Quotations03.01.2026 ತುಮಕೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗಕ್ಕೆ ಅಗತ್ಯವಿರುವ ಕ್ರೀಡಾ ಸಮವಸ್ತ್ರ, ಟ್ರ್ಯಾಕ್ ಸೂಟ್ ಗಳನ್ನು ಸರಬರಾಜು ಮಾಡಲು ದರಪಟ್ಟಿಯನ್ನು ಆಹ್ವಾನಿಸಿರುವ ಕುರಿತು.Last Date: 20.01.2026
Quotations17.12.2025 ವಿಶ್ವವಿದ್ಯಾನಿಲಯದ ಜ್ಞಾನಸಿರಿ ಕ್ಯಾಂಪಸ್ ನ ಕಲಾ ಭವನ ಕಟ್ಟದಲ್ಲಿರುವ ಕಂಪ್ಯೂಟರ್ ಪ್ರಯೋಗಾಲಯಕ್ಕೆ ವಿದ್ಯುತ್ ವೈರಿಂಗ್ ಕಲ್ಪಿಸಲು ದರಪಟ್ಟಿಯನ್ನು ಆಹ್ವಾನಿಸಿರುವ ಕುರಿತು.Last Date: 24.12.2025
Quotations22.12.2025 ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾ ವಿಭಾಗಕ್ಕೆ Konica Minolta Bizhub C360i ಕಲರ್ ಪ್ರಿಂಟರ್ ನ ಬಿಡಿಭಾಗಗಳನ್ನು ಸರಬರಾಜು ಮಾಡಲು ದರಪಟ್ಟಿಯನ್ನು ಆಹ್ವಾನಿಸಿರುವ ಕುರಿತು.Last Date: 01.01.2026
Quotations22.12.2025 ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾ ವಿಭಾಗದ ಕಲರ್ ಪ್ರಿಂಟರ್ ಗೆ ಟೋನರ್ ಗಳನ್ನು ಸರಬರಾಜು ಮಾಡಲು ದರಪಟ್ಟಿಯನ್ನು ಆಹ್ವಾನಿಸಿರುವ ಕುರಿತು.Last Date: 01.01.2026
Quotations03.12.2025 ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಜನರೇಟರ್ ಗಳನ್ನು ದುರಸ್ಥಿಪಡಸಲು ದರಪಟ್ಟಿಯನ್ನು ಆಹ್ವಾನಿಸಿರುವ ಕುರಿತು. Last Date: 11.12.2025
Quotations18.12.2025 ದಿನಾಂಕ: 31.12.2025 ರಂದು ಐತಿಹಾಸಿಕ ಭೀಮಾ ಕೋರೇಗಾಂಮ್ ವಿಜಯೋತ್ಸವ ಕಾರ್ಯಕ್ರಮಕ್ಕೆ “ಅಂಬೇಡ್ಕರ್ ಪರಿವರ್ತನಾ ಗೀತೆಗಳ ಗಾಯನ” ಕಾರ್ಯಕ್ರಮ ನೀಡಲು ದರಪಟ್ಟಿಯನ್ನು ಆಹ್ವಾನಿಸಿರುವ ಕುರಿತು. Last Date: 26.12.2025
Quotations18.12.2025 ದಿನಾಂಕ: 31.12.2025 ರಂದು ಐತಿಹಾಸಿಕ ಭೀಮಾ ಕೋರೇಗಾಂಮ್ ವಿಜಯೋತ್ಸವ ಕಾರ್ಯಕ್ರಮಕ್ಕೆ ಸಂಜೆ “ಲಘು ಉಪಹಾರ” ಸರಬರಾಜು ಪಡೆಯಲು ದರಪಟ್ಟಿಯನ್ನು ಆಹ್ವಾನಿಸಿರುವ ಕುರಿತು. Last Date: 26.12.2025
Quotations18.12.2025 ದಿನಾಂಕ: 31.12.2025 ರಂದು ಐತಿಹಾಸಿಕ ಭೀಮಾ ಕೋರೇಗಾಂಮ್ ವಿಜಯೋತ್ಸವ ಕಾರ್ಯಕ್ರಮಕ್ಕೆ “ಸೌಂಡ್ ಸಿಸ್ಟಮ್ ಮತ್ತು ಇತರೆ ಪರಿಕರಗಳು” ಬಾಡಿಗೆಗೆ ಸರಬರಾಜು ಪಡೆಯಲು ದರಪಟ್ಟಿಯನ್ನು ಆಹ್ವಾನಿಸಿರುವ ಕುರಿತು. Last Date: 26.12.2025
Quotations15.12.2025 ದಿನಾಂಕ: 23.12.2025 ರಂದು “ಪ್ರಬಂಧ ಸ್ಪರ್ಧೆ ಮತ್ತು ಚರ್ಚಾ ಸ್ಪರ್ಧೆಯನ್ನು” ಆಯೋಜಿಸಿರುವ ಕಾರ್ಯಕ್ರಮಕ್ಕೆ ಮಧ್ಯಾಹ್ನದ ಊಟ ಸರಬರಾಜು ಪಡೆಯಲು ದರಪಟ್ಟಿಯನ್ನು ಆಹ್ವಾನಿಸಿರುವ ಕುರಿತು. Last Date: 22.12.2025
Quotations15.12.2025 ಸಂಶೋಧನಾ ಯೋಜನೆಗೆ ಸಂಬಂಧಿಸಿದ ಉಪಕರಣಗಳನ್ನು ಖರೀದಿಸಲು ದರಪಟ್ಟಿಯನ್ನು ಆಹ್ವಾನಿಸಿರುವ ಕುರಿತು. Last Date: 22.12.2025