Quotation2ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗವಿಭಾಗಕ್ಕೆ ಕಂಪ್ಯೂಟರ್ ಮತ್ತು ಪ್ರಿಂಟರ್ ಗಳನ್ನು ಸರಬರಾಜು ಪಡೆಯಲು ದರಪಟ್ಟಿಯನ್ನು ಆಹ್ವಾನಿಸಿರುವ ಬಗ್ಗೆ.
Quotation2ವಿಶ್ವವಿದ್ಯಾನಿಲಯದ ಪರೀಕ್ಷಾಂಗದ ಗಣಕೀಕರಣ ವಿಭಾಗದ ಕೋನಿಕಾ ಮಿನೋಲ್ಟಾ ಪ್ರಿಂಟರ್ ನ ಟೋನರ್ ಡ್ರಮ್ ಸರಬರಾಜು ಪಡೆಯಲು ದರಪಟ್ಟಿಯನ್ನು ಆಹ್ವಾನಿಸಿರುವ ಬಗ್ಗೆ.
Quotation2ತುಮಕೂರು ವಿಶ್ವವಿದ್ಯಾನಿಲಯದ ಹತ್ತೊಂಬತ್ತನೆಯ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸುವ ಗಣ್ಯ ವ್ಯಕ್ತಿಗಳ ಆತಿಥ್ಯ ಸತ್ಕಾರಕ್ಕಾಗಿ ಶಾಲು,ಹೂಗುಚ್ಚು, ಹೂವಿನ ಹಾರ ನೆನಪಿನ ಕಾಣಿಕೆಯನ್ನು ಸರಬರಾಜು ಪಡೆಯಲು ದರಪಟ್ಟಿಯನ್ನು ಆಹ್ವಾನಿಸಿರುವ ಬಗ್ಗೆ.
Quotation2ತುಮಕೂರು ವಿಶ್ವವಿದ್ಯಾನಿಲಯದ ಹತ್ತೊಂಬತ್ತನೆಯ ಘಟಿಕೋತ್ಸವ ಕಾರ್ಯಕ್ರಮಕ್ಕೆ ಊಟ ಮತ್ತು ಉಪಹಾರ ನಿಮಿತ್ತ ಸರಬರಾಜು ಪಡೆಯಲು ದರಪಟ್ಟಿಯನ್ನು ಆಹ್ವಾನಿಸಿರುವ ಬಗ್ಗೆ.
Quotation2ತುಮಕೂರು ವಿಶ್ವವಿದ್ಯಾನಿಲಯದ ಹತ್ತೊಂಬತ್ತನೆಯ ಘಟಿಕೋತ್ಸವಕ್ಕೆ ಅವಶ್ಯವಿರುವ File Folder ಗಳನ್ನು ಸರಬರಾಜು ಪಡೆಯಲು ದರಪಟ್ಟಿಯನ್ನು ಆಹ್ವಾನಿಸಿರುವ ಬಗ್ಗೆ.
Quotation205.03.2026: ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಜೀವರಾಸಾಯನಶಾಸ್ತ್ರ ಅಧ್ಯಯನ ವಿಭಾಗಕ್ಕೆ ಪ್ರಯೋಗಾಲಯ ಉಪಕರಣಗಳನ್ನು ಸರಬರಾಜು ಪಡೆಯುಲು ದರಪಟ್ಟಿ ಆಹ್ವಾನಿಸಿರುವ ಕುರಿತು.Last Date: 11-03-2026
Quotation2ದಿನಾಂಕ:16.03.2026 ರಂದು “ಸಂವಿಧಾನಾತ್ಮಕ ರಕ್ಷಣೆಗಳು ಮತ್ತು ಮಹಿಳೆಯರು“ ಕಾರ್ಯಕ್ರಮಕ್ಕೆWorking Lunch” ಸರಬರಾಜು ಮಾಡಲು ದರಪಟ್ಟಿ ಆಹ್ವಾನಿಸಿರುವ ಕುರಿತು.
Quotation2ದಿನಾಂಕ:11.03.2026 ರಂದು “ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ವಿಚಾರಗಳು ಮತ್ತು ಭಾರತದ ಸಂವಿಧಾನ“ ಕಾರ್ಯಕ್ರಮಕ್ಕೆ “ಉಪನ್ಯಾಸಕರಿಗೆ ಊಟ ಮತ್ತು ವಿದ್ಯಾರ್ಥಿಗಳಿಗೆ ಲಘು ಉಪಹಾರ” ಸರಬರಾಜು ಮಾಡಲು ದರಪಟ್ಟಿ ಆಹ್ವಾನಿಸಿರುವ ಕುರಿತು.
Quotation207.02.2026 ತುಮಕೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗಕ್ಕೆ ಅಗತ್ಯವಿರುವ ಕ್ರೀಡಾ ಸಮವಸ್ತ್ರ, ಟ್ರ್ಯಾಕ್ ಸೂಟ್ ಗಳನ್ನು ಸರಬರಾಜು ಮಾಡಲು ದರಪಟ್ಟಿಯನ್ನು ಆಹ್ವಾನಿಸಿರುವ ಕುರಿತು.Last Date: 18.02.2026
Quotation206.02.2026 ತುಮಕೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗಕ್ಕೆ ಅಗತ್ಯವಿರುವ TRophy ಸರಬರಾಜು ಪಡೆಯುಲು ದರಪಟ್ಟಿ ಆಹ್ವಾನಿಸಿರುವ ಕುರಿತು.Last Date: 13.02.2026