Announcementsರಾಜ್ಯ ಶಿಕ್ಷಣ ನೀತಿಯ ಸ್ನಾತಕ ಪದವಿಯ ಕಲಾ ವಿಷಯಗಳ ಪತ್ರಿಕೆಗಳ ಬೋಧನಾ ಅವಧಿಯನ್ನು ಹೆಚ್ಚಿಸಿರುವ ಕುರಿತು.
Announcements2025-26ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಸ್ನಾತಕ ಪದವಿ ಪ್ರೋಗ್ರಾಮ್ ಗಳ ಪ್ರವೇಶಾನುಮೋದನೆಗೆ ಸಿದ್ಧತೆ ಮಾಡಿಕೊಳ್ಳುವ ಕುರಿತು.
Quotationsತುಮಕೂರು ವಿಶ್ವವಿದ್ಯಾನಿಲಯದ 2022-23 ಮತ್ತು 2023-24ನೇ ಸಾಲಿನ ಲೆಕ್ಕಪರಿಶೋಧನಾ ವರದಿಯನ್ನು ಪುಸ್ತಕ ರೂಪದಲ್ಲಿ ಮತ್ತು ವಿದ್ಯನ್ಮಾನ ಪ್ರತಿ (Soft Copy) ಮುದ್ರಿಸಿ ಸರಬರಾಜು ಪಡೆಯಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ.
Announcementsತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗಗಳಲ್ಲಿರುವ OBC ಪೂರ್ಣಕಾಲಿಕ ಪಿಹೆಚ್.ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ನೀಡುವ ಸಂಬಂಧ ಅರ್ಜಿಗಳನ್ನು ಆಹ್ವಾನಿಸುತ್ತಿರುವ ಕುರಿತು.
Announcementsತುಮಕೂರು ವಿಶ್ವವಿದ್ಯಾನಿಲಯದ ಬೋಧಕ-ಬೋಧಕೇತರ ಸಿಬ್ಬಂದಿಗಳ ನೇಮಕಾತಿ ಕುರಿತಂತೆ ಸಲಹಾ ಸಮಿತಿ ರಚಿಸುವ ಕುರಿತು.
Exam Notifications2025 ರ ಆಗಸ್ಟ್ ಮಾಹೆಯಲ್ಲಿ ನಡೆಯಲಿರುವ ವಿವಿಧ ಸ್ನಾತಕ ಪದವಿಗಳ 2017-18 ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶ ಪಡೆದ ಡಬಲ್ ದಿ ಡ್ಯುರೇಷನ್ ಆಫ್ ದಿ ಕೋರ್ಸ್ ಪೂರೈಸಿರುವ ವಿದ್ಯಾರ್ಥಿಗಳ ಹಾಗೂ 2019-20 & 2020-21 ನೇ ಶೈಕ್ಷಣಿಕ ಸಾಲಿನಲ್ಲಿನ ವಿದ್ಯಾಥಿಗಳ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರ ಘೋಷಣೆ ಹಾಗೂ ಪರೀಕ್ಷಾ ಮುಖ್ಯ ಅಧೀಕ್ಷಕರು/ ಹೆಚ್ಚುವರಿ ಮುಖ್ಯ ಅಧೀಕ್ಷಕರುಗಳ ನೇಮಕಾತಿ ಕುರಿತು.
Exam Notificationsವಿವಿಧ ಸ್ನಾತಕ ಪದವಿಗಳ ಆರನೇ ಸೆಮಿಸ್ಟರ್ ನ ದಿನಾಂಕ 01-08-2025 ರ ಶುಕ್ರವಾರದಂದು ಬೆಳಿಗ್ಗೆ 9-30 ರಿಂದ 11-30 ರವರೆಗೆ ನಡೆಯಲಿರುವ INTERNSHIP ಪತ್ರಿಕೆ ಗಳಿಗೆ ಸಂಬಂಧಿಸಿದರ ಕುರಿತು.
Quotationsತುಮಕೂರು ವಿಶ್ವವಿದ್ಯಾನಿಲಯದ ಗುರುತಿನ ಚೀಟಿಗಳನ್ನು ಮುದ್ರಣಯಂತ್ರ ಸರಬರಾಜು ಮಾಡಲು ದರಪಟ್ಟಿ ಆಹ್ವಾನಿಸಿರುವ ಕುರಿತು.