Shopping cart

empty-cart

Your Cart is empty

Go To Shop

TUMKUR UNIVERSITY NATIONAL SERVICE SCHEME

NSS WING

ರಾಷ್ಟ್ರೀಯ ಸೇವಾ ಯೋಜನೆ

ರಾಷ್ಟ್ರೀಯ ಸೇವಾ ಯೋಜನೆಯ “ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ” ಎಂಬ ಧ್ಯೇಯವನ್ನು ಸಾಕಾರಗೊಳಿಸುವಲ್ಲಿ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನಾ ವಿಭಾಗವು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ವಿವಿಧ ಗ್ರಾಮಗಳಲ್ಲಿ ಹಲವಾರು ಶಿಬಿರಗಳನ್ನು ಆಯೋಜಿಸಿದ್ದು, ಸಂಯೋಜಿತ ಕಾಲೇಜುಗಳ ರಾಷ್ಟ್ರೀಯ ಸೇವಾ ಯೋಜನಾ ಚಟುವಟಿಕೆಗಳಿಗೆ ಅತ್ಯಂತ ಯಶಸ್ವಿಯಾಗಿ ಮಾರ್ಗದರ್ಶನ ನೀಡುತ್ತಿದೆ.

 

National Service Scheme Wing of the University has been doing yeoman services in realizing the vision of NSS Scheme that is “Development of Villages is the Development of the Nation”.

The University Unit has conducted several camps in different villages and has been monitoring the NSS activities of all affiliated colleges very effectively.

ಚಟುವಟಿಕೆ: Activities

1) ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರ, ದಿನಾಂಕ 6ನೇ  ಆಗಸ್ಟ್ 2018, ಡಾ.ಪಿ.ಸದಾನಂದಮಯ್ಯ ಕಟ್ಟಡ.

2) “ಹಸಿರು ತುಮಕೂರು” ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ವಿಭಾಗದ ವತಿಯಿಂದ “ಹಸಿರು ತುಮಕೂರು” ಯೋಜನೆಯಡಿಯಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳ ವಿವರ

3) 72ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ,    15ನೇ ಆಗಸ್ಟ್, 2018   ಬೆಳಿಗ್ಗೆ 7.30ಕ್ಕೆ

4) ಕೊಡಗು ಜಿಲ್ಲಾ ನೆರೆ ಸಂತ್ರಸ್ತರಿಗೆ ಸಂಗ್ರಹಿಸಿದ ನಿಧಿಯನ್ನು ಮುಖ್ಯಮಂತ್ರಿಗಳ ಪರಿಹಾರ, ನಿಧಿ ಪ್ರಕೃತಿ ವಿಕೋಪ-2018, ದಿನಾಂಕ 20ನೇ ಆಗಸ್ಟ್ 2018

Tumkur University, established in the year 2004, has gained significance as one of the young universities in the country

Got Questions? Call us

Exam Contacts:

    en_USEnglish