Online Admission to Post Graduate Courses - 2019-20

ಈಗಾಗಲೇ ಆನ್ಲೈನ್ ಅರ್ಜಿ ಸಲ್ಲಿಸದೆ ಇರುವವರೂ 26-7-2019ರಂದು ಖಾಲಿ ಇರುವ ಸೀಟುಗಳನ್ನು ಪಡೆಯಲು ಅವಕಾಶ ಕಲ್ಪಿಸಿದೆ.

Omnibus Merit List

ಆನ್ಲೈನ್ ಅರ್ಜಿ  Online Application Form   CLOSED

Last dated for online submission: 15-07-2019

Revised Important Dates

After Successful Online payment (eg.payment through debit card prefable)  download the following

     (a) Fee Reciept (PDF File)            ( b) Filled in Application (PDF File)

before clicking online payment kindly verify the data entered and make corrections if any and then click online payment. Once the application is printed, there is no option to make corrections.

Submit the Fee Reciept, printout of filled in applicaiton, check list along with all attested documents to the concerned Post Gradudate Department, Tumkur University Campus  by hand.

ಬಿ.ಕಾಂ ಮತ್ತು ಬಿ.ಬಿ.ಎಂ ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆ

ಪರಿಷ್ಕೃತ ದಿನಾಂಕಗಳು      ಅಧಿಸೂಚನೆ  Notification  

Check List Form 

ಕೈಪಿಡಿ      Prospectus

ಸೀಟು ಹಂಚಿಕೆ ವಿವರ Seat matrix

ಶುಲ್ಕ ವಿವರ Fee Structure

Note: 1) Applicants are required to provide valid mobile number and email id. The fee reciept and application form PDF file will delivered to the email id also.

2) Applicants  are required to Download the Check List Form, fill it and sumbit along with the printed application form and other documents.

 

ಅರ್ಜಿ ಸಲ್ಲಿಸಲು ಸಾಮಾನ್ಯ ಸೂಚನೆಗಳು:

(ಆನ್ಲೈನ್ನಲ್ಲಿ ಅರ್ಜಿಯನ್ನು ಭರ್ತಿ ಮಾಡುವ ಮೊದಲು ಸೂಚನೆಗಳನ್ನು ಗಮನವಿಟ್ಟು ಓದಿಕೊಳ್ಳಬೇಕು)

  • ಅಗತ್ಯ ಇರುವ, ಕೇಳಿದ ಎಲ್ಲ ಮಾಹಿತಿಗಳನ್ನೂ ಅರ್ಜಿಯಲ್ಲಿ ತುಂಬಬೇಕು. ತಪ್ಪು ಮಾಹಿತಿ ನೀಡಿದ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.
  • ಅರ್ಹತೆ, ಆದಾಯ, ಜನ್ಮ ದಿನಾಂಕ, ಮೀಸಲಾತಿ ಮೊದಲಾದ ವಿವರಗಳಿಗೆ ಅಗತ್ಯ ದಾಖಲೆ/ಪ್ರಮಾಣ ಪತ್ರಗಳನ್ನು ಒದಗಿಸಬೇಕು. ಇಲ್ಲವಾದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.
  • ಅರ್ಜಿಯ ಜೊತೆ ಸಲ್ಲಿಸುವ ಪ್ರಮಾಣ ಪತ್ರ/ಅಂಕಪಟ್ಟಿ ಅಥವಾ ನಕಲು ಪ್ರತಿಗಳಿಗೆ ದೃಢೀಕರಣ (attestation) ಅಗತ್ಯ. ಪ್ರವೇಶ ಸಂದರ್ಭದಲ್ಲಿ ಮೂಲ ಪ್ರತಿಗಳನ್ನು ಹಾಜರುಪಡಿಸಬೇಕು.
  • ಒಂದಕ್ಕಿಂತ ಹೆಚ್ಚು ಕೋರ್ಸಿಗೆ ಪ್ರವೇಶ ಬಯಸುವವರು ಪ್ರತಿ ಕೋರ್ಸಿಗೂ ಪ್ರತ್ಯೇಕ ಅರ್ಜಿ ಸಲ್ಲಿಸಬೇಕು.
  • ಅಗತ್ಯ ಇರುವ ಎಲ್ಲ ದೃಢೀಕೃತ ಪ್ರಮಾಣ ಪತ್ರ ಮತ್ತು ನಕಲು ಪ್ರತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಯ ಪ್ರತಿಯನ್ನು ಖುದ್ದಾಗಿ ಅಥವಾ ನೋಂದಾಯಿತ ಅಂಚೆಯ ಮೂಲಕ ಸಂಬಂಧಪಟ್ಟ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಿಗೆ ಸಲ್ಲಿಸತಕ್ಕದ್ದು.
  • ಫೋಟೋ ಮತ್ತು ಸಹಿ ಜೆ.ಪಿ..ಜಿ ನಲ್ಲಿ ಇದ್ದು ಗಾತ್ರ 300*300 ಡಿ.ಪಿ. ಇದ್ದು 20ಕೆ.ಬಿ ಗಾತ್ರ ಇರತಕ್ಕದ್ದು.
  • ಸರ್ಕಾರದ ವಿವಿಧ ಆದೇಶಗಳನ್ವಯ ಮೀಸಲಾತಿಯ ಆಧಾರದಲ್ಲಿ ವಿವಿಧ ಕೋರ್ಸುಗಳಿಗೆ ನಡೆಯುವ ಪ್ರವೇಶಾತಿ ಮೆರಿಟ್ ಆಧಾರದಲ್ಲಿರುತ್ತದೆ. ಆದ್ದರಿಂದ ಬಗ್ಗೆ ಯಾವುದೇ ರೀತಿಯ ಶಿಫಾರಸ್ಸು/ಒತ್ತಡ ತಂದಲ್ಲಿ ಅಂತಹ ಅಭ್ಯರ್ಥಿಗಳನ್ನು ಪ್ರವೇಶ ಪ್ರಕ್ರಿಯೆಯಿಂದ ಅನರ್ಹಗೊಳಿಸಲಾಗುತ್ತದೆ.
  • ಆನ್ಲೈನ್ ಅರ್ಜಿಯ ಸಲಹೆ ಮತ್ತು ಸಹಾಯಕ್ಕಾಗಿ ಕೆಳಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವುದು. ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತುಮಕೂರು ವಿ.ವಿ ಆಡಳಿತ ಕಚೇರಿ, ಬಿ.ಹೆಚ್. ರಸ್ತೆ, ತುಮಕೂರು ಇಲ್ಲಿ ವಿದ್ಯಾರ್ಥಿಗಳು ಅಗತ್ಯ ದಾಖಲೆ ಮತ್ತು ಅರ್ಜಿ ಶುಲ್ಕದೊಂದಿಗೆ ಈ ಕೆಳಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ಆನ್ಲೈನ್ ನಲ್ಲಿ ಅರ್ಜಿಗಳನ್ನು ಉಚಿತವಾಗಿ ಅಪ್ಲೋಡ್ ಮಾಡಲು ಸಹಾಯ ಪಡೆಯಬಹುದಾಗಿರುತ್ತದೆ. ಸಮಯ: ಬೆಳಿಗ್ಗೆ 10.00  ರಿಂದ  ಸಂಜೆ 05.00
    • 9742978201
    • 9538492203
    • 0816 2271924

ಮುಂಬರುವ ಕಾರ್ಯಕ್ರಮಗಳು - Upcoming Events ಹೆಚ್ಚು | All

ಪ್ರಕಟಣೆಗಳು - Announcements ಹೆಚ್ಚು | All
2020-2021ನೇ ಹಾಗೂ 2021-2022ನೇ ಸಾಲಿನ ಪರೀಕ್ಷಾ ಶುಲ್ಕದಲ್ಲಿ ವಿನಾಯಿತಿ ಪಡೆದ ವಿದ್ಯಾರ್ಥಿಗಳ ಮರುಭರಿಕೆ ಶುಲ್ಕದ ಮಾಹಿತಿಯನ್ನು ಸಲ್ಲಿಸದೇ ಇರುವ ಕುರಿತು.
ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗಗಳ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದ ಪ್ರವೇಶಾತಿ ಶುಲ್ಕ ಪಾವತಿಸುವ ಕುರಿತು.
ಪಿ.ಹೆಚ್.ಡಿ ಪ್ರವೇಶ ಪರೀಕ್ಷೆ ಪರಿಸ್ಕ್ರುತ ಫಲಿತಂಶ
ಸ್ನಾತಕ ಶಿಕ್ಷಣ(ಬಿ.ಇಡಿ) ತಾತ್ಕಾಲಿಕ Rank ಪಟ್ಟಿಯನ್ನು ಪ್ರಕಟಿಸಿರುವ ಕುರಿತು.
2023-24 ನೇ ಸಾಲಿನ ಕನ್ನಡ ಅಧ್ಯಯನ ವಿಭಾಗದಲ್ಲಿ ಪಿ.ಹೆಚ್.ಡಿ ಪದವಿ ಪ್ರವೇಶಾತಿಗಾಗಿ ಮೌಖಿಕ ಪರೀಕ್ಷೆ ನಡೆಸುವ ಕುರಿತು
2023-24 ನೇ ಸಾಲಿನ ಇತಿಹಾಸ ಹಾಗೂ ಪ್ರಾಕ್ತನಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಪಿ.ಹೆಚ್.ಡಿ ಪದವಿ ಪ್ರವೇಶಾತಿಗಾಗಿ ಮೌಖಿಕ ಪರೀಕ್ಷೆ ನಡೆಸುವ ಕುರಿತು
ಸ್ನಾತಕ ಪದವಿಗಳ ಆರನೇ ಸೆಮಿಸ್ಟರ್ ನ ಇಂಟರ್ನ್ ಶಿಪ್ ಕುರಿತು.
ಪಿ.ಹೆಚ್.ಡಿ ಪ್ರವೇಶ ಪರೀಕ್ಷೆ ಫಲಿತಂಶದ ಕುರಿತು
 
 
ಇ ಟೆಂಡರ್ :E-Tender:K.P.P.P
Karnataka Public Procurement Portal
ದರಪಟ್ಟಿ Quotations ಹೆಚ್ಚು | All

 


TUMKUR UNIVERSITY Vishwavidyanilaya Karyalaya
B.H Road, Tumkur 572103, Karnataka, INDIA
e-mail: tumkuruniversity2004@gmail.com
Exam Section e-mail: registrarevaluationtut@gmail.com
e-mail Document Verification (Exams): tutdocveri@gmail.com

ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ- ತುಮಕೂರು ವಿಶ್ವವಿದ್ಯಾಲಯ, ತುಮಕೂರು - © Copyright 2024