ONLINE PAYMENT PORTAL

For First Semester Post Graduate click the below link and select [PG Admissions 2019]

To pay the Admission fee for Second / Third year UG/PG Student  click the below link and select [UG-PG ADMISSION FEE]

Online Fee Payment: SBI Collect  - PG Admissions 2019

 

OR

Online Fee Payment:  I MADE  - PG Admissions 2019

 

 


ಮುಂಬರುವ ಕಾರ್ಯಕ್ರಮಗಳು - Upcoming Events ಹೆಚ್ಚು | All

ಪ್ರಕಟಣೆಗಳು - Announcements ಹೆಚ್ಚು | All
ಅರ್ಥಶಾಸ್ತ್ರ ಪಿ.ಹೆಚ್.ಡಿ ಕೌನ್ಸಿಲಿಂಗ್ ಸಭಾ ಸೂಚನಾ ಪತ್ರ.
2023-24 ನೇ ಸಾಲಿನ ಪಿ.ಹೆಚ್.ಡಿ ಪ್ರವೇಶಾತಿ ಸಂಬಂಧ ಮಾರ್ಗದರ್ಶಕರ ಹಂಚಿಕೆ ಕುರಿತು.
2023-24 ನೇ ಸಾಲಿನ 2024 ರ ಜೂನ್/ಜುಲೈ ಮಾಹೆಗಳಲ್ಲಿ ನಡೆಯಲಿರುವ ಸ್ನಾತಕೋತ್ತರ ಎಂ.ಬಿ.ಎ ಮತ್ತು ಎಂ.ಸಿ.ಎ ಪ್ರಥಮ ಮತ್ತು ತೃತೀಯ ಸೆಮಿಸ್ಟರ್ ಗಳ (ನವೀನ ಮತ್ತು ಪೂರಕ) ಎಲ್.ಎಲ್.ಎಂ, ಎಂ.ಬಿ.ಎ ಇನ್ ಫೈನಾನ್ಸ್ ಪದವಿಗಳ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳಿಗೆ, 2021-22ನೇ ಶೈಕ್ಷಣಿಕ ಸಾಲಿನಿಂದ 2023-24 ನೇ ಸಾಲಿಗೆ ಪ್ರವೇಶ ಪಡೆದಿರುವ (ನವೀನ ಮತ್ತು ಪೂರಕ) ಹಾಗೂ 2020-21ನೇ ಶೈಕ್ಷಣಿಕ ಸಾಲಿನ ಪೂರಕ ಎಲ್ಲಾ ಅರ್ಹ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಪಾವತಿಸಿಕೊಳ್ಳುವ ಕುರಿತು.
2024 ರ ಜೂನ್/ಜುಲೈ ಮಾಹೆಗಳಲ್ಲಿ ನಡೆಯಲಿರುವ ಸ್ನಾತಕೋತ್ತರ ಪದವಿಗಳ ಪ್ರಥಮ ಮತ್ತು ತೃತೀಯ ಸೆಮಿಸ್ಟರ್ ನ ಎಂ.ಬಿ.ಎ ಮತ್ತು ಎಂ.ಸಿ.ಎ ಪರೀಕ್ಷೆಗಳಿಗೆ 2018-19ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶ ಪಡೆದು ಅವಧಿ ಪೂರೈಸಿರುವ ಎಲ್ಲಾ ಅರ್ಹ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಪಾವತಿಸಿಕೊಳ್ಳುವ ಕುರಿತು.
ಇತಿಹಾಸ ಮತ್ತು ಪ್ರಾಕ್ತನ ವಿಭಾಗ - ಪಿ.ಹೆಚ್.ಡಿ. ೨೦೨೪ ರ ಕೋನ್ಸೆಲ್ಲಿಂಗ್ ಸೂಚನಾ ಪತ್ರ
ತುಮಕೂರು ವಿಶ್ವವಿದ್ಯಾನಿಲಯದ ಸಂಯೋಜಿತ ಕಾಲೇಜುಗಳ ವಿವಿಧ ಸ್ನಾತಕ ಪದವಿ ಕೋರ್ಸುಗಳಿಗೆ 2024-25ನೇ ಶೈಕ್ಷಣಿಕ ಸಾಲಿನ ಪ್ರವೇಶ ಶುಲ್ಕ ನಿಗದಿಪಡಿಸಿರುವ ಬಗ್ಗೆ.
ತುಮಕೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳ ವಿವಿಧ ಸ್ನಾತಕ ಪದವಿ ಕೋರ್ಸುಗಳಿಗೆ 2024-25ನೇ ಶೈಕ್ಷಣಿಕ ಸಾಲಿನ ಪ್ರವೇಶ ಶುಲ್ಕ ನಿಗದಿಪಡಿಸಿರುವ ಬಗ್ಗೆ.
ದಿನಾಂಕ: 14.05.2024 ರಂದು "ಡಾ. ಬಿ.ಆರ್. ಅಂಬೇಡ್ಕರ್" ರವರ 133ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ.
ದಿನಾಂಕ: 10.05.2024 ರಂದು ಆಯೋಜಿಸಿರುವ "ಬಸವ ಜಯಂತಿ" ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ.
ಸ್ನಾತಕ ಪದವಿ ವಿಷಯಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಿರುವ ಕುರಿತು.
Anti Ragging ಮುಚ್ಚಳಿಕೆ ಪತ್ರವನ್ನು ಆನ್ ಲೈನ್ ನಲ್ಲಿ ಸಲ್ಲಿಸುವ ಕುರಿತು.
2024 ರ ಫೆಬ್ರವರಿ/ಮಾರ್ಚ್/ಏಪ್ರಿಲ್ ಮಾಹೆಗಳಲ್ಲಿ ನಡೆದ ವಿವಿಧ ಸ್ನಾತಕ ಪದವಿ ಪರೀಕ್ಷೆಗಳ ಫಲಿತಾಂಶ ಪ್ರಕಟಿಸುತ್ತಿರುವ ಕುರಿತು.
ಕಲಿಕೆ ಜೊತೆಗೆ ಕೌಶಲ್ಯ ಎಂಬ SEC ಪತ್ರಿಕೆಯ ಅನುಮೋದಿಸಿರುವ ಕುರಿತು.
ಪಿಜಿಸಿಇಟಿ-2023 ರ ಅಭ್ಯರ್ಥಿಗಳ ನೋಂದಣಿ ಸಂಖ್ಯೆಯನ್ನು (USN Number) ಸಲ್ಲಿಸುವ ಕುರಿತು.
ಕನ್ನಡ ಪಿ.ಹೆಚ್.ಡಿ. ೨೦೨೪ ರ ಕೋನ್ಸೆಲ್ಲಿಂಗ್ ಸೂಚನಾ ಪತ್ರ
Ph.D Merit LIst-2023-24
ಸ್ನಾತಕ ಶಿಕ್ಷಣ ಪದವಿ (B.Ed) ಅಂತಿಮ Rank ಪಟ್ಟಿಯನ್ನು ಪ್ರಕಟಿಸುತ್ತಿರುವ ಕುರಿತು.
ಸ್ನಾತಕೋತ್ತರ ಪದವಿಗಳ ಅಂತಿಮ Rank ಪಟ್ಟಿಯನ್ನು ಪ್ರಕಟಿಸುತ್ತಿರುವ ಕುರಿತು.
ಸ್ನಾತಕ ಪದವಿಗಳ ಅಂತಿಮ Rank ಪಟ್ಟಿಯನ್ನು ಪ್ರಕಟಿಸುತ್ತಿರುವ ಕುರಿತು.
Guidelines for Internship Program of BBA
2023-24 ನೇ ಸಾಲಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದಲ್ಲಿ ಪಿ.ಹೆಚ್.ಡಿ ಪದವಿ ಪ್ರವೇಶಾತಿಗಾಗಿ ಮೌಖಿಕ ಪರೀಕ್ಷೆ ನಡೆಸುವ ಕುರಿತು
 
 
ಇ ಟೆಂಡರ್ :E-Tender:K.P.P.P
Karnataka Public Procurement Portal
ದರಪಟ್ಟಿ Quotations ಹೆಚ್ಚು | All

 


TUMKUR UNIVERSITY Vishwavidyanilaya Karyalaya
B.H Road, Tumkur 572103, Karnataka, INDIA
e-mail: tumkuruniversity2004@gmail.com
Exam Section e-mail: registrarevaluationtut@gmail.com
e-mail Document Verification (Exams): tutdocveri@gmail.com

ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ- ತುಮಕೂರು ವಿಶ್ವವಿದ್ಯಾಲಯ, ತುಮಕೂರು - © Copyright 2024