Exam Notificationsತುಮಕೂರು ವಿಶ್ವವಿದ್ಯಾನಿಲಯದ ಹತ್ತೊಂಬತ್ತನೆಯ ಘಟಿಕೋತ್ಸವಕ್ಕೆ ಅರ್ಜಿಗಳನ್ನು ಆಹ್ವಾನಿಸಿರುವ ಬಗ್ಗೆ.
Exam Notificationsತುಮಕೂರು ವಿಶ್ವವಿದ್ಯಾನಿಲಯದ ಹತ್ತೊಂಬತ್ತನೆಯ ಘಟಿಕೋತ್ಸವಕ್ಕೆ ಅರ್ಜಿಗಳನ್ನು ಆಹ್ವಾನಿಸಿರುವ ಬಗ್ಗೆ.
Quotation2ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗವಿಭಾಗಕ್ಕೆ ಕಂಪ್ಯೂಟರ್ ಮತ್ತು ಪ್ರಿಂಟರ್ ಗಳನ್ನು ಸರಬರಾಜು ಪಡೆಯಲು ದರಪಟ್ಟಿಯನ್ನು ಆಹ್ವಾನಿಸಿರುವ ಬಗ್ಗೆ.
Exam Notifications2025-26 ನೇ ಶೈಕ್ಷಣಿಕ ಸಾಲಿನ ಎಂ.ಸಿ.ಎ, ಎಂ.ಬಿ.ಎ, ಎಂ.ಬಿ.ಎ ಇನ್ ಫೈನಾನ್ಸ್ ಮತ್ತು ಎಲ್.ಎಲ್.ಎಂ ಸ್ನಾತಕೋತ್ತರ ಪದವಿಗಳ ಪ್ರಥಮ ಮತ್ತು ತೃತೀಯ ಸೆಮಿಸ್ಟರ್ ಪರೀಕ್ಷೆಗಳ ಅಂತಿಮ ವೇಳಾ ಪಟ್ಟಿ, ಪರೀಕ್ಷಾ ಕೇಂದ್ರ ಘೋಷಣೆ ಹಾಗೂ ಪರೀಕ್ಷಾ ಮುಖ್ಯ ಅಧೀಕ್ಷರಗಳ ನೇಮಕಾತಿ ಕುರಿತು.
Announcements“ನಂದಿವಾಲ-ಜೋಶಿ-ಫುಲ್ ಮಾಲಿ ಜನಾಂಗದ ಕುಲಶಾಸ್ತ್ರೀಯ ಅಧ್ಯಯನ” ಸಂಶೋಧನಾ ಯೋಜನೆ ಅಡಿಯಲ್ಲಿ ತಾತ್ಕಾಲಿಕ ಹುದ್ದೆ ಆಹ್ವಾನಿಸಿರುವ ಕುರಿತು.
Quotation2ವಿಶ್ವವಿದ್ಯಾನಿಲಯದ ಪರೀಕ್ಷಾಂಗದ ಗಣಕೀಕರಣ ವಿಭಾಗದ ಕೋನಿಕಾ ಮಿನೋಲ್ಟಾ ಪ್ರಿಂಟರ್ ನ ಟೋನರ್ ಡ್ರಮ್ ಸರಬರಾಜು ಪಡೆಯಲು ದರಪಟ್ಟಿಯನ್ನು ಆಹ್ವಾನಿಸಿರುವ ಬಗ್ಗೆ.
Exam Notifications2026 ರ ಜನವರಿ/ಫೆಬ್ರವರಿ ಮಾಹೆಗಳಲ್ಲಿ ನಡೆದ ವಿವಿಧ ಸ್ನಾತಕ ಪದವಿಗಳ 5ನೇ ಸೆಮಿಸ್ಟರ್ ನ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಿರುವ ಕುರಿತು.
Exam Notifications2026 ರ ಜನವರಿ/ಫೆಬ್ರವರಿ ಮಾಹೆಗಳಲ್ಲಿ ನಡೆದ ವಿವಿಧ ಸ್ನಾತಕ ಪದವಿ 5ನೇ ಸೆಮಿಸ್ಟರ್ ಪರೀಕ್ಷೆ ಉತ್ತರ ಪತ್ರಿಕೆಗಳ ಛಾಯಾ ಪ್ರತಿ/ ಮರು ಮೌಲ್ಯಮಾಪನದ ಮಾಹಿತಿ ಕುರಿತು.
Quotation2ತುಮಕೂರು ವಿಶ್ವವಿದ್ಯಾನಿಲಯದ ಹತ್ತೊಂಬತ್ತನೆಯ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸುವ ಗಣ್ಯ ವ್ಯಕ್ತಿಗಳ ಆತಿಥ್ಯ ಸತ್ಕಾರಕ್ಕಾಗಿ ಶಾಲು,ಹೂಗುಚ್ಚು, ಹೂವಿನ ಹಾರ ನೆನಪಿನ ಕಾಣಿಕೆಯನ್ನು ಸರಬರಾಜು ಪಡೆಯಲು ದರಪಟ್ಟಿಯನ್ನು ಆಹ್ವಾನಿಸಿರುವ ಬಗ್ಗೆ.