Quotation207.02.2026 ತುಮಕೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಶಣ ಮತ್ತು ಕ್ರೀಡಾ ವಿಭಾಗಕ್ಕೆ ಅಗತ್ಯವಿರುವ ಕ್ರೀಡಾ ಸಮವಸ್ತ್ರ , ಟ್ರಕ್ಸೂಟ್ಗಳನ್ನು ಸರಬರಾಜು ಪಡೆಯಲು ದರಪಟ್ಟಿ Last Date: 18.02.2026
Quotation206.02.2026 ತುಮಕೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಶಣ ಮತ್ತು ಕ್ರೀಡಾ ವಿಭಾಗಕ್ಕೆ ಅಗತ್ಯವಿರುವ Trophy ಸರಬರಾಜು ಪಡೆಯಲು ದರಪಟ್ಟಿ Last Date: 13.02.2026
Quotation202.01.2026 13/01/2026 ರಂದು ಜ್ಞಾನಸಿರಿ ಕ್ಯಾಂಪಸ್ ತುಮಕೂರು ವಿಶ್ವವಿದ್ಯಾನಿಲಯ ಬಿಡ್ರಕಟ್ಟೆ ಕುಣಿಗಲ್ ರಸ್ತೆ ತುಮಕೂರು ಜಿಲ್ಲೆ ಇಲ್ಲಿ ನಡೆಯಲಿರುವ ಪ್ರೇರಣಾ ಉಪನ್ಯಾಸ ಕಾರ್ಯಕ್ರಮಕ್ಕೆ ಶಾಮಿಯಾನ ಹಾಗು ಸೌಂಡ್ ಸಿಸ್ಟಮ್ ಪರಿಕರಗಳ್ಳನ್ನು ವಸ್ತುಗಳನ್ನು ಬಾಡಿಗೆಗೆ ಪೂರೈಕೆ ಮಾಡಲು ಅನುಭವ ಹೊಂದಿರುವ ಸರಬರಾಜುದಾರರಿಂದ ದರಪಟ್ಟಿ ಆಹ್ವಾನಿಸುತ್ತಿರುವ ಕುರಿತು Last Date: 08.01.2026
Quotation220.01.2026 ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಆಹಾರ ಮತ್ತು ಪೋಷಕಾಂಶ ವಿಭಾಗದ ಪ್ರಯೋಗಾಲಯಕ್ಕೆ ಅಗತ್ಯವಿರುವ ಉಪಕರಣಗಳನ್ನು ಸರಬರಾಜು ಮಾಡಲು ದರಪಟ್ಟಿಗಳನ್ನು ಆಹ್ವಾನಿಸುತ್ತಿರುವ ಕುರಿತು . Last Date: 02.02.2026
Quotation206.01.2026 ವಿಶ್ವವಿದ್ಯಾನಿಲಯದ ಬಿ. ಹೆಚ್. ರಸ್ತೆ ಚಂಪುಸ್ಗೆ 02 solar street light ಗಳನ್ನೂ ಮತ್ತು ಸ್ನಾತಕೋತ್ತರ ಮಹಿಳಾ ಹಾಸ್ಟೆಲ್ ಗೆ 02 ವಿದ್ಯುತ್ ಗೀಸರ್ ಗಳನ್ನೂ ಅಳವಡಿಸುವ ಕುರಿತು Last Date: 16.01.2026
Quotation203.01.2026 ತುಮಕೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಶಣ ಮತ್ತು ಕ್ರೀಡಾ ವಿಭಾಗಕ್ಕೆ ಅಗತ್ಯವಿರುವ ಕ್ರೀಡಾ ಸಮವಸ್ತ್ರ , ಟ್ರಕ್ಸೂಟ್ಗಳನ್ನು ಸರಬರಾಜು ಪಡೆಯಲು ದರಪಟ್ಟಿ .Last Date: 20.01.2026
Quotation217.12.2025 ವಿಶ್ವವಿದ್ಯಾನಿಲಯದ ಜ್ಞಾನಸಿರಿ ಕ್ಯಾಂಪಸ್ ನ ಕಲಾ ಭವನ ಕಟ್ಟಡದಲ್ಲಿರುವ ಕಂಪ್ಯೂಟರ್ ಪ್ರಯೋಗಯಲಕ್ಕೆ ವಿದ್ಯುತ್ ವೈರಿಂಗ್ ಕಲ್ಪಿಸುವ ಕಾಮಗಾರಿ ಕುರಿತು Last Date: 24.12.2025
Quotation222.12.2025 ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾ ವಿಭಾಗಕ್ಕೆ Konical Minolta Bizhub C360i ಕಲರ್ ಪ್ರಿಂಟರ್ ನ ಬಿಡಿಭಾಗಗಳನ್ನು ಸರಬರಾಜು ಮಾಡಲು ದರಪಟ್ಟಿ ಆಹ್ವಾನಿಸುತ್ತಿರುವ ಕುರಿತು Last Date: 01.01.2026
Quotation222.12.2025 ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾ ವಿಭಾಗದ ಕಲರ್ ಪ್ರಿಂಟರ್ ನ ಟೋನೇರ್ಗಳನ್ನು ಮಾಡಲು ದರಪಟ್ಟಿ ಆಹ್ವಾನಿಸುತ್ತಿರುವ ಕುರಿತು Last Date: 01.01.2026