Quotations

Quotations

02.09.2025 ತುಮಕೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳು, ವಿವಿಧ ಸ್ನಾತಕೋತ್ತರ ಅಧ್ಯಯನ ವಿಭಾಗಗಳು, ಪಿ.ಹೆಚ್.ಡಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಗುರುತಿನ ಚೀಟಿಗಳನ್ನು ಮುದ್ರಿಸಿ ಸರಬರಾಜು ಮಾಡಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ. Last Date: 16.09.2025

Quotations

28.08.2025 ತುಮಕೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯು ಆಚರಿಸುವ ಶಿಕ್ಷಕರ ದಿನಾಚರಣೆಗೆ ಅಗತ್ಯವಿರುವ ದಕ್ಷಿಣ ಭಾರತ ಶೈಲಿಯ ಸಸ್ಯಾಹಾರ ಬಾಳೆಎಲೆ ಊಟ ಸರಬರಾಜು ಪಡೆಯಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ. Last Date: 03.09.2025

Quotations

28.08.2025 ತುಮಕೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯು ಆಚರಿಸುವ ಶಿಕ್ಷಕರ ದಿನಾಚರಣೆಗೆ ಅಗತ್ಯವಿರುವ ಶಾಮಿಯಾನ ಕುರ್ಚಿ,ಸೈಡ್ ವಾಲ್, ಪೋಡಿಯಂ,ಕಾರ್ಪೆಟ್ ಮತ್ತು ಇತರೆ ಅಗತ್ಯ ವಸ್ತುಗಳನ್ನು ಬಾಡಿಗೆಗೆ ಸರಬರಾಜು ಪಡೆಯಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ. Last Date: 03.09.2025

Quotations

04.08.2025 ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಆಚರಿಸುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಅಗತ್ಯವಿರುವ ಉಪಹಾರ (ಉಪ್ಪಿಟು, ಕೇಸರಿಬಾತ್,ಬಾದಾಮಿ ಹಾಲು, ನೀರು ಹಾಗೂ ಇತರೆ ಅಗತ್ಯ ಸಾಮಗ್ರಿಗಳು) ಸರಬರಾಜು ಪಡೆಯಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ. Last Date: 11.08.2025

Quotations

04.08.2025 ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಆಚರಿಸುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಅಗತ್ಯವಿರುವ ಶಾಮಿಯಾನ ಕುರ್ಚಿ,ಸೈಡ್ ವಾಲ್, ಪೋಡಿಯಂ,ಕಾರ್ಪೆಟ್ ಮತ್ತು ಇತರೆ ಅಗತ್ಯ ವಸ್ತುಗಳನ್ನು ಬಾಡಿಗೆಗೆ ಸರಬರಾಜು ಪಡೆಯಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ. Last Date: 11.08.2025

hasil lengkap cara tercepat x10000 di mahjong wins 3 pola mahjong ways 2 bikin efes mudah turun tips dan pola dari ambatukam aka anton 3 elemen hantam jepe mahjong wins 3 mantan admin bocorkan pola penting mahjong wins 3
Scroll to Top