿ.ಸಿ.ಎಸ್ ಪಠ್ಯಕ್ರಮದಂತೆ UUCMS ತಂತ್ರಾಂಶದ ಮೂಲಕ ಎರಡು, ನಾಲ್ಕು ಸೆಮಿಸ್ಟರ್ ಗೆ ಪ್ರವೇಶ ಪಡೆದಿರುವ ಎಲ್ಲಾ ಅರ್ಹ ವಿದ್ಯಾರ್ಥಿಗಳಿಂದ (ನವೀನ ಮತ್ತು ಪೂರಕ) ಪರೀಕ್ಷಾ ಶುಲ್ಕ ಪಾವತಿಸಿಕೊಳ್ಳುವ ಕುರಿತು.
ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳು "ಪ್ರೇರಣಾ ಉಪನ್ಯಾಸ" ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು.
2024 ರ ಡಿಸೆಂಬರ್ ಮಾಹೆಯಲ್ಲಿ ನಡೆಯಲಿರುವ ಪಿಹೆಚ್.ಡಿ ಕೋರ್ಸುವರ್ಕ್ ಪರೀಕ್ಷೆಯ ಪರೀಕ್ಷಾ ಶುಲ್ಕ ಪಾವತಿಯ ಅಧಿಸೂಚನೆ ಮತ್ತು ಅರ್ಜಿ ನಮೂನೆಯನ್ನು ವಿಶ್ವವಿದ್ಯಾನಿಲಯದ ಅಂತರ್ಜಾಲ(Website) ದಲ್ಲಿ ಪ್ರಕಟಿಸಿರುವ ಕುರಿತು.
ಸೇವಾ ವಿವರಗಳನ್ನು ಸಲ್ಲಿಸುವ ಬಗ್ಗೆ.
2024 ರ ಸೆಪ್ಟೆಂಬರ್ ಮಾಹೆಯಲ್ಲಿ ನಡೆದ ಬಿ.ವೋಕ್ ಪದವಿಯ ಎರಡು ಮತ್ತು ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಪ್ರಕಟಿಸಿರುವ ಕುರಿತು.
ಮರುಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗುವ ಕುರಿತು.
ತುಮಕೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಮಟ್ಟದಲ್ಲಿ ಸ್ಕೂಲ್ ಪರಿಕಲ್ಪನೆಗಳನ್ನು ಅನುಷ್ಠಾನಗೊಳಿಸುವ ಬಗ್ಗೆ.
2024-25ನೇ ಶೈಕ್ಷಣಿಕ ತರಗತಿಗಳು ಪ್ರಾರಂಭವಾಗುವ ಪೂರ್ವದಲ್ಲಿ ಪ್ರಾಂಶುಪಾಲರು ಮತ್ತು ಇತರೆ ಬೋಧಕ ಸಿಬ್ಬಂದಿಗಳ ಹುದ್ದೆಗಳಿಗೆ ಅನುಮೋದನೆ ಪಡೆಯುವ ಕುರಿತು.
Walk in Interview Notification for Selection of Guest Faculty in MBA, MCA and Law
Double the duration 2018-19 Batch Final Time Table for MBA, MCA, MBA Finace
2024-25ನೇ ಶೈಕ್ಷಣಿಕ ಸಾಲಿಗೆ ಪ್ರಥಮ ಮತ್ತು ನಂತರ ವರ್ಷಗಳ ವಿವಿಧ ಸ್ನಾತಕ ಪದವಿಗಳಿಗೆ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ಅನುಮೋದನೆಗಾಗಿ ಸಲ್ಲಿಸುವ ಕುರಿತು.
ಇ ಟೆಂಡರ್ :E-Tender:K.P.P.P
Karnataka Public Procurement Portal
ದರಪಟ್ಟಿ Quotations ಹೆಚ್ಚು | All
19-11-2024:  ವಿಶ್ವವಿದ್ಯಾನಿಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸ್ನಾತಕೋತ್ತರ ಪುರುಷ ಮತ್ತು ಮಹಿಳೆ ವಿದ್ಯಾರ್ಥಿನಿಲಯಗಳಿಗೆ ಅಗತ್ಯವಿರುವ ತರಕಾರಿ ಮತ್ತು ಇತರೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ.  (Last date 28-11-2024 )

19-11-2024:  2025 ನೇ ಜನವರಿ/ಫೆಬ್ರವರಿ ಮಾಹೆಯಗಳಲ್ಲಿ ನಡೆಯಲಿರುವ ಪರೀಕ್ಷೆಗಳಿಗೆ ಅವಶ್ಯವಿರುವ ವಿವಿಧ ಮಾದರಿಯ ಲೇಖನ ಸಾಮಗ್ರಿಗಳನ್ನು ಸರಬರಾಜು ಪಡೆಯಲು ದರಪಟ್ಟಿಗಳನ್ನು ಆಹ್ವಾನಿಸಿರುವ ಕುರಿತು.  (Last date 25-11-2024 )