ತುಮಕೂರು ವಿಶ್ವವಿದ್ಯಾನಿಲಯ ಮಾನ್ಯ ಸಿಂಡಿಕೇಟ್ ಸದಸ್ಯರುಗಳ ವಿವರ
| ಕ್ರಮ ಸಂಖ್ಯೆ | ಮಾನ್ಯ ಸದಸ್ಯರುಗಳ ಹೆಸರು | ಹುದ್ದೆಯ ಹೆಸರು | |
| 1 | ಪ್ರೊ. ಎಂ ವೆಂಕಟೇಶ್ವರಲು ಮಾನ್ಯ ಕುಲಪತಿಗಳು, ತುಮಕೂರು ವಿಶ್ವವಿದ್ಯಾನಿಲಯ, |
ಅಧ್ಯಕ್ಷರು | |
| 2 | ಆಯುಕ್ತರು, ಅಥವಾ ಇವರ ಪ್ರತಿನಿಧಿ, ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, 2ನೇ ಮಹಡಿ, ತಾಂತ್ರಿಕ ಶಿಕ್ಷಣ ಇಲಾಖೆ ಕಟ್ಟಡ, ಅರಮನೆ ರಸ್ತೆ, ಬೆಂಗಳೂರು -560001 |
ಸದಸ್ಯರು | 080-22263327
080-88860192 |
| 3 | ನಿರ್ದೇಶಕರು, ತಾಂತ್ರಿಕ ಶಿಕ್ಷಣ ಇಲಾಖೆ, ತಾಂತ್ರಿಕ ಶಿಕ್ಷಣ ಭವನ, 3ನೇ ಮಹಡಿ, ಅರಮನೆ ರಸ್ತೆ, ಬೆಂಗಳೂರು-560001. |
ಸದಸ್ಯರು | |
| ಜೇಷ್ಠತೆಯ ಆಧಾರದ ಮೇಲೆ ಸರದಿಯ ಮೇಲೆ ಒಂದು ವರ್ಷದ ಅವಧಿಗಾಗಿ ಕುಲಪತಿಯವರಿಂದ ನಾಮ ನಿರ್ದೇಶಿತನಾದ ಒಬ್ಬ ಡೀನ್ | |||
| 4 | ಪ್ರೊ. ಪರಮಶಿವಯ್ಯ ಪಿ. ಡೀನರು, ವಾಣಿಜ್ಯ ಮತ್ತು ನಿರ್ವಹಣಶಾಸ್ತ್ರ ನಿಕಾಯ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು. ಸದಸ್ಯರು 24.03.2026 ರಿಂದ 21.04.2026 (ಡೀನರ ಅವಧಿ ಮುಕ್ತಾಯದ ದಿನಾಂಕ: 21.04.2026) |
ಸದಸ್ಯರು |
|
| ಖ್ಯಾತ ಶಿಕ್ಷಣ ತಜ್ಞರ, ವಾಣಿಜ್ಯ, ಬ್ಯಾಂಕಿಂಗ್, ಕೈಗಾರಿಕೆ ಅಥವಾ ಇತರೆ ವೃತ್ತಿಗಳ ಪೈಕಿಯಿಂದ ಕುಲಾಧಿಪತಿಯವರು ನಾಮನಿರ್ದೇಶನ ಮಾಡಿದ ಇಬ್ಬರು ಸದಸ್ಯರು; | |||
| 5 | ಶ್ರೀ ತಿಪ್ಪೇಸ್ವಾಮಿ ಹೆಚ್., S/o ಹನುಮಂತಪ್ಪ, ನಿವೃತ್ತ ಪ್ರಾಂಶುಪಾಲರು, ಆರ್.ಬಿ.ಎನ್. ಸ್ಕೂಲ್ ರಸ್ತೆ, ವೇದಾವತಿ ನಗರ, ಹಿರಿಯೂರು ಪಟ್ಟಣ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ. |
ಸದಸ್ಯರು | ┬á9739522317 |
| 6 | ಶ್ರೀ ಬಸವರಾಜ ಎನ್ ಕನ್ನಾಳೆ, S/o ನಾಗನಾಥ ಕನ್ನಾಳೆ, ನಂ. 82, ಪಂಚಾಯತ್ ಹತ್ತಿರ, ಡೋಣಗಾಪೂರ ಭಾಲ್ಕಿ ತಾಲ್ಲೂಕು, ಬೀದರ್ ಜಿಲ್ಲೆ. |
ಸದಸ್ಯರು | 9019488588 |
| ಜೇಷ್ಠತೆಗನುಸಾರವಾಗಿ ಸರದಿಯ ಮೇಲೆ ಒಂದು ವರ್ಷದ ಅವಧಿಗಾಗಿ ಕುಲಪತಿಯವರಿಂದ ನಾಮನಿರ್ದೇಶಿತರಾದ ಸಂಯೋಜಿತ ಕಾಲೇಜುಗಳ ನಾಲ್ಕು ಪ್ರಾಂಶುಪಾಲರು, ಅವರಲ್ಲಿ ಒಬ್ಬರು ಮಹಿಳಾ ಪ್ರಾಂಶುಪಾಲರಾಗತಕ್ಕದ್ದು; | |||
| 7 | ಶ್ರೀಮತಿ ವಸಂತ ಟಿ.ಡಿ., ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿವೇಕಾನಂದ ನಗರ, ರೇಲ್ವೆ ನಿಲ್ದಾಣ ಲಿಂಕ್ ರಸ್ತೆ, ತುಮಕೂರು-572102 |
ಸದಸ್ಯರು | 9449638862 |
| 8 | ಪ್ರೊ. ಕೃಷ್ಣ ಡಿ., ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ಬೂರು, ತುಮಕೂರು-572120. |
ಸದಸ್ಯರು | 9980424815 |
| 9 | ಶ್ರೀ. ವೀರಣ್ಣ. ಎಸ್.ಸಿ ಪ್ರಾಂಶುಪಾಲರು, ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಳಿಯಾರು, ತುಮಕೂರು ಜಿಲ್ಲೆ-572218 |
ಸದಸ್ಯರು | 9844144493 |
| 10 | ಕುಮಾರ್ ಕೆ.ಎಸ್., ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಧುಗಿರಿ, ತುಮಕೂರು ಜಿಲ್ಲೆ-572132. |
ಸದಸ್ಯರು | 9880857486 |
| ರಾಜ್ಯ ಸರ್ಕಾರವು ನಾಮನಿರ್ದೇಶನ ಮಾಡಿದ ಆರು ಜನಖ್ಯಾತ ಶಿಕ್ಷಣ ತಜ್ಞರು, ಅವರಲ್ಲಿ- ಅನುಸೂಚಿತಜಾತಿ ಅಥವಾ ಅನುಸೂಚಿತ ಪಂಗಡಗಳಿಗೆ ಸೇರಿದ ಒಬ್ಬರು; ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಒಬ್ಬರು; ಮಹಿಳೆಯರು ಒಬ್ಬರು; ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಸೇರಿದ ಒಬ್ಬರು; ಇತರೆ ಇಬ್ಬರು |
|||
| 11 | ಶ್ರೀಮತಿ ಪ್ರಿಯದರ್ಶಿನಿ ಆರ್. ಕೋ. ಬಿ. ಸೋಮಶೇಖರ್, ಶ್ರೀನಿಧಿ ಕೃಪ, ಕೆಸರಮಡು ಗ್ರಾಮ ಮತ್ತು ಅಂಚೆ, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ |
ಸದಸ್ಯರು | ┬á9945412038 |
| 12 | ಶ್ರೀ ಹೆಚ್.ಎಸ್. ಅಶೋಕ ಬಿನ್. ಲೇಟ್ ಎಂ. ಸಿದ್ದಯ್ಯ, ಹೊಸಕೋಟೆ ಗ್ರಾಮ ಮತ್ತು ಅಂಚೆ, ಚಿಕ್ಕಯ್ಯನ ಛತ್ರ ಹೋಬಳಿ, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ. |
ಸದಸ್ಯರು | 9844381859 |
| 13 | ಡಾ|| ಫರ್‍ಹಾನಾ ಬೇಗಂ, ಫರ್ಹಾ ನರ್ಸಿಂಗ್ ಹೋಂ, 4ನೇ ಕ್ರಾಸ್, ಈದ್ಗಾ ಮೊಹೊಲ್ಲಾ, ತುಮಕೂರು. |
ಸದಸ್ಯರು | 9986954818 |
| 14 | ಶ್ರೀ ಶಿವಣ್ಣ ಎಂ.ಜೆ. ಬಿನ್ ಲೇಟ್ ಜಂಪಣ್ಣ ಎಂ., ಎಂ. ಗೊಲ್ಲರಹಟ್ಟಿ, ಎಲ್.ಪುರ ಪೋಸ್ಟ್, ಮಿಡಿಗೇಶಿ ಹೋಬಳಿ, ಮಧುಗಿರಿ-572133. |
ಸದಸ್ಯರು | 8453343072 |
| 15 | ಶ್ರೀ ಮನೋಜ್ ಹೆಚ್.ಆರ್. ನಂ.76/1, 2ನೇ ಮೇನ್, ಪಿ.ಜೆ. ಎಕ್ಸ್‍ಟೆನ್ಷನ್, ದಾವಣಗೆರೆ |
ಸದಸ್ಯರು | 9513899666 |
| 16 | ಡಾ. ಎಂ.ಎಸ್. ಪ್ರಕಾಶ್, ನಂ.172, 7ನೇ ಮುಖ್ಯರಸ್ತೆ, 2ನೇ ಬ್ಲಾಕ್, ಜಯನಗರ, ಬೆಂಗಳೂರು. |
ಸದಸ್ಯರು | 9845717413 |
| ರಾಜ್ಯ ಸರ್ಕಾರದ ಅನುಮೋದನೆಯೊಂದಿಗೆ ಕುಲಪತಿಯು ಜೇಷ್ಠತೆಗನುಸಾರವಾಗಿ, ಸರದಿಯ ಮೇಲೆ ಒಂದು ವರ್ಷದ ಅವಧಿಗೆ ನಾಮ ನಿರ್ದೇಶನ ಮಾಡಿದ ಸ್ನಾತಕೋತ್ತರ ಅಧ್ಯಯನಗಳ ಒಬ್ಬ ಪ್ರಾಧ್ಯಾಪಕ; ಖಾಲಿ ಸ್ಥಾನ | |||
| 17 | ಡಾ.ಜಿ. ಸುದರ್ಶನ ರೆಡ್ಡಿ, ಹಿರಿಯ ಪ್ರಾದ್ಯಾಪಕರು, ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ತುಮಕೂರು ವಿಶ್ವವಿದ್ಯಾನಿಲಯ, |
ಸದಸ್ಯರು | |
| 18 | ವೈದ್ಯಕೀಯ ಶಿಕ್ಷಣದ ನಿರ್ದೇಶಕರು ಅಥವಾ ಜಂಟಿ ನಿರ್ದೇಶಕರ ದರ್ಜೆಗೆ ಕಡಿಮೆಯಲ್ಲದ ಅವರ ನಾಮನಿರ್ದೇಶಿತರು |
ಸದಸ್ಯರು | 08022870060, 22870145 |
| 19 | ಸಾರ್ವಜನಿಕ ಶಿಕ್ಷಣದ ಆಯುಕ್ತರು ಅಥವಾಜಂಟಿ ನಿರ್ದೇಶಕರ ದರ್ಜೆಗೆ ಕಡಿಮೆಯಲ್ಲದ ಅವರ ನಾಮನಿರ್ದೇಶಿತರು |
ಸದಸ್ಯರು | 080 22214350
|
| 20 | ಪದವಿ ಪೂರ್ವ ಶಿಕ್ಷಣದ ನಿರ್ದೇಶಕರು ಅಥವಾ ಜಂಟಿ ನಿರ್ದೇಶಕರ ದರ್ಜೆಗೆ ಕಡಿಮೆಯಲ್ಲದ ಅವರ ನಾಮನಿರ್ದೇಶಿತರು |
ಸದಸ್ಯರು | 080-23562033 |
| 21 | ಡಾ. ಮೋಹನ ಹೆಚ್.ಎಸ್. ಕುಲಸಚಿವರು. (ಮೌಲ್ಯಮಾಪನ), ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು. |
ಸದಸ್ಯರು | 9480191291 |
| 22 | ಶ್ರೀಮತಿ ನಾಹಿದಾ ಜûಮ್ ಜûಮ್ ಕೆ.ಎ.ಎಸ್. ಕುಲಸಚಿವರು, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು. |
ಸದಸ್ಯ ಕಾರ್ಯದರ್ಶಿ | ┬á |
| 23 | ಹಣಕಾಸು ಅಧಿಕಾರಿಗಳು, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು. |
ವಿಶೇಷ ಆಹ್ವಾನಿತರು | |
