ಮುಂಬರುವ ಕಾರ್ಯಕ್ರಮಗಳು - Upcoming Events ಹೆಚ್ಚು | All 30-03-2019:One Day National Conference on Agriculture, Environment and Sustainable Development in India Approaches, Problems and Way Forward 22-03-2019:Two-day National Conference On Innovative Strategies for Inclusive Growth and Sustainable Economic Development: Opportunities and Challenges 05-03-2019:National Conference on New Horizons of Dalit Culture and Literature ಪ್ರಕಟಣೆಗಳು - Announcements ಹೆಚ್ಚು | All ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಶುಲ್ಕ ಮಂಜೂರಾತಿ / ಮರುಪಾವತಿಗೆ ಸಂಬಂಧಿಸಿದ್ದರ ಬಗ್ಗೆ. 2018-19 ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಕೆಳಕಂಡ ನಮೂನೆಯಲ್ಲಿ ನಮೂದಿಸಿ ಸಲ್ಲಿಸುವ ಬಗ್ಗೆ. 2019 ರ ಲೋಕಸಭಾ ಚುನಾವಣಾ ಸಂಬಂಧ ಕ್ಯಾಂಪಸ್ ಅಂಬಾಸಡರ್ ಗಳನ್ನು ನೇಮಿಸುವ ಕುರಿತು. ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಪ್ರಾಧ್ಯಾಪಕರು /ಇತರೆ ಶೈಕ್ಷಣಿಕ ಸಿಬ್ಬಂದಿಗಳು ಆನ್ -ಲೈನ್ ಮುಖಾಂತರ ರೆಫ್ರೆಶರ್ ಕೊರ್ಸುನ್ನು ಪೂರೈಸುವ ಕುರಿತು. ಸ್ನಾತಕ ಪದವಿಯ (ಬಿ.ಎ) ಆರನೇ ಸೆಮಿಸ್ಟರ್ ನ ಐಚ್ಚಿಕ ಕನ್ನಡ ವಿಷಯದ ಪತ್ರಿಕೆ -07 & 08 ಗಳ ಪಠ್ಯಕ್ರಮಕ್ಕೆ ಸಂಬಂಧಿಸಿದ್ದರ ಬಗ್ಗೆ. 2018-19ನೇ ಶೈಕ್ಷಣಿಕ ಸಾಲಿನ 2019 ರ ಮಾರ್ಚ್ ಮಾಹೆಯಲ್ಲಿ ನಡೆಯಲಿರುವ ಸ್ನಾತಕ ಶಿಕ್ಷಣ (B.Ed) ಪದವಿಯ CBCS ಪಠ್ಯಕ್ರಮದ ಪ್ರಥಮ ಸೆಮಿಸ್ಟರ್ (ನವೀನ) ವಿದ್ಯಾರ್ಥಿಗಳ ಪರೀಕ್ಷೆಯ ಶುಲ್ಕ ಪಾವತಿಸುವ ಕುರಿತು. 2019-20 ನೇ ಸಾಲಿನ ಬಿ.ಇಡಿ . ಶಿಕ್ಷಣ ಮಹಾವಿದ್ಯಾಲಯಗಳ ಸ್ಥಳೀಯ ವಿಚಾರಣಾ ಸಮಿತಿಗಳು ಭೇಟಿಯ ದಿನಾಂಕವನ್ನು ಪರಿಸ್ಕರಿಸಿರುವ ಬಗ್ಗೆ ವಿ.ವಿ. ಅಧಿಕೃತ ಕಾರ್ಯಕ್ರಗಳಲ್ಲಿ ಶಾಲು, ಹಾರ ಮತ್ತು ಹೂಗುಚ್ಛಗಳ ಬದಲಾಗಿ ಪುಸ್ತಕಗಳ್ಳನ್ನು ನೀಡುವುದು ಡಿಜಿಟಲ್ ಇಂಡಿಯಾ ಅಭಿಯಾನದ ಸ್ವಯಂ ಉದ್ಯೋಗ ಯೋಜನೆ,ಗ್ರಾಮೀಣ ಹೂಡಿಕೆದಾರರ ಜಾಗೃತಿ ಹಾಗೂ ಪ್ರಧಾನಮಂತ್ರಿಯವರ ಡಿಜಿಟಲ್ ಸಾಕ್ಷರತೆ ಕಾರ್ಯಕ್ರಮದ ಕುರಿತು. ಉನ್ನತ ಶಿಕ್ಷಣದಲ್ಲಿ ಒಟ್ಟಾರೆ ದಾಖಲಾತಿ ಅನುಪಾತವನ್ನು ಶೇ. 20 ರಷ್ಟು ಹೆಚ್ಚಿಸಲು ಸರ್ಕಾರವು ಅನುಮೋದನೆ ನೀಡಿರುವ ಕುರಿತು. ಸ್ನಾತಕ ಶಿಕ್ಷಣ ಪದವಿಯ 2018-19 ನೇ ಸಾಲಿನ ಪರಿಷ್ಕೃತ ಶೈಕ್ಷಣಿಕ ವೇಳಾಪಟ್ಟಿಯ ಕುರಿತು. 2019-20 ನೇ ಸಾಲಿನ ಸಂಯೋಜನೆ:CHECK LIST ವಿವರ 2019-20 ನೇ ಸಾಲಿನ ಸಂಯೋಜನೆ: LIC ಭೇಟಿಯ ವಿವರ ಬಿ.ಎಡ್. (CBCS) II & IV ಸೆಮಿಸ್ಟರ್ ಅಂತಿಮ ವೇಳಾಪಟ್ಟಿ 2018-19 ನೇ ಶ್ಯಕ್ಷಣಿಕ ಶಾಲಿನ ಸ್ನಾತಕ ಸ್ನಾತಕೋತ್ತರ ವಿದ್ಯಾರ್ಥಿಗಳ ಅಂಕಿ-ಅಂಶ ಸಲ್ಲಿಸುವ ಬಗ್ಗೆ ಜನವರಿ/ಫೆಬ್ರವರಿ-2019 ರ ಸ್ನಾತಕ ಕಾನೂನು ಪದವಿ (3 ಮತ್ತು 5 ವರ್ಷ) ಪೂರಕ ಪರೀಕ್ಷೆಗಳ ಅಂತಿಮ ವೇಳಾಪಟ್ಟಿ. ಸಂಯೋಜನಾ ಪ್ರಕಟಣೆ Affiliation Notiication 2019-20 I-MADE (Innovation in Mobile App and Dev Ecosystem) Income Tax ಆದಾಯ ತೆರಿಗೆ ವಿವರ ಸಲ್ಲಿಸುವ ಬಗ್ಗೆ Know Your College (KYC-UGC) ಆನ್ಲೈನ್ ಶುಲ್ಕ ಪಾವತಿ ಪೋರ್ಟಲ್ - ಎಸ್. ಬಿ. ಐ ( Online Fee Payment Portal - SBI Collect) ದರಪಟ್ಟಿ Quotations/Tenders ಹೆಚ್ಚು | All 20-02-2019: ರಾಷ್ಟ್ರೀಯ ಸಮ್ಮೇಳನಕ್ಕೆ ಅಗತ್ಯವಿರುವ ಊಟ, ಉಪಹಾರ ಮತ್ತು ಕಾಫೀ/ಟೀ ಸರಬರಾಜು ಮಾಡಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ. (Last date 27-02-2019 ) 16-02-2019: Institute of Historical Studies ಸಂಸ್ಥೆಯ ಸಹಭಾಗಿತ್ವದಲ್ಲಿ ಎರಡು ದಿನದ ರಾಷ್ಟ್ರೀಯ ಸಮ್ಮೇಳನಕ್ಕೆ ಊಟ/ಉಪಹಾರ ಸರಬರಾಜು ಮಾಡಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ. (Last date 25-02-2019 ) 16-02-2019: ಸ್ನಾತಕೋತ್ತರ ಭೌತಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಯೋಗಾಲಯಕ್ಕೆ ಅಗತ್ಯವಿರುವ ಸಲಕರಣೆ ಮತ್ತು ಬಿಡಿಭಾಗಗಳನ್ನು ಸರಬರಾಜು ಮಾಡಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ. (Last date 25-02-2019 ) 16-02-2019: ಸ್ನಾತಕೋತ್ತರ ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಯೋಗಾಲಯಕ್ಕೆ ಅಗತ್ಯವಿರುವ ಸಣ್ಣ ಉಪಕರಣ ಮತ್ತು ಪ್ರಯೋಗಾಲಯ ವಸ್ತುಗಳನ್ನು ಸರಬರಾಜು ಮಾಡಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ. (Last date 25-02-2019 )