ತುಮಕೂರು ವಿಶ್ವವಿದ್ಯಾನಿಲಯದ  ಡಾ. ಬಾಬು ಜಗಜೀವನ್ ರಾಮ್ ಅಧ್ಯಯನ ಪೀಠದ ವತಿಯಿಂದ ಆಯೋಜಿಸಲಾಗಿದ್ದ ಅವರ ೧೧೯ನೇ ಜನ್ಮ ದಿನಾಚರಣೆ ಹಾಗೂ 'ನವಭಾರತ ನಿರ್ಮಾತೃ ಪ್ರಜ್ಞೆ ಮತ್ತು ಸಾಮಾಜಿಕ ನ್ಯಾಯದ ಕಾಯ್ದೆ, ಕೊಡುಗೆಗಳು' ಎಂಬ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಕರ್ನಾಟಕ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್. ತುಮಕೂರು ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಚಿಂತಕ ಆರ್. ಲೋಕೇಶ್, ಪರೀಕ್ಷಾಂಗ ಕುಲಸಚಿವರಾದ ಡಾ.ಮೋಹನ್ ಎಚ್. ಎಸ್., ಡಾ. ಬಾಬು ಜಗಜೀವನ್ ರಾಮ್ ಅಧ್ಯಯನ ಪೀಠದ ಸಂಯೋಜಕರಾದ ಡಾ.ದ್ವಾರಕನಾಥ್ , ಪ್ರಾಂಶುಪಾಲರಾದ ಡಾ. ಜಿ. ದಾಕ್ಷಾಯಿಣಿ ಅವರು ಬಾಬೂಜೀ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು. (07-04-2026)
ತುಮಕೂರು ವಿಶ್ವವಿದ್ಯಾನಿಲಯದ ಯೋಗಾಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ ನಡೆದ ಯೋಗ ಮತ್ತು ಮಹಿಳಾ ಸಬಲೀಕರಣ ಕುರಿತ ಒಂದು ದಿನದ ರಾಷ್ಟಿçÃಯ ಸಮ್ಮೇಳನದಲ್ಲಿ ಮಹಿಳಾ ಅಂಧರ ಟಿ-೨೦ ವಿಶ್ವಕಪ್ ವಿಜೇತ ತಂಡದ ನಾಯಕಿ ಟಿ. ಸಿ. ದೀಪಿಕಾ, ಬೆಂಗಳೂರಿನ ಅಂತರಾಷ್ಟಿçÃಯ ಯೋಗ ಮತ್ತು ವೆಲ್ನೇಸ್ ತರಬೇತುದಾರರಾದ ನಂದಿನಿ ಎಸ್. ಪಿ. ಅವರನ್ನು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಸನ್ಮಾನಿಸಿದರು. (27-03-2026)
ತುಮಕೂರು ವಿಶ್ವವಿದ್ಯಾನಿಲಯದ ಪ್ರೇರಣಾ ಉಪನ್ಯಾಸ ಕಾರ್ಯಕ್ರಮ ಸಮಿತಿ ಹಾಗೂ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಸಹಯೋಗದೊಂದಿಗೆ ನಡೆದ ೨೦೨೫-೨೬ನೇ ಸಾಲಿನ ಪ್ರೇರಣಾ ಉಪನ್ಯಾಸ - ೦೫ ಕಾರ್ಯಕ್ರಮವನ್ನು ಅಖಿಲ ಭಾರತೀಯ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್ ಉದ್ಘಾಟಿಸಿದರು. ಜತೆಯಲ್ಲಿ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದ ಮಹಾರಾಜ್, ಪರೀಕ್ಷಾಂಗ ಕುಲಸಚಿವರಾದ ಪ್ರೊ. ಮೋಹನ ಹೆಚ್. ಎಸ್., ಡೀನ್ ಪ್ರೊ. ಪಿ. ಪರಮಶಿವಯ್ಯ,ಸಮಿತಿ ಅಧ್ಯಕ್ಷರಾದ ಪ್ರೊ. ಜಿ. ಸುದರ್ಶನ ರೆಡ್ಡಿ, ಪ್ರಾಂಶುಪಾಲರಾದ ಪ್ರೊ. ಶ್ರೀನಿವಾಸ್ ಎಸ್., ಇನ್ನಿತರರು ಇದ್ದಾರೆ.
 ಮಹಿಳೋತ್ಸವ ಕಾರ್ಯಕ್ರಮವನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷಿಮ ಚೌಧರಿ ಉದ್ಘಾಟಿಸಿದರು. ಜೊತೆಯಲ್ಲಿ ಪದ್ಮಶ್ರೀ  ಮಂಜಮ್ಮ ಜೋಗತಿ, ಡಾ. ಎಸ್.ಜಿ. ಸುಶೀಲಮ್ಮ, ಶಾಂತಲಾ ರಾಜಣ್ಣ, ಪ್ರಿಯಾ ಪ್ರದೀಪ್, ಎಂ.ಆರ್. ಭಾರತಿ ನಾರಾಯಣ್, ದುರ್ಗಾದೇವಿ ಹುಲಿನಾಯ್ಕರ್, ಮರಿ ಚನ್ನಮ್ಮ  ನೇತ್ರಾವತಿ ಚಂದ್ರಹಾಸ್, ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ದಾಕ್ಷಾಯಿಣಿ, ರೂಪಾಂತರ ಸಂಸ್ಥೆಯ ಸಂಸ್ಥಾಪಕಿ ರೂಪಾಶ್ರೀ ಹಾಗೂ ಪಿಆರ್ ಒ ಪ್ರೀತಮ್ ಇದ್ದಾರೆ.
ಡಿವಿಜಿ ಅವರ ಜನ್ಮದಿನಾಚಾರಣೆ ಕಾರ್ಯಕ್ರಮದಲ್ಲಿ ಡಿವಿಜಿ ಪ್ರತಿಮೆಗೆ ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹಿದಾ ಜ಼ಮ್ ಜ಼ಮ್ ಪುಷ್ಪನಮನ ಸಲ್ಲಿಸಿದರು.(17-03-2026)
"ರಸಾಯನ ವಿಜ್ಞಾನ ಸಂಶೋಧನೆಯಲ್ಲಿ ಉದಯೋನ್ಮುಖ ಪ್ರವೃತ್ತಿಗಳು" ಎಂಬ ಒಂದು ದಿನದ ರಾಷ್ಟಿçÃಯ ಸಮ್ಮೇಳನವನ್ನು ಬೆಂಗಳೂರಿನ ನ್ಯಾನೋ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್ ಕೇಂದ್ರದ ಹಿರಿಯ ವಿಜ್ಞಾನಿ ಪ್ರೊ. ಸಿ.ವಿ. ಯಲಮಗ್ಗಡ್ ಉದ್ಘಾಟಿಸಿದರು (17-03-2026)

ಬೃಹತ್ ಹಿಮೋಗ್ಲೋಬಿನ್ ತಪಾಸಣಾ ಶಿಬಿರ (13-03-2026)

ಬೃಹತ್ ಹಿಮೋಗ್ಲೋಬಿನ್ ತಪಾಸಣಾ ಶಿಬಿರ (13-03-2026)

ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ವಿಚಾರಗಳು ಮತ್ತು ಭಾರತದ ಸಂವಿಧಾನ ಎಂಬ ವಿಷಯದ ಕುರಿತು ವಿಶೇಷ ವಿಚಾರ ಸಂಕಿರಣವನ್ನು ಬೆಂಗಳೂರಿನ ಕ್ರೆಸ್ಟ್ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಹ. ರಾ. ಮಹೇಶ್ ಉದ್ಘಾಟಿಸಿದರು. ಜತೆಯಲ್ಲಿ ವಿವಿ ಕಲಾ ನಿಕಾಯದ ಡೀನ್ ಪ್ರೊ. ಎಂ. ಕೋಟ್ರೇಶ್, ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಕೇಶವ, ಶಿರಾ ಕಾಲೇಜಿನ ಡಾ. ಬಾಳಪ್ಪ ಎ.ಬಿ., ಡಾ. ಹೊನ್ನಾಂಜನಯ್ಯ ಡಿ. ಆರ್. ಮತ್ತು ಐ.ಕ್ಯೂ.ಎ.ಸಿ ಸಂಚಾಲಕರಾದ ಡಾ. ಪ್ರಭಾಸ್ ಪಂಡಿತ್ ಟಿ. ಎಸ್. ಇದ್ದಾರೆ.
 
 
 
 
ಸಮಾಜಕಾರ್ಯ ವಿಭಾಗಕ್ಕೆ ಡಿಜಿಟಲ್ ಉಪಕರಣಗಳನ್ನು ವಿತರಿಸುವ ವೇಳೆ ತುಮಕೂರು ವಿವಿ ಕುಲಪತಿಗಳಾದ ಪ್ರೊ. ಎಂ. ವೆಂಕಟೇಶ್ವರಲು, ಗೋಕುಲ್ ಎಕ್ಸ್ಪೋರ್ಟ್್ಸನ ಸಿಎಸ್‌ಆರ್ ಮತ್ತು ಇಎಚ್ ಎಸ್ ಜನರಲ್ ಮ್ಯಾನೇಜರ್ ಮಹಾಂತೇಶ್ ಬಂಗಾರಿ, ಸಂಸ್ಥೆಯ ಉಪಾಧ್ಯಕ್ಷರಾದ ಅಖಿಲ್ ಪಾಶ, ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ಕೆ. ಜಿ. ಪರಶುರಾಮ್ ಇದ್ದಾರೆ. (05-02-2026)
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಯೋಗ ಸರ್ಟಿಫಿಕೇಟ್ ಕೋರ್ಸ್ ಪೂರೈಸಿದ ಅಭ್ಯರ್ಥಿಗಳಿಗೆ ವಿಶ್ವ ಧ್ಯಾನ ದಿನದ ಸಂದರ್ಭದಲ್ಲಿ ಪ್ರಮಾಣಪತ್ರ ವಿತರಿಸಲಾಯಿತು. (21-12-2025)

ತುಮಕೂರು ವಿವಿಯಲ್ಲಿ ಸ್ಥಾಪನೆಗೊಂಡಿರುವ ‘ತುಮಕೂರು ಇನೋವೇಶನ್ ಇನ್ಕ್ಯುಬೇಷನ್ ಮತ್ತು ಆಂತ್ರಪ್ರಿನ್ಯುರ್‌ಶಿಪ್ ಕೌನ್ಸಿಲ್’ ಅನ್ನು ಉದ್ಯಮಿ ಡಾ. ಹೆಚ್. ಜಿ. ಚಂದ್ರಶೇಖರ್ ಉದ್ಘಾಟಿಸಿದರು. ಪ್ರೊ. ಎಂ. ವೆಂಕಟೇಶ್ವರಲು, ನಾಹಿದಾ ಜಮ್ ಜಮ್ ಮತ್ತಿತರರು ಇದ್ದಾರೆ (27-11-2025)

(27-11-2025)

 
 
ತುಮಕೂರು ವಿವಿಯಲ್ಲಿ ನಡೆದ ಪ್ರೇರಣಾ ಉಪನ್ಯಾಸವನ್ನು ‘ಥಟ್ ಅಂತ ಹೇಳಿ’ ಖ್ಯಾತಿಯ ಡಾ. ನಾ. ಸೋಮೇಶ್ವರ ಉದ್ಘಾಟಿಸಿದರು. ಸ್ವಾಮಿ ಜಪಾನಂದಜೀ ಮಹಾರಾಜ್, ಪ್ರೊ. ಎಂ. ವೆಂಕಟೇಶ್ವರಲು, ಪ್ರೊ. ಎಂ. ಕೊಟ್ರೇಶ್, ಪ್ರೊ. ಬಿ. ರವೀಂದ್ರಕುಮಾರ್, ಡಾ. ಕೆ.ಸಿ. ಸುರೇಶ  (16-10-2025)
ANVAYA SHOWCASE · CONNECT · GROW,  Tumakuru  September  13- 14  2025  
Annapurneswari - Mid Day Meals
 

ಪ್ರವೇಶಾತಿ

ಡೀನರು

ಅಧಿಕಾರಿಗಳು

ಸ್ನಾತಕೋತ್ತರ ವಿಭಾಗಗಳು


ಇ ಸಂಪನ್ಮೂಲಗಳು ಆಫ್ ಕ್ಯಾಂಪಸ್ ಐ ಡಿ ಪಿ | ಒಂದು ರಾಷ್ಟ್ರ ಒಂದು ಚಂದಾದಾರಿಕೆ (ಓ ಎನ್ ಓ ಎಸ್) | ಇ ಶೋಧ್ ಸಿಂಧು

ಪ್ರಕಟಣೆಗಳು

ಪರೀಕ್ಷಾ ಪ್ರಕಟಣೆ


ತುಮಕೂರು ವಿಶ್ವವಿದ್ಯಾಲಯದ ಬಗ್ಗೆ

2004 ರಲ್ಲಿ ಸ್ಥಾಪನೆಯಾದ ತುಮಕೂರು ವಿಶ್ವವಿದ್ಯಾನಿಲಯವು ದೇಶದ ಯುವ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ಮಹತ್ವವನ್ನು ಗಳಿಸಿದೆ ಮತ್ತು ಉನ್ನತ ರಾಷ್ಟ್ರೀಯ ಸಂಸ್ಥೆಗಳಿಗೆ ಸಮಾನವಾಗಿ ಉನ್ನತ ಶಿಕ್ಷಣದ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ. ಇದು ತುಮಕೂರು ಜಿಲ್ಲೆಯ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ಸ್ಥಾಪಿಸಲಾದ ರಾಜ್ಯ ವಿಶ್ವವಿದ್ಯಾಲಯವಾಗಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಗ್ರಾಮೀಣ ಹಿನ್ನೆಲೆಯಿಂದ ಬಂದವರು.ಪ್ರಾರಂಭವಾದಾಗಿನಿಂದ, ವಿಶ್ವವಿದ್ಯಾನಿಲಯವು ತನ್ನ ಶೈಕ್ಷಣಿಕ ಪ್ರೊಫೈಲ್ ಮತ್ತು ಮೂಲಸೌಕರ್ಯ ಸೌಲಭ್ಯಗಳ ಅಭಿವೃದ್ಧಿಯಲ್ಲಿ ಅಗಾಧ ಬೆಳವಣಿಗೆಯನ್ನು ಕಂಡಿದೆ. ಹದಿಮೂರು ವರ್ಷಗಳ ಅಲ್ಪಾವಧಿಯಲ್ಲಿಯೇ, ವಿಶ್ವವಿದ್ಯಾನಿಲಯವು ಯುಜಿಸಿಯಿಂದ ರಾಷ್ಟ್ರೀಯ ಶ್ರೇಷ್ಠತೆಯ ಸಂಸ್ಥೆಯಾಗಿ ಗುರುತಿಸಲ್ಪಡುವಲ್ಲಿ ಯಶಸ್ವಿಯಾಗಿದೆ, ಜೊತೆಗೆ ಯುಜಿಸಿ ಕಾಯ್ದೆ 1956 ರ ಸೆಕ್ಷನ್ 12 (ಬಿ) ಅಡಿಯಲ್ಲಿ ಗುರುತಿಸಲ್ಪಟ್ಟಿದೆ ಮತ್ತು NAAC ಮಾನ್ಯತೆಯಿಂದ 'ಬಿ+' ದರ್ಜೆಯನ್ನು ಯಶಸ್ವಿಯಾಗಿ ಪಡೆದುಕೊಂಡಿದೆ..


prof-venkateswarlu
ಪ್ರೊ. ಎಂ ವೆಂಕಟೇಶ್ವರಲು
ಕುಲಪತಿ

ಕುಲಪತಿಗಳಿಂದ ಸಂದೇಶ

ಆತ್ಮೀಯ ವಿದ್ಯಾರ್ಥಿಗಳು ಮತ್ತು ಪೋಷಕರೇ,

ತುಮಕೂರು ವಿಶ್ವವಿದ್ಯಾಲಯಕ್ಕೆ ನಿಮ್ಮನ್ನು ಸ್ವಾಗತಿಸಲು ನನಗೆ ಅಪಾರ ಸಂತೋಷವಾಗುತ್ತಿದೆ. ನೀವು ತುಮಕೂರು ವಿಶ್ವವಿದ್ಯಾಲಯವನ್ನು ನಿಮ್ಮ ಉನ್ನತ ಕಲಿಕೆಯ ತಾಣವಾಗಿ ಆಯ್ಕೆ ಮಾಡಿಕೊಳ್ಳುವ ಮೂಲಕ ನಿಜಕ್ಕೂ ಉತ್ತಮ ಆಯ್ಕೆ ಮಾಡಿದ್ದೀರಿ. ವಿಜ್ಞಾನ, ಮಾನವಿಕ ಮತ್ತು ಸಮಾಜ ವಿಜ್ಞಾನ, ಮತ್ತು ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣೆಯಲ್ಲಿ ಗುಣಮಟ್ಟದ ಉನ್ನತ ಶಿಕ್ಷಣವನ್ನು ನಾವು ನಿಮಗೆ ಭರವಸೆ ನೀಡುತ್ತೇವೆ. ವಿಜ್ಞಾನಿಗಳು, ಸಮಾಜ ವಿಜ್ಞಾನಿಗಳು ಮತ್ತು ವಿದ್ವಾಂಸರಾಗಿರುವ ಶಿಕ್ಷಕರು ತಮ್ಮ ಜ್ಞಾನದ ಕ್ಷೇತ್ರಗಳಲ್ಲಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ. ಅವರು ಬೋಧನೆ ಮತ್ತು ಸಂಶೋಧನೆಗೆ ಬದ್ಧರಾಗಿದ್ದಾರೆ ಮತ್ತು ಅವರಲ್ಲಿ ಕೆಲವರು ತಮ್ಮ ವಿಭಾಗಗಳಿಗೆ ಶ್ರೀಮಂತ ಕೊಡುಗೆಗಳನ್ನು ನೀಡುವ ಮೂಲಕ ವಿಶ್ವವಿದ್ಯಾಲಯಕ್ಕೆ ಪ್ರಶಸ್ತಿಗಳನ್ನು ತಂದಿದ್ದಾರೆ. ನಮ್ಮ ಇಬ್ಬರು ಅಧ್ಯಾಪಕ ಸದಸ್ಯರು ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ವಿಶ್ವದ ಅಗ್ರ 2% ವಿಜ್ಞಾನಿಗಳಲ್ಲಿ ಸ್ಥಾನ ಪಡೆದಿದ್ದಾರೆ ಎಂಬುದನ್ನು ಗಮನಿಸುವುದು ರೋಮಾಂಚಕವಾಗಿದೆ. ಅವರೊಂದಿಗೆ ಕಲಿಯಲು ಮತ್ತು ಬೆಳೆಯಲು ನಿಮಗೆ ಉತ್ತಮ ಅವಕಾಶಗಳಿವೆ ಎಂದು ನನಗೆ ಖಚಿತವಾಗಿದೆ..

ದರಪಟ್ಟಿ ಪ್ರಕಟಣೆ

ಸ್ವತ್ತು ನಿರ್ವಹಣಾ ವ್ಯವಸ್ಥೆ
ಹಳೆಯ ವಿದ್ಯಾರ್ಥಿಗಳ ಪೋರ್ಟಲ್
ಇಮೇಲ್
ಆನ್‌ಲೈನ್ ಶುಲ್ಕ ಪಾವತಿ
ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್
ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್

Scholarly Resources

Publications
1710

Patents
249

  • Journal Articles - 1077
  • Conference/In Proceedings - 260
  • Book/Book Chapter - 234
  • Others - 1879
8434

Overall Students
Strength

2637

Post Graduate Students
Strength

3755

Constituent College Students
Strength

134

Teaching Faculty Strength

145

Guest Faculty Strength

101

Non-teaching Staff

ugc

An Institute
of National Eminence
by the UGC

Tumkur University, established in the year 2004, has gained significance as one of the young universities in the country and has been recognized as an institution of higher learning on par with high profile national institutions. It is a State University, established to cater to the educational needs of Tumakuru district where the majority of students hail from the rural background.

To Transform

guiding vision into action plan through a band of community of teachers who are professionally competent and conscientiously upright.

To Promote

high quality of research for sustainable development of a society.

website maintained by System Analyst and Team (rajesh_shenoy@tumkuruniversity.ac.in)
Scroll to Top