Announcements“ನೊಳಂಬ ಸಂಸ್ಕೃತಿ ಅಧ್ಯಯನ ಪೀಠದ ಉದ್ಘಾಟನೆ ಮತ್ತು ನೊಳಂಬ ಸಂಸ್ಕೃತಿ ಸಂಪದ ಎಂಬ ಒಂದು ದಿನದ ವಿಚಾರ ಸಂಕಿರಣ” ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು.
Announcementsಉನ್ನತ ಶಿಕ್ಷಣ ಪರಿಷತ್ತಿನ ವತಿಯಿಂದ “ಮಾಸಿಕ ಸಂಶೋಧನಾ ಉಪನ್ಯಾಸ ಸರಣಿ-26” (Monthly Research Lecture Series-26) ಕಾರ್ಯಕ್ರಮವನ್ನು ಭಾಗವಹಿಸುವ ಕುರಿತು.
Announcementsಕುವೆಂಪು ಅಧ್ಯಯನ ಪೀಠದ ವತಿಯಿಂದ “ಸೃಜನಶೀಲ ಅಭಿವ್ಯಕ್ತಿಯ ಮಾದರಿಗಳು” ದಿನಾಂಕ: 29 ಮತ್ತು 30 ಏಪ್ರಿಲ್ 2026 ರಂದು ಎರಡು ದಿನಗಳ ಕಮ್ಮಟ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು.
Announcements2026-27ನೇ ಶೈಕ್ಷಣಿಕ ಸಾಲಿನ ಸ್ನಾತಕ ಗಣಕಯಂತ್ರ ವಿಜ್ಞಾನ ವಿಷಯದ BCA Cyber Security ಮತ್ತು BCA Artificial Intelligence and Machine Learning ಕೋರ್ಸುಗಳನ್ನು ಹೊಸದಾಗಿ ಪ್ರಾರಂಭಿಸುವ ಹಾಗೂ 1 ಮತ್ತು 2ನೇ ಸೆಮಿಸ್ಟರ್ ನ ಪಠ್ಯಕ್ರಮಗಳನ್ನು ಅಳವಡಿಸಿಕೊಳ್ಳುವ ಕುರಿತು.
Announcements2026-27ನೇ ಶೈಕ್ಷಣಿಕ ಸಾಲಿನ ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳ ಸ್ನಾತಕ ಪದವಿ ಕೋರ್ಸುಗಳಿಗೆ ಪ್ರವೇಶ ಶುಲ್ಕ ನಿಗಧಿಪಡಿಸಿರುವ ಕುರಿತು.
Announcements2026-27ನೇ ಶೈಕ್ಷಣಿಕ ಸಾಲಿನ ವಿಶ್ವವಿದ್ಯಾನಿಲಯದ ಸಂಯೋಜಿತ ಕಾಲೇಜುಗಳ ಸ್ನಾತಕ ಪದವಿ ಕೋರ್ಸುಗಳಿಗೆ ಪ್ರವೇಶ ಶುಲ್ಕ ನಿಗಧಿಪಡಿಸಿರುವ ಕುರಿತು.
Announcementsದಿನಾಂಕ: 29.04.2026 ರಂದು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿಯ ವಾಣಿಜ್ಯಶಾಸ್ತ್ರ ಮತ್ತು ಮಾಹಿತಿ ವ್ಯವಸ್ಥೆ ಅಧ್ಯಯನ ಮತ್ತು ಸಂಶೋಧನಾ ವಿಭಾಗಗಳ ವಿದ್ಯಾರ್ಥಿಗಳಿಗೆ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿರುವ ಕುರಿತು.
Announcementsಪ್ರವೇಶಾತಿ ನೋಂದಣಿ ಸಂಖ್ಯೆ ರದ್ದತಿ ಹಾಗೂ UUCMS ನಲ್ಲಿ ಮಾಹಿತಿಗಾಗಿ ತಿದ್ದುಪಡಿ ಮಾಡಲು ಶುಲ್ಕ ನಿಗದಿಪಡಿಸಿರುವ ಕುರಿತು.