ತುಮಕೂರು ವಿಶ್ವವಿದ್ಯಾನಿಲಯ ಬಿದರಕಟ್ಟೆಯ ʼಜ್ಞಾನ ಸಿರಿ ಕ್ಯಾಂಪಸ್ʼನಲ್ಲಿ ಜರುಗಿದ ವಿವಿಧ ಕಟ್ಟಡಗಳ ಲೋಕಾರ್ಪಣೆ ಹಾಗೂ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸುವ ಸಮಾರಂಭದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್‌ ಚಂದ್‌ ಗೆಹ್ಲೋಟ್‌ ಅವರೊಂದಿಗೆ , ಕೇಂದ್ರ ಸಚಿವರಾದ ಶ್ರೀ ವಿ.ಸೋಮಣ್ಣ ಅವರು, ಶಾಸಕರಾದ ಬಿ. ಸುರೇಶ್‌ ಗೌಡ ಅವರು, ಜಿ.ಬಿ.ಜ್ಯೋತಿಗಣೇಶ್ ಅವರು, ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಿ.ಟಿ. ಶ್ರೀನಿವಾಸ್ ಅವರು, ತುಮಕೂರು ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ. ಎಂ. ವೆಂಕಟೇಶ್ವರುಲು ಅವರು, ಜಿಲ್ಲಾಧಿಕಾರಿಗಳಾದ ಶ್ರೀಮತಿ ಶುಭ ಕಲ್ಯಾಣ್‌, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ್ ಗೌಡ, ಬಿಎಂಟಿಸಿ ಉಪಾಧ್ಯಕ್ಷರಾದ ನಿಕೇತ್ ರಾಜ್ ಮೌರ್ಯ ಮುಂತಾದವರು ಉಪಸ್ಥಿತರಿದ್ದರು.  (13-07-2026)
ತುಮಕೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ೨೦೨೫-೨೦೨೬ನೇ ಸಾಲಿನ ಸ್ನಾತಕೋತ್ತರ ಅಂತರ್ ವಿಭಾಗಗಳ ವಾರ್ಷಿಕ ಕ್ರೀಡಾ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭವನ್ನು ಕರ್ನಾಟಕ ಕ್ರೀಡಾ ರತ್ನ ಹಾಗೂ ಖೋ-ಖೋ ವಿಶ್ವಕಪ್ ವಿಜೇತೆ ಚೈತ್ರ ಬಿ. ಉದ್ಘಾಟಿಸಿದರು. ಜತೆಯಲ್ಲಿ ಪ್ರೊ. ಎಂ. ವೆಂಕಟೇಶ್ವÀರಲು, ಡಾ. ಸುದೀಪ್ ಕುಮಾರ್ ಆರ್., ಪ್ರೊ. ಮೋಹನ ಎಚ್. ಎಸ್., ನರಸಿಂಹಮೂರ್ತಿ ಇದ್ದಾರೆ.
ವಿಶ್ವವಿದ್ಯಾನಿಲಯದ ಕುವೆಂಪು ಅಧ್ಯಯನ ಪೀಠದ ವತಿಯಿಂದ ಜೂ. ೨೫ರ ಗುರುವಾರದಂದು ಆಯೋಜಿಸಿದ್ದ ಮಗಳು ಕಂಡOತೆ ಕುವೆಂಪು ಎಂಬ ಶೀರ್ಷಿಕೆಯ ಆಪ್ತ ಸಂವಾದ ಕಾರ್ಯಕ್ರಮವನ್ನು ರಾಷ್ಟçಕವಿ ಕುವೆಂಪು ಅವರ ಪುತ್ರಿ ತಾರಿಣಿ ಚಿದಾನಂದ ಗೌಡ ಉದ್ಘಾಟಿಸಿದರು. ಜತೆಯಲ್ಲಿ ಕುವೆಂಪುವಿವಿ ವಿಶ್ರಾಂತ ಕುಲಪತಿಗಳಾದ ಪ್ರೊ. ಕೆ. ಚಿದಾನಂದಗೌಡ ತುಮಕೂರು ವಿವಿ ಕುಲಪತಿಗಳಾದ ಪ್ರೊ. ವೆಂಕಟೇಶ್ವರಲು ಎಂ., ಕುವೆಂಪು ಅಧ್ಯಯನ ಪೀಠದ ಸಂಯೋಜಕರಾದ ಪ್ರೊ. ಗೀತಾ ವಸಂತ ಇದ್ದಾರೆ.
 
 
ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಹಾಗೂ ಸಂಶೋಧನಾ ವಿಭಾಗ ಮತ್ತು ಅರ್ಥಶಾಸ್ತç ಅಧ್ಯಯನ ಹಾಗೂ ಸಂಶೋಧನಾ ವಿಭಾಗಗಳ ಸಹಯೋಗದಲ್ಲಿ, ಕೇಂದ್ರ ಸರ್ಕಾರದ ಪಿಎಂ-ಉಷಾ ಸಾಫ್ಟ್ ಕಾಂಪೊನೆOಟ್ ಯೋಜನೆಯಡಿ ಜೂನ್ ೨೨ರ ಸೋಮವಾರದಂದು ಆಯೋಜಿಸಿದ್ದ "ಭಾರತದಲ್ಲಿ ಪರಂಪರೆ ಅರ್ಥವ್ಯವಸ್ಥೆ" ಎಂಬ ವಿಷಯದ ಕುರಿತ ಒಂದು ದಿನದ ರಾಷ್ಟಿçಯ ಕಾರ್ಯಾಗಾರವನ್ನು ತುಮಕೂರು ವಿಶ್ವವಿದ್ಯಾನಿಲಯದ  ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಯು. ಎಸ್. ಮೂರ್ತಿ ಉದ್ಘಾಟಿಸಿದರು.ಡಾ. ರವೀಂದ್ರ ಕುಮಾರ್, ಡಾ. ಎಲ್. ಪಿ. ರಾಜು, ಡಾ. ನೀಲಕಂಠ ಎನ್. ಟಿ. ಪ್ರೊ. ಡಾ. ಪ್ರಿಯಾ ಠಾಕೂರ್ ಇದ್ದಾರೆ.
ತುಮಕೂರು ವಿಶ್ವವಿದ್ಯಾನಿಲಯದ ಗಣಿತಶಾಸ್ತç ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಗಣಕಶಾಸ್ತç ಅನ್ವಯಿಕೆಗಳ ವಿಭಾಗಗಳ ಸಹಯೋಗದಲ್ಲಿ , ಪಿಎಂ-ಉಷಾ ಯೋಜನೆಯಡಿ ಗಣಿತ ಮಾದರೀಕರಣ, ಯಂತ್ರ ಕಲಿಕೆ ಮತ್ತು ಕೃತಕ ಬುದ್ಧಿಮತ್ತೆ ಕುರಿತ ಒಂದು ದಿನದ ರಾಷ್ಟಿçÃಯ ಕಾರ್ಯಾಗಾರವನ್ನು ತುಮಕೂರು ವಿಶ್ವವಿದ್ಯಾನಿಲಯದ ಗಣಿತ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ. ಬಿ. ಪಾಟೀಲ್ ಮಲ್ಲಕಾರ್ಜುನ ಉದ್ಘಾಟಿಸಿದರು. ಜತೆಯಲ್ಲಿ ಡಾ. ಕುಂಬಿನರಸಯ್ಯ ಎಸ್., ಡಾ. ಬಸವಣ್ಣ ಎಂ., ಡಾ. ಎಂ. ರವಿ ಕುಮಾರ್, ಡಾ. ಬಸವಣ್ಣ ಎಂ. 12-06-2026
 
Annapurneswari - Mid Day Meals

Admissions

Deans

Officers

Post Graduate Departments


E Resources Off Campus Access IDP | One Nation One Subscription | eShoda Sindu

Post Graduate Admissions: 2026-27


Selection of Vice Chancellor to Tumkur University: Public Notice dated 16-07-2026 and Application Format


Online Application for Guest Faculty UG and PG-2026


Tumkur Sub Regional Science Center Recruitment

Admissions to Ph.D. Programme 2026-27


Exam Notifications


About Tumkur University

Tumkur University, established in the year 2004, has gained significance as one of the young universities in the country and has been recognized as an institution of higher learning on par with high profile national institutions. It is a State University, established to cater to the educational needs of Tumakuru district where the majority of students hail from the rural background.

Since its inception, the University has been witnessing tremendous growth in the development of its academic profile and infrastructural facilities. Within a short span of thirteen years, the University has been successful in being recognized as an Institute of National Eminence by the UGC, besides being recognized under section 12 (B) of the UGC Act 1956 and also successfully gaining ‘B+’ grade by the NAAC accreditation.

Upcoming Events

ECO-VISION 2K26: STATE-LEVEL ENVIRONMENTAL AWARENESS EVENT: 9TH JUNE 2026

Call for Quotations

For E-Tender: Karnataka Public Procurement Portal
Asset Management Portal (IntraCampus) only
University Alumni Network Portal
University Mail
Online Fee Payment (SBI Collect)
State Scholarship Portal
National Scholarship Portal

Scholarly Resources

Publications
1710

Patents
249

  • Journal Articles - 1077
  • Conference/In Proceedings - 260
  • Book/Book Chapter - 234
  • Others - 1879
8434

Overall Students
Strength

2637

Post Graduate Students
Strength

3755

Constituent College Students
Strength

134

Teaching Faculty Strength

145

Guest Faculty Strength

101

Non-teaching Staff

ugc

An Institute
of National Eminence
by the UGC

Tumkur University, established in the year 2004, has gained significance as one of the young universities in the country and has been recognized as an institution of higher learning on par with high profile national institutions. It is a State University, established to cater to the educational needs of Tumakuru district where the majority of students hail from the rural background.

To Transform

guiding vision into action plan through a band of community of teachers who are professionally competent and conscientiously upright.

To Promote

high quality of research for sustainable development of a society.

Scroll to Top