ಕನ್ನಡದ ಅಭಿಜಾತ ಸಾಹಿತ್ಯಕ, ಸಾಂಸ್ಕೃತಿಕ ಪರಂಪರೆಯನ್ನು ಮುಂದುವರೆಸಿ ಸಮಕಾಲೀನಗೊಳಿಸುವುದು.
ಜಾಗತಿಕವಾಗಿ ಸಜ್ಜುಗೊಳಿಸುವುದು (ಔದ್ಯೋಗಿಕವಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಂಪ್ಯೂಟರ್ ಮೂಲಕ ಶಿಕ್ಷಣ ನೀಡುವುದು) ಅಂತರ್ ಶಿಸ್ತೀಯ ಹಾಗೂ ತೌಲನಿಕ ಅಧ್ಯಯನವನ್ನು ಕೈಗೊಳ್ಳುವುದು ಸಾಂಸ್ಕೃತಿಕ ಅಧ್ಯಯನವನ್ನು ಕೈಗೊಳ್ಳುವುದು ಅನುವಾದಗಳ ಮೂಲಕ ಜಗತ್ತಿನ ವಿವಿಧ ಭಾಷೆಗಳ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪರಿಚಯಿಸುವುದು ವಿಭಾಗದ ಗೊತ್ತುಗುರಿ: (Goals) ಕನ್ನಡ ಸಾಹಿತ್ಯ, ಭಾಷೆ ಕುರಿತು ಸರ್ವಾಂಗೀಣ ವಿಕಾಸದ ದೃಷ್ಟಿಯಿಂದ ಕಾರ್ಯಕ್ರಮಗಳು, ಕ್ರಿಯಾಯೋಜನೆಗಳನ್ನು ಹಮ್ಮಿಕೊಳ್ಳುವುದು. ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ದೃಷ್ಟಿಕೋನವನ್ನು ಬೆಳೆಸುವುದು. 21 ನೇ ಶತಮಾನದಲ್ಲಿ ಕನ್ನಡದ ವಿಕಾಸಕ್ಕೆ ಇರುವ ಅಡ್ಡಿ ಆತಂಕಗಳ ನಿವಾರಣೆಗೆ ಪ್ರಾಮಾಣಿಕ ಯತ್ನವನ್ನು ನಡೆಸುವುದು ವಿದ್ವಾಂಸರಿಂದ ವಿಶೇಷ ಉಪನ್ಯಾಸ ಏರ್ಪಡಿಸುವುದು, ಹಿರಿಯ ಸಾಹಿತಿಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರ ಜೊತೆ ಸಂವಾದ ಏರ್ಪಡಿಸುವುದು ವಿದ್ಯಾರ್ಥಿಗಳಲ್ಲಿ ಸಾಹಿತ್ಯಕ ಮತ್ತು ಸಾಂಸ್ಕೃತಿಕ ನಾಯಕತ್ವ ಗುಣ ಬೆಳೆಯುವಂತೆ ಮಾಡುವುದು ಹಸ್ತಪ್ರತಿ ಸಂರಕ್ಷಣೆ / ಸರ್ಟಿಫಿಕೇಟ್ ಕೋರ್ಸ್ ನಡೆಸುವುದು ಜಾನಪದ ವಸ್ತು ಸಂಗ್ರಹಾಲಯ ಮತ್ತು ಬುಡಕಟ್ಟು ಅಧ್ಯಯನ ಹಾಗೂ ಬುಡಕಟ್ಟು ವಿಶ್ವಕೋಶ ಯೋಜನೆಯನ್ನು ಹಮ್ಮಿಕೊಳ್ಳುವುದು ಕನ್ನಡ ಸಂಶೋಧನೆ ಹಾಗೂ ಮಾಹಿತಿ ಕೇಂದ್ರದಲ್ಲಿ ಕನ್ನಡದ ಎಲ್ಲಾ ಮಾಹಿತಿ ಲಭ್ಯವಿರುವ ಹಾಗೇ ಅಂಕೀಕರಣ ಮಾಡುವುದು, ಭಾಷಾಂತರ ವಿಭಾಗ/ತರಬೇತಿ ಹಾಗೂ ಸರ್ಟಿಫಿಕೇಟ್ ಕೋರ್ಸ್
MA in Kannada
Senior Professor
Senior Professor
Professor
Associate Professor
Assistant Professor
Vishwavidyanilaya Karyalaya B.H Road, Tumkur 572103, Karnataka, INDIA
Tumkur University, established in the year 2004, has gained significance as one of the young universities in the country