Announcementsಕರ್ನಾಟಕ ಸರ್ಕಾರದ ‘ದೀಪಿಕಾ’ ಯೋಜನೆಯಡಿಯಲ್ಲಿ ಅಜೀo ಪ್ರೇಮ್ ಜೀ ವಿದ್ಯಾರ್ಥಿವೇತನ ಮತ್ತು ಪೂರಕ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸುವ ಕುರಿತು.
Announcements2025-26 ನೇ ಶೈಕ್ಷಣಿಕ ಸಾಲಿನಲ್ಲಿ ಸಂತಕೋತ್ತರ ಅಧ್ಯಯನ & ಸಂಶೋಧನಾ ವಿಭಾಗಗಳಿಗೆ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಮಾಹಿತಿಯನ್ನು UUCMS ನಲ್ಲಿ ಅಪ್ ಲೋಡ್ ಮಾಡುವ ಕುರಿತು.
Announcements2025-26ನೇ ಸಾಲಿನಿಂದ ಬಿ.ಇಡಿ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರವೇಶಾತಿ ಪಡೆಯುವ ಪ್ರತಿ ವಿದ್ಯಾರ್ಥಿಗಳು ಪ್ರವೇಶಾತಿ ಶುಲ್ಕವನ್ನು ಆನ್ ಲೈನ್ ಮುಖಾಂತರವೇ ಪಾವತಿಸುವ ಬಗ್ಗೆ.
Announcements2025-26 ನೇ ಶೈಕ್ಷಣಿಕ ಸಾಲಿನ ಸ್ನಾತಕ ಪದವಿ ಪ್ರೋಗ್ರಾOಗಳ ಪ್ರವೇಶಾತಿ ಅವಧಿಯನ್ನು ವಿಸ್ತರಿಸಿರುವ ಕುರಿತು.
Announcementsಉನ್ನತ ಶಿಕ್ಷಣ ಪರಿಷತ್ತಿನ ವತಿಯಿಂದ “ಮಾಸಿಕ ಸಂಶೋಧನಾ ಉಪನ್ಯಾಸ ಸರಣಿ-20” (Monthly Research Lecture Series-20) ಕಾರ್ಯಕ್ರಮವನ್ನು ಆಯೋಜಿಸುವ ಕುರಿತು.
Announcements2025-26ನೇ ಶೈಕ್ಷಣಿಕ ಸಾಲಿನ ಸ್ನಾತಕ ಪದವಿ ಪ್ರೊಗ್ರಾoಗಳ ಪ್ರವೇಶಾತಿ ಶುಲ್ಕ ಪಾವತಿಸಿರುವ ರಸೀದಿಗಳನ್ನು Upload ಮಾಡಲು ಮಾತ್ರ ಅವಧಿಯನ್ನು ವಿಸ್ತರಿಸಿರುವ ಕುರಿತು.
Announcements2025-26 ನೇ ಶ್ಯಕ್ಷಣಿಕ ಸಾಲಿಗೆ ಪ್ರಥಮ ಮತ್ತು ನಂತರದ ವರ್ಷಗಳ ವಿವಿಧ ಪದವಿಗೆ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿ ಗಳ ಪ್ರವೇಶಾತಿ ಯನ್ನು ಅನುಮೋದನೆಗಾಗಿ ಸಲ್ಲಿಸುವ ಕುರಿತು
Announcementsರಾಜ್ಯ ಶಿಕ್ಷಣ ನೀತಿಯ ಸ್ನಾತಕ ಪದವಿಯ ವಾಣಿಜ್ಯ ವಿಷಯಗಳ ಬಿ.ಕಾಂ (AEDP) ಪದವಿಯ DSC ಪತ್ರಿಕೆಗಳ ಬೋಧನಾ ಅವಧಿಯನ್ನು ಹೆಚ್ಚಿಸಿರುವ ಕುರಿತು.