Exam Notificationsದಿನಾಂಕ: 05.08.2025 ರಂದು ನಡೆಯಬೇಕಾಗಿದ್ದ ವಿವಿಧ ಸ್ನಾತಕ ಪದವಿಗಳ ಪರೀಕ್ಷೆಗಳನ್ನು ಕೆ.ಎಸ್.ಆರ್.ಟಿ.ಸಿ ಬಸ್ ಮುಷ್ಕರದ ಕಾರಣದಿಂದಾಗಿ ಮುಂದೂಡಿ ಮೊತ್ತಮ್ಮೆ ನಿಗದಿಪಡಿಸಿರುವ ಕುರಿತು.
Exam Notificationsಸ್ನಾತಕೋತ್ತರ ಪದವಿಯ ಎರಡನೇ/ನಾಲ್ಕನೇ ಸೆಮಿಸ್ಟರ್ ನ ಪರೀಕ್ಷೆಯನ್ನು ಮುಂದೂಡಿರುವ ಹಾಗೂ ಬದಲಿ ದಿನಾಂಕವನ್ನು ನಿಗದಿಪಡಿಸಿರುವ ಕುರಿತು.
Exam Notifications2025 ರ ಆಗಸ್ಟ್ ಮಾಹೆಯಲ್ಲಿ ನಡೆಯಲಿರುವ ವಿವಿಧ ಸ್ನಾತಕ ಪದವಿಗಳ 2017-18 ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶ ಪಡೆದ ಡಬಲ್ ದಿ ಡ್ಯುರೇಷನ್ ಆಫ್ ದಿ ಕೋರ್ಸ್ ಪೂರೈಸಿರುವ ವಿದ್ಯಾರ್ಥಿಗಳ ಹಾಗೂ 2019-20 & 2020-21 ನೇ ಶೈಕ್ಷಣಿಕ ಸಾಲಿನಲ್ಲಿನ ವಿದ್ಯಾಥಿಗಳ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರ ಘೋಷಣೆ ಹಾಗೂ ಪರೀಕ್ಷಾ ಮುಖ್ಯ ಅಧೀಕ್ಷಕರು/ ಹೆಚ್ಚುವರಿ ಮುಖ್ಯ ಅಧೀಕ್ಷಕರುಗಳ ನೇಮಕಾತಿ ಕುರಿತು.
Exam Notificationsವಿವಿಧ ಸ್ನಾತಕ ಪದವಿಗಳ ಆರನೇ ಸೆಮಿಸ್ಟರ್ ನ ದಿನಾಂಕ 01-08-2025 ರ ಶುಕ್ರವಾರದಂದು ಬೆಳಿಗ್ಗೆ 9-30 ರಿಂದ 11-30 ರವರೆಗೆ ನಡೆಯಲಿರುವ INTERNSHIP ಪತ್ರಿಕೆ ಗಳಿಗೆ ಸಂಬಂಧಿಸಿದರ ಕುರಿತು.
Exam Notifications2025 ರ ಜನವರಿ- ಮಾರ್ಚ್ ಮಹೆಗಳಲ್ಲಿ NEP, REVISER-NEP ಮತ್ತು NON-NEP ರನ್ವಯ ನಡೆದ ವಿವಿಧ ಸ್ನಾತಕ ಪದವಿ ಪರೀಕ್ಷೆಗಳ ಮರುಮೌಲ್ಯಮಾಪನದ ಫಲಿತಾಂಶ ಪ್ರಕಟಿಸಿರುವ ಕುರಿತು.
Exam Notifications, Uncategorizedಮೇ/ಜೂನ್ ಮಹೆಗಳಲ್ಲಿ ನಡೆದ ಸ್ನಾತಕೋತ್ತರ ಪದವಿಯ ಪ್ರಥಮ ಮತ್ತು ತೃತೀಯ (ನವೀನ ಮತ್ತು ಪೂರಕ) ಸೆಮಿಸ್ಟರ್ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಚಾಲೆಂಜ್ ಮೌಲ್ಯಮಾಪನ ಅರ್ಜಿ ಸಲ್ಲಿಸುವ ಕುರಿತು
Exam Notificationsವಿವಿಧ ಸ್ನಾತಕ ಪದವಿಗಳ (ಸಿ.ಬಿ.ಸಿ.ಎಸ್) ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುತ್ತಿರುವ ಕುರಿತು.
Exam Notificationsವಿವಿಧ ಸ್ನಾತಕ ಪದವಿಗಳ ಆರನೇ ಸೆಮಿಸ್ಟರ್ ನ ದಿನಾಂಕ 01-08-2025 ರ ಶುಕ್ರವಾರದಂದು ಬೆಳಿಗ್ಗೆ 9-30 ರಿಂದ 11-30 ರವರೆಗೆ ನಡೆಯಲಿರುವ INTERNSHIP ಪತ್ರಿಕೆ ಗಳಿಗೆ ಸಂಬಂಧಿಸಿದರ ಕುರಿತು
Exam Notifications2024-25 ನೇ ಸಾಲಿನ ಸ್ನಾತಕೋತ್ತರ ಸ್ನಾತಕೋತ್ತರ ಪದವಿಗಳ ದ್ವಿತೀಯ ಹಾಗೂ ನಾಲ್ಕನೆಯ ನಾಲ್ಕನೆಯ (ನವೀನ & ಪೂರಕ) ಸೆಮಿಸ್ಟರ್ ಪರೀಕ್ಷೆಗಳ ಅಂತಿಮ ವೇಳಾ ಪಟ್ಟಿ, ಪರೀಕ್ಷಾ ಕೇಂದ್ರ ಘೋಷಣೆ ಹಾಗೂ ಮುಖ್ಯ ಅಧೀಕ್ಷರ ನೇಮಕಾತಿ